ಅಡಿಕೆ, ಕಾಫೀ, ರಬ್ಬರ್, ಮೆಣಸಿನ ಜುಲೈ 10ರ ದರ
ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜುಲೈ 10ರ (ಶುಕ್ರವಾರ) ಅಡಿಕೆ, ಕಾಫೀ, ಮೆಣಸು, ರಬ್ಬರ್ ದರಗಳ ಮಾಹಿತಿ ಇಲ್ಲಿದೆ.
ಅಡಿಕೆ ಕ್ವಿಂಟಲ್ ಗೆ ರುಪಾಯಿಗಳಲ್ಲಿ
ಬೆಟ್ಟೆ 35,209ರಿಂದ 38,699
ಗೊರಬಲು 16,099ರಿಂದ 22,510
ರಾಶಿ 31,669ರಿಂದ 36,009
ಸರಕು 45,109ರಿಂದ 67,017
ಚಾಲಿ 23,988ರಿಂದ 28,079
ಕೋಕಾ 10,628ರಿಂದ 22,168
ಸಿಪ್ಪೆಗೋಟು 4,889ರಿಂದ 14,666
ಕೆಂಪುಗೋಟು 15,009ರಿಂದ 24,569
ಬಿಳಿಗೋಟು 15,905ರಿಂದ 21,219
ಅಪಿ 35,639ರಿಂದ 36,069

ಕಾಫಿ (50 ಕೇಜಿ ಚೀಲಕ್ಕೆ)
ಅರೇಬಿಕಾ ಕಾಫಿ - 3,600
ಅರೇಬಿಕಾ ಪಾರ್ಚ್ ಮೆಂಟ್ - 10,000
ರೊಬಸ್ಟಾ ಕಾಫಿ - 3,100
ರೊಬಸ್ಟಾ ಪಾರ್ಚ್ ಮೆಂಟ್- 6,000
ಮೆಣಸು (ಕೇಜಿಗೆ)
290-305
ರಬ್ಬರ್ (ಕೇಜಿಗೆ)
RSS 4- 125
RSS 5- 121
ISNR 20 - 106
LATEX- 81
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)


Click it and Unblock the Notifications