ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಆಗಸ್ಟ್ 11ರ ದರ

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು, ಏಲಕ್ಕಿಯ ಆಗಸ್ಟ್ 11ರ ಮಂಗಳವಾರದ ಬೆಲೆ ಹೀಗಿದೆ.

ಅಡಿಕೆ (ಕ್ವಿಂಟಲ್ ಗೆ)
ಶಿವಮೊಗ್ಗ/ಸಾಗರ
ಬೆಟ್ಟೆ 36079- 40919

ಗೊರಬಲು 15096- 25669

ರಾಶಿ 33209- 37689

ಸರಕು 46100- 66808

ಚಾಲಿ 29339- 30019

ಕೋಕಾ 11509- 22819

ಸಿಪ್ಪೆಗೋಟು 12010- 15729

ಕೆಂಪುಗೋಟು 18899- 25509

ಬಿಳಿಗೋಟು 11109- 25119

ಶಿರಸಿ ಎಪಿಎಂಸಿ
ಚಾಲಿ 26899-34091

ರಾಶಿ 34099- 37601

ಮಂಗಳೂರು ಎಪಿಎಂಸಿ
ಕೋಕಾ- 24000-28000

ಚಿತ್ರದುರ್ಗ ಎಪಿಎಂಸಿ
ರಾಶಿ 36929- 37359

ಅಪಿ 37439-37869

ಪುತ್ತೂರು ಎಪಿಎಂಸಿ
ಕೋಕಾ 8500- 20000

ಹೊಸ ಚಾಲಿ 18000- 36000

ಹಳೇ ಚಾಲಿ 24000-32000

ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಆಗಸ್ಟ್ 11ರ ದರ

ಕಾಫೀ (50 ಕೇಜಿ ಚೀಲಕ್ಕೆ)
ಹಾಸನ
ಅರೇಬಿಕಾ ಕಾಫೀ 3700

ಅರೇಬಿಕಾ ಪಾರ್ಚ್ ಮೆಂಟ್ 10900

ರೊಬಸ್ಟಾ ಕಾಫೀ 3100

ರೊಬಸ್ಟಾ ಪಾರ್ಚ್ ಮೆಂಟ್ 6300

ಮೆಣಸು 290-315

ರಬ್ಬರ್
RSS 4 - 134

RSS 5 - 131

ISNR 20 - 111

Latex - 79

ಏಲಕ್ಕಿ
ಕೂಳೆ - 900-950

ನಡುಗೋಲು - 1000-1050

ರಾಶಿ - 1200-1300

ರಾಶಿ ಉತ್ತಮ - 1400-1500

ಜರಡಿ - 1600-1700

ಹೆರಕಿದ್ದು - 2000-2100

ಹಸಿರು ಸಾಧಾರಣ - 1000-1100

ಹಸಿರು ಉತ್ತಮ - 1300-1400

ಹಸಿರು ಅತಿಉತ್ತಮ - 1800-2000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+