ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು, ಏಲಕ್ಕಿಯ ಆಗಸ್ಟ್ 19ರ ಬುಧವಾರದ ಬೆಲೆ ಹೀಗಿದೆ.
ಅಡಿಕೆ (ಕ್ವಿಂಟಲ್ ಗೆ)
ಶಿವಮೊಗ್ಗ/ಸಾಗರ
ಬೆಟ್ಟೆ 37500- 41000
ಗೊರಬಲು 16000- 25910
ರಾಶಿ 32689- 37491
ಸರಕು 45019- 68099
ಚಾಲಿ 27889- 30329
ಕೋಕಾ 16500- 23099
ಸಿಪ್ಪೆಗೋಟು 16415
ಕೆಂಪುಗೋಟು 19288- 25199
ಬಿಳಿಗೋಟು 23189- 25299
ಶಿರಸಿ ಎಪಿಎಂಸಿ
ಚಾಲಿ 26899- 34091
ರಾಶಿ 34099- 37601
ಮಂಗಳೂರು ಎಪಿಎಂಸಿ
ಕೋಕಾ- 20000-26000
ಚಿತ್ರದುರ್ಗ ಎಪಿಎಂಸಿ
ರಾಶಿ 36639- 37069
ಅಪಿ 37119-37529
ಪುತ್ತೂರು ಎಪಿಎಂಸಿ
ಕೋಕಾ 8500- 20000
ಹೊಸ ಚಾಲಿ 18000- 36000
ಹಳೇ ಚಾಲಿ 24000-32000

ಕಾಫೀ (50 ಕೇಜಿ ಚೀಲಕ್ಕೆ)
ಹಾಸನ
ಅರೇಬಿಕಾ ಕಾಫೀ 3700
ಅರೇಬಿಕಾ ಪಾರ್ಚ್ ಮೆಂಟ್ 10900
ರೊಬಸ್ಟಾ ಕಾಫೀ 3100
ರೊಬಸ್ಟಾ ಪಾರ್ಚ್ ಮೆಂಟ್ 6300
ಮೆಣಸು 310-335
ರಬ್ಬರ್
RSS 4 - 130
RSS 5 - 125
ISNR 20 - 109
Latex - 78
ಏಲಕ್ಕಿ
ಕೂಳೆ - 900-950
ನಡುಗೋಲು - 1000-1050
ರಾಶಿ - 1200-1300
ರಾಶಿ ಉತ್ತಮ - 1400-1500
ಜರಡಿ - 1600-1700
ಹೆರಕಿದ್ದು - 2000-2100
ಹಸಿರು ಸಾಧಾರಣ - 1000-1100
ಹಸಿರು ಉತ್ತಮ - 1300-1400
ಹಸಿರು ಅತಿಉತ್ತಮ - 1800-2000
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)


Click it and Unblock the Notifications