ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜೂನ್ 19ರ (ಶುಕ್ರವಾರ) ಅಡಿಕೆ, ಕಾಫೀ, ಮೆಣಸು, ರಬ್ಬರ್ ದರಗಳ ಮಾಹಿತಿ ಇಲ್ಲಿದೆ.
ಅಡಿಕೆ ಕ್ವಿಂಟಲ್ ಗೆ ರುಪಾಯಿಗಳಲ್ಲಿ
ಶಿವಮೊಗ್ಗ/ಸಾಗರ
ಬೆಟ್ಟೆ 35,319ರಿಂದ 38,869
ಗೊರಬಲು 16,709ರಿಂದ 21,299
ರಾಶಿ 30,619ರಿಂದ 36,019
ಸರಕು 43,799ರಿಂದ 66,040
ಚಾಲಿ 20,299ರಿಂದ 27,399
ಕೋಕಾ 6,288ರಿಂದ 19,829
ಸಿಪ್ಪೆಗೋಟು 7,100ರಿಂದ 14,399
ಕೆಂಪುಗೋಟು 14,899ರಿಂದ 25,699
ಬಿಳಿಗೋಟು 7,885ರಿಂದ 20,569

ಕಾಫಿ (50 ಕೇಜಿ ಚೀಲಕ್ಕೆ)
ಅರೇಬಿಕಾ ಕಾಫಿ - 3,700
ಅರೇಬಿಕಾ ಪಾರ್ಚ್ ಮೆಂಟ್ - 10,000
ರೊಬಸ್ಟಾ ಕಾಫಿ - 3,200
ರೊಬಸ್ಟಾ ಪಾರ್ಚ್ ಮೆಂಟ್- 6,300
ಮೆಣಸು (ಕೇಜಿಗೆ)
290-315
ರಬ್ಬರ್ (ಕೇಜಿಗೆ)
RSS 4- 120
RSS 5- 116
ISNR 20 - 106
LATEX- 84
ಏಲಕ್ಕಿ
ಕೂಳೆ 900- 950
ನಡುಗೋಲು 1,000- 1,150
ರಾಶಿ 1,200- 1,300
ರಾಶಿ ಉತ್ತಮ 1,400- 1,500
ಜರಡಿ 1,600- 1,700
ಹೆರಕಿದ್ದು 1,600- 1,700
ಹಸಿರು ಸಾಧಾರಣ 800- 900
ಹಸಿರು ಉತ್ತಮ 1,000- 1,100
ಹಸಿರು ಅತಿ ಉತ್ತಮ 1,500- 1,600
ಅರಿಶಿನ
5,200- 7,000
ಶುಂಠಿ
1,500- 8,000
ಒಣ ಶುಂಠಿ
12,500
ಗೋಡಂಬಿ
6,500- 10,500
ಗೊಬ್ಬರ ದರ ಪಟ್ಟಿ
ಪೊಟಾಶ್ /50 kg ಬ್ಯಾಗ್- 950
ಯೂರಿಯ/45 kg ಬ್ಯಾಗ್ - 299
ಡಿಎಪಿ- 1300
ಸೂಪರ್ - 515
IFFCO 10:26:26 - 1175
ಸುಫಲಾ - 1060
20:20:0:13 - 1000
ಬೇವಿನ ಹಿಂಡಿ - 690
ಸಾವಯವ (Tata Geo Green) -550
ಕಾಪರ್ ಸಲ್ಫೇಟ್
ಮೈಸ್ ಕಾಫೀ ಕಾಪರ್ ಸಲ್ಫೇಟ್ 1 kg -230
ಭಾರತ್ ಕೆಮಿಕಲ್ ಸಲ್ಫೇಟ್ 1kg-230
25 kg ಬ್ಯಾಗ್= 5750
50 kg ಬ್ಯಾಗ್=11,500
ರಾಲ
ರೊಲೆಕ್ಸ್
1 kg -85
2 kg -170
5 kg -425
ಸುಣ್ಣ
ನಂದಿ ಬ್ರ್ಯಾಂಡ್
10 kg ಬ್ಯಾಗ್ 150
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)


Click it and Unblock the Notifications