ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಆಗಸ್ಟ್ 20ರ ದರ

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು, ಏಲಕ್ಕಿಯ ಆಗಸ್ಟ್ 20ರ ಗುರುವಾರದ ಬೆಲೆ ಹೀಗಿದೆ.

ಅಡಿಕೆ (ಕ್ವಿಂಟಲ್ ಗೆ)
ಶಿವಮೊಗ್ಗ/ಸಾಗರ
ಬೆಟ್ಟೆ 36869- 40699

ಗೊರಬಲು 17566- 25740

ರಾಶಿ 32159- 37399

ಸರಕು 46336- 67696

ಚಾಲಿ 25215- 30429

ಕೋಕಾ 12899- 24399

ಸಿಪ್ಪೆಗೋಟು 12795- 16285

ಕೆಂಪುಗೋಟು 18969- 25131

ಬಿಳಿಗೋಟು 14870- 25489

ಶಿರಸಿ ಎಪಿಎಂಸಿ
ಚಾಲಿ 26899- 34091

ರಾಶಿ 34099- 37601

ಮಂಗಳೂರು ಎಪಿಎಂಸಿ
ಕೋಕಾ- 20000-26000

ಚಿತ್ರದುರ್ಗ ಎಪಿಎಂಸಿ
ರಾಶಿ 36639- 37069

ಅಪಿ 37119-37529

ಪುತ್ತೂರು ಎಪಿಎಂಸಿ
ಕೋಕಾ 8500- 20000

ಹೊಸ ಚಾಲಿ 18000- 36000

ಹಳೇ ಚಾಲಿ 24000-32000

ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಆಗಸ್ಟ್ 20ರ ದರ

ಕಾಫೀ (50 ಕೇಜಿ ಚೀಲಕ್ಕೆ)
ಹಾಸನ
ಅರೇಬಿಕಾ ಕಾಫೀ 3700

ಅರೇಬಿಕಾ ಪಾರ್ಚ್ ಮೆಂಟ್ 10900

ರೊಬಸ್ಟಾ ಕಾಫೀ 3100

ರೊಬಸ್ಟಾ ಪಾರ್ಚ್ ಮೆಂಟ್ 6300

ಮೆಣಸು 310-335

ರಬ್ಬರ್
RSS 4 - 129

RSS 5 - 125

ISNR 20 - 109

Latex - 77

ಏಲಕ್ಕಿ
ಕೂಳೆ - 900-950

ನಡುಗೋಲು - 1100-1200

ರಾಶಿ - 1400-1450

ರಾಶಿ ಉತ್ತಮ - 1600-1650

ಜರಡಿ - 1800-1850

ಹೆರಕಿದ್ದು - 2200-2300

ಹಸಿರು ಸಾಧಾರಣ - 1000-1050

ಹಸಿರು ಉತ್ತಮ - 1400-1500

ಹಸಿರು ಅತಿಉತ್ತಮ - 1800-1900

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+