For Quick Alerts
ALLOW NOTIFICATIONS  
For Daily Alerts

ಪ್ರಮುಖ ಕೃಷಿ ಉತ್ಪನ್ನ, ಗೊಬ್ಬರ ಇತ್ಯಾದಿಗಳ ಜೂನ್ 26ರ ದರ

|

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜೂನ್ 26ರ (ಶುಕ್ರವಾರ) ಅಡಿಕೆ, ಕಾಫೀ, ಮೆಣಸು, ರಬ್ಬರ್ ದರಗಳ ಮಾಹಿತಿ ಇಲ್ಲಿದೆ.

ಅಡಿಕೆ ಕ್ವಿಂಟಲ್ ಗೆ ರುಪಾಯಿಗಳಲ್ಲಿ
ಶಿವಮೊಗ್ಗ/ಸಾಗರ
ಬೆಟ್ಟೆ 35,330ರಿಂದ 38,672

ಗೊರಬಲು 16,000ರಿಂದ 21,499

ರಾಶಿ 30,009ರಿಂದ 36,299

ಸರಕು 45,666ರಿಂದ 66,186

ಚಾಲಿ 25,509ರಿಂದ 27,935

ಕೋಕಾ 8,199ರಿಂದ 23,699

ಸಿಪ್ಪೆಗೋಟು 6,052ರಿಂದ 14,799

ಕೆಂಪುಗೋಟು 12,288ರಿಂದ 24,699

ಬಿಳಿಗೋಟು 18,608ರಿಂದ 25,129

ಕಾಫಿ (50 ಕೇಜಿ ಚೀಲಕ್ಕೆ)
ಅರೇಬಿಕಾ ಕಾಫಿ - 3,700

ಅರೇಬಿಕಾ ಪಾರ್ಚ್ ಮೆಂಟ್ - 10,000

ರೊಬಸ್ಟಾ ಕಾಫಿ - 3,200

ರೊಬಸ್ಟಾ ಪಾರ್ಚ್ ಮೆಂಟ್- 6,300

ಪ್ರಮುಖ ಕೃಷಿ ಉತ್ಪನ್ನ, ಗೊಬ್ಬರ ಇತ್ಯಾದಿಗಳ ಜೂನ್ 26ರ ದರ

ಮೆಣಸು (ಕೇಜಿಗೆ)
290-312

ರಬ್ಬರ್ (ಕೇಜಿಗೆ)
RSS 4- 118

RSS 5- 114

ISNR 20 - 104

LATEX- 84

Gold- Silver Rate: ಪ್ರಮುಖ ನಗರಗಳಲ್ಲಿ ಜೂ. 26ರ ಚಿನ್ನ, ಬೆಳ್ಳಿ ದರGold- Silver Rate: ಪ್ರಮುಖ ನಗರಗಳಲ್ಲಿ ಜೂ. 26ರ ಚಿನ್ನ, ಬೆಳ್ಳಿ ದರ

ಏಲಕ್ಕಿ
ಕೂಳೆ 900- 950

ನಡುಗೋಲು 1,000- 1,150

ರಾಶಿ 1,200- 1,300

ರಾಶಿ ಉತ್ತಮ 1,400- 1,500

ಜರಡಿ 1,600- 1,700

ಹೆರಕಿದ್ದು 2,000- 2,100

ಹಸಿರು ಸಾಧಾರಣ 800- 900

ಹಸಿರು ಉತ್ತಮ 1,000- 1,100

ಹಸಿರು ಅತಿ ಉತ್ತಮ 1,500- 1,600

ಅರಿಶಿನ
5,300- 5,400

ಶುಂಠಿ
1,500- 5,200

ಒಣ ಶುಂಠಿ
10,000- 20, 000

ಗೋಡಂಬಿ
7,748- 11,000

ಗೊಬ್ಬರ ದರ ಪಟ್ಟಿ
ಪೊಟಾಶ್ /50 kg ಬ್ಯಾಗ್- 950

ಯೂರಿಯ/45 kg ಬ್ಯಾಗ್ - 299

ಡಿಎಪಿ- 1300

ಸೂಪರ್ - 515

IFFCO 10:26:26 - 1175

ಸುಫಲಾ - 1060

20:20:0:13 - 1000

ಬೇವಿನ ಹಿಂಡಿ - 690

ಸಾವಯವ (Tata Geo Green) -550

ಕಾಪರ್ ಸಲ್ಫೇಟ್
ಮೈಸ್ ಕಾಫೀ ಕಾಪರ್ ಸಲ್ಫೇಟ್ 1 kg -230

ಭಾರತ್ ಕೆಮಿಕಲ್ ಸಲ್ಫೇಟ್ 1kg-230

25 kg ಬ್ಯಾಗ್- 5750

50 kg ಬ್ಯಾಗ್=11,500

ರಾಲ
ರೊಲೆಕ್ಸ್

1 kg -85

2 kg -170

5 kg -425

ಸುಣ್ಣ
ನಂದಿ ಬ್ರ್ಯಾಂಡ್
10 kg ಬ್ಯಾಗ್ 150

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

English summary

Arecanut, Coffee, Pepper, Rubber Price On 26 June

In this article Arecanut, coffee, pepper, rubber latest market prices given.
Story first published: Friday, June 26, 2020, 23:12 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X