ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು, ಏಲಕ್ಕಿಯ ಆಗಸ್ಟ್ ಆಗಸ್ಟ್ 27ರ ಗುರುವಾರದ ಬೆಲೆ ಹೀಗಿದೆ.
ಅಡಿಕೆ (ಕ್ವಿಂಟಲ್ ಗೆ)
ಶಿವಮೊಗ್ಗ/ಸಾಗರ
ಬೆಟ್ಟೆ 36079- 40699
ಗೊರಬಲು 18010- 25899
ರಾಶಿ 31660- 37689
ಸರಕು 45666- 68615
ಚಾಲಿ 19050- 30361
ಕೋಕಾ 13405- 24499
ಸಿಪ್ಪೆಗೋಟು 7900- 16589
ಕೆಂಪುಗೋಟು 19699- 26699
ಬಿಳಿಗೋಟು 15150- 25699
ಶಿರಸಿ ಎಪಿಎಂಸಿ
ಚಾಲಿ 26899- 34091
ರಾಶಿ 34099- 37601
ಮಂಗಳೂರು ಎಪಿಎಂಸಿ
ಕೋಕಾ- 20000-26000
ಚಿತ್ರದುರ್ಗ ಎಪಿಎಂಸಿ
ರಾಶಿ 36639- 37069
ಅಪಿ 37119-37529
ಪುತ್ತೂರು ಎಪಿಎಂಸಿ
ಕೋಕಾ 8500- 20000
ಹೊಸ ಚಾಲಿ 18000- 36000
ಹಳೇ ಚಾಲಿ 24000-32000

ಕಾಫೀ (50 ಕೇಜಿ ಚೀಲಕ್ಕೆ)
ಹಾಸನ
ಅರೇಬಿಕಾ ಕಾಫೀ 3700
ಅರೇಬಿಕಾ ಪಾರ್ಚ್ ಮೆಂಟ್ 10900
ರೊಬಸ್ಟಾ ಕಾಫೀ 3100
ರೊಬಸ್ಟಾ ಪಾರ್ಚ್ ಮೆಂಟ್ 6300
ಮೆಣಸು 310-335
ರಬ್ಬರ್
RSS 4 - 132
RSS 5 - 127
ISNR 20 - 108
Latex - 76
ಏಲಕ್ಕಿ
ಕೂಳೆ - 900-950
ನಡುಗೋಲು - 1100-1200
ರಾಶಿ - 1400-1450
ರಾಶಿ ಉತ್ತಮ - 1600-1650
ಜರಡಿ - 1800-1850
ಹೆರಕಿದ್ದು - 2200-2300
ಹಸಿರು ಸಾಧಾರಣ - 1000-1050
ಹಸಿರು ಉತ್ತಮ - 1400-1500
ಹಸಿರು ಅತಿಉತ್ತಮ - 1800-1900
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)


Click it and Unblock the Notifications