ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜೂನ್ 29ರ (ಸೋಮವಾರ) ಅಡಿಕೆ, ಕಾಫೀ, ಮೆಣಸು, ರಬ್ಬರ್ ದರಗಳ ಮಾಹಿತಿ ಇಲ್ಲಿದೆ.
ಅಡಿಕೆ ಕ್ವಿಂಟಲ್ ಗೆ ರುಪಾಯಿಗಳಲ್ಲಿ
ಶಿವಮೊಗ್ಗ/ಸಾಗರ
ಬೆಟ್ಟೆ 36,000ರಿಂದ 38,672
ಗೊರಬಲು 14,499ರಿಂದ 22,009
ರಾಶಿ 30,669ರಿಂದ 37,299
ಸರಕು 43,699ರಿಂದ 65,196
ಚಾಲಿ 20,299ರಿಂದ 27,727
ಕೋಕಾ 8,805ರಿಂದ 22,179
ಸಿಪ್ಪೆಗೋಟು 4,688ರಿಂದ 14,739
ಕೆಂಪುಗೋಟು 14,899ರಿಂದ 23,199
ಬಿಳಿಗೋಟು 13,619ರಿಂದ 21,309

ಕಾಫಿ (50 ಕೇಜಿ ಚೀಲಕ್ಕೆ)
ಅರೇಬಿಕಾ ಕಾಫಿ - 3,200
ಅರೇಬಿಕಾ ಪಾರ್ಚ್ ಮೆಂಟ್ - 10,000
ರೊಬಸ್ಟಾ ಕಾಫಿ - 3,700
ರೊಬಸ್ಟಾ ಪಾರ್ಚ್ ಮೆಂಟ್- 6,100
ಮೆಣಸು (ಕೇಜಿಗೆ)
290-312
ರಬ್ಬರ್ (ಕೇಜಿಗೆ)
RSS 4- 118
RSS 5- 114
ISNR 20 - 104
LATEX- 85
ಏಲಕ್ಕಿ
ಕೂಳೆ 900- 950
ನಡುಗೋಲು 1,000- 1,150
ರಾಶಿ 1,200- 1,300
ರಾಶಿ ಉತ್ತಮ 1,400- 1,500
ಜರಡಿ 1,600- 1,700
ಹೆರಕಿದ್ದು 2,000- 2,100
ಹಸಿರು ಸಾಧಾರಣ 800- 900
ಹಸಿರು ಉತ್ತಮ 1,000- 1,100
ಹಸಿರು ಅತಿ ಉತ್ತಮ 1,500- 1,600
ಅರಿಶಿನ
5,300- 5,400
ಶುಂಠಿ
1,000- 6,000
ಒಣ ಶುಂಠಿ
9,000- 23,000
ಗೋಡಂಬಿ
6,500- 9,800
ಗೊಬ್ಬರ ದರ ಪಟ್ಟಿ
ಪೊಟಾಶ್ /50 kg ಬ್ಯಾಗ್- 950
ಯೂರಿಯ/45 kg ಬ್ಯಾಗ್ - 299
ಡಿಎಪಿ- 1300
ಸೂಪರ್ - 515
IFFCO 10:26:26 - 1175
ಸುಫಲಾ - 1060
20:20:0:13 - 1000
ಬೇವಿನ ಹಿಂಡಿ - 690
ಸಾವಯವ (Tata Geo Green) -550
ಕಾಪರ್ ಸಲ್ಫೇಟ್
ಮೈಸ್ ಕಾಫೀ ಕಾಪರ್ ಸಲ್ಫೇಟ್ 1 kg -230
ಭಾರತ್ ಕೆಮಿಕಲ್ ಸಲ್ಫೇಟ್ 1kg-230
25 kg ಬ್ಯಾಗ್- 5750
50 kg ಬ್ಯಾಗ್=11,500
ರಾಲ
ರೊಲೆಕ್ಸ್
1 kg -85
2 kg -170
5 kg -425
ಸುಣ್ಣ
ನಂದಿ ಬ್ರ್ಯಾಂಡ್
10 kg ಬ್ಯಾಗ್ 150
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)


Click it and Unblock the Notifications