ಅಡಿಕೆ, ಕಾಫೀ, ರಬ್ಬರ್, ಮೆಣಸಿನ ಜುಲೈ 3ರ ದರ
ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜುಲೈ 3ರ (ಶುಕ್ರವಾರ) ಅಡಿಕೆ, ಕಾಫೀ, ಮೆಣಸು, ರಬ್ಬರ್ ದರಗಳ ಮಾಹಿತಿ ಇಲ್ಲಿದೆ.
ಅಡಿಕೆ ಕ್ವಿಂಟಲ್ ಗೆ ರುಪಾಯಿಗಳಲ್ಲಿ
ಬೆಟ್ಟೆ 35,059ರಿಂದ 38,649
ಗೊರಬಲು 15,519ರಿಂದ 22,710
ರಾಶಿ 30,659ರಿಂದ 36,266
ಸರಕು 46,199ರಿಂದ 66,600
ಚಾಲಿ 24,899ರಿಂದ 27,215
ಕೋಕಾ 17,699ರಿಂದ 19,699
ಸಿಪ್ಪೆಗೋಟು 8,500ರಿಂದ 14,699
ಕೆಂಪುಗೋಟು 18,899ರಿಂದ 22,800
ಬಿಳಿಗೋಟು 16,099ರಿಂದ 20,909
ಅಪಿ 36,400ರಿಂದ 36,800
ಮಂಗಳೂರು
ಕೋಕಾ 18,000ರಿಂದ 25,000
ಚಾಲಿ ಹಳೆಯದು 26,000ರಿಂದ 32,000

ಕಾಫಿ (50 ಕೇಜಿ ಚೀಲಕ್ಕೆ)
ಅರೇಬಿಕಾ ಕಾಫಿ - 3,600
ಅರೇಬಿಕಾ ಪಾರ್ಚ್ ಮೆಂಟ್ - 10,300
ರೊಬಸ್ಟಾ ಕಾಫಿ - 3,100
ರೊಬಸ್ಟಾ ಪಾರ್ಚ್ ಮೆಂಟ್- 6,000
ಮೆಣಸು (ಕೇಜಿಗೆ)
290-305
ರಬ್ಬರ್ (ಕೇಜಿಗೆ)
RSS 4- 119
RSS 5- 115
ISNR 20 - 102
LATEX- 81
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)


Click it and Unblock the Notifications