ಅಡಿಕೆ, ಕಾಫೀ, ರಬ್ಬರ್, ಮೆಣಸಿನ ಜೂನ್ 30ರ ದರ
ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜೂನ್ 30ರ (ಮಂಗಳವಾರ) ಅಡಿಕೆ, ಕಾಫೀ, ಮೆಣಸು, ರಬ್ಬರ್ ದರಗಳ ಮಾಹಿತಿ ಇಲ್ಲಿದೆ.
ಅಡಿಕೆ ಕ್ವಿಂಟಲ್ ಗೆ ರುಪಾಯಿಗಳಲ್ಲಿ
ಬೆಟ್ಟೆ 35,599ರಿಂದ 38,769
ಗೊರಬಲು 15,099ರಿಂದ 22,130
ರಾಶಿ 31,039ರಿಂದ 37,082
ಸರಕು 48,129ರಿಂದ 66,396
ಚಾಲಿ 24,899ರಿಂದ 27,215
ಕೋಕಾ 18,899ರಿಂದ 22,800
ಸಿಪ್ಪೆಗೋಟು 8,500ರಿಂದ 14,699
ಕೆಂಪುಗೋಟು 18,899ರಿಂದ 22,800
ಬಿಳಿಗೋಟು 16,099ರಿಂದ 20,909
ಅಪಿ 36,419ರಿಂದ 36,829

ಕಾಫಿ (50 ಕೇಜಿ ಚೀಲಕ್ಕೆ)
ಅರೇಬಿಕಾ ಕಾಫಿ - 3,600
ಅರೇಬಿಕಾ ಪಾರ್ಚ್ ಮೆಂಟ್ - 10,300
ರೊಬಸ್ಟಾ ಕಾಫಿ - 3,100
ರೊಬಸ್ಟಾ ಪಾರ್ಚ್ ಮೆಂಟ್- 6,000
ಮೆಣಸು (ಕೇಜಿಗೆ)
290-310
ರಬ್ಬರ್ (ಕೇಜಿಗೆ)
RSS 4- 118
RSS 5- 114
ISNR 20 - 103
LATEX- 83
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)


Click it and Unblock the Notifications