For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಆಗಸ್ಟ್ 4ರ ದರ

|

ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ, ಕಾಫೀ, ರಬ್ಬರ್, ಮೆಣಸು, ಏಲಕ್ಕಿಯ ಆಗಸ್ಟ್ 4ರ ಮಂಗಳವಾರದ ಬೆಲೆ ಹೀಗಿದೆ.

 

ಅಡಿಕೆ (ಕ್ವಿಂಟಲ್ ಗೆ)
ಶಿವಮೊಗ್ಗ/ಸಾಗರ
ಬೆಟ್ಟೆ 36500- 40050

 

ಗೊರಬಲು 15000- 25569

ರಾಶಿ 32699- 37679

ಸರಕು 46109- 66018

ಚಾಲಿ 28299- 30009

ಕೋಕಾ 23481

ಸಿಪ್ಪೆಗೋಟು 14079- 16369

ಕೆಂಪುಗೋಟು 23909- 24499

ಬಿಳಿಗೋಟು 18699- 25169

ಶಿರಸಿ ಎಪಿಎಂಸಿ
ಚಾಲಿ 26899-34091

ರಾಶಿ 34099- 37601

ಮಂಗಳೂರು ಎಪಿಎಂಸಿ
ಕೋಕಾ 24000-28000

ಚಿತ್ರದುರ್ಗ ಎಪಿಎಂಸಿ
ರಾಶಿ 36629- 37069

ಅಪಿ 37139-37589

Gold, Silver Rate: ಆಗಸ್ಟ್ 4 ಪ್ರಮುಖ ನಗರದ ಚಿನ್ನ, ಬೆಳ್ಳಿ ದರGold, Silver Rate: ಆಗಸ್ಟ್ 4 ಪ್ರಮುಖ ನಗರದ ಚಿನ್ನ, ಬೆಳ್ಳಿ ದರ

ಪುತ್ತೂರು ಎಪಿಎಂಸಿ
ಕೋಕಾ 8500- 20000

ಹೊಸ ಚಾಲಿ 18000- 36000

ಹಳೇ ಚಾಲಿ 24000-32000

ಕರ್ನಾಟಕ ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಕಾಫೀ ಆಗಸ್ಟ್ 4ರ ದರ

ಕಾಫೀ (50 ಕೇಜಿ ಚೀಲಕ್ಕೆ)
ಹಾಸನ
ಅರೇಬಿಕಾ ಕಾಫೀ 3700

ಅರೇಬಿಕಾ ಪಾರ್ಚ್ ಮೆಂಟ್ 10900

ರೊಬಸ್ಟಾ ಕಾಫೀ 3100

ರೊಬಸ್ಟಾ ಪಾರ್ಚ್ ಮೆಂಟ್ 6300

ಮೆಣಸು 290-315

ರಬ್ಬರ್
RSS 4 - 132

RSS 5 - 129

ISNR 20 - 110

Latex - 80

ಏಲಕ್ಕಿ
ಕೂಳೆ - 900-950

ನಡುಗೋಲು - 1000-1050

ರಾಶಿ - 1200-1300

ರಾಶಿ ಉತ್ತಮ - 1400-1500

ಜರಡಿ - 1600-1700

ಹೆರಕಿದ್ದು - 2000-2100

ಹಸಿರು ಸಾಧಾರಣ - 1000-1100

ಹಸಿರು ಉತ್ತಮ - 1300-1400

ಹಸಿರು ಅತಿಉತ್ತಮ - 1800-2000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

English summary

Arecanut, Coffee, Pepper, Rubber Price On 4 August

In this article Arecanut, coffee, pepper, rubber latest market prices given.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X