ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜುಲೈ 6ರ (ಸೋಮವಾರ) ಅಡಿಕೆ, ಕಾಫೀ, ಮೆಣಸು, ರಬ್ಬರ್ ದರಗಳ ಮಾಹಿತಿ ಇಲ್ಲಿದೆ.
ಅಡಿಕೆ ಕ್ವಿಂಟಲ್ ಗೆ ರುಪಾಯಿಗಳಲ್ಲಿ
ಬೆಟ್ಟೆ 35,710ರಿಂದ 38,772
ಗೊರಬಲು 15,199ರಿಂದ 22,600
ರಾಶಿ 31,009ರಿಂದ 36,000
ಸರಕು 46,099ರಿಂದ 65,119
ಚಾಲಿ 23,019ರಿಂದ 27,699
ಕೋಕಾ 14,899ರಿಂದ 22,479
ಸಿಪ್ಪೆಗೋಟು 6,786ರಿಂದ 14,179
ಕೆಂಪುಗೋಟು 13,169ರಿಂದ 27,331
ಬಿಳಿಗೋಟು 14,399ರಿಂದ 21,215

ಕಾಫಿ (50 ಕೇಜಿ ಚೀಲಕ್ಕೆ)
ಅರೇಬಿಕಾ ಕಾಫಿ - 3,600
ಅರೇಬಿಕಾ ಪಾರ್ಚ್ ಮೆಂಟ್ - 10,100
ರೊಬಸ್ಟಾ ಕಾಫಿ - 3,200
ರೊಬಸ್ಟಾ ಪಾರ್ಚ್ ಮೆಂಟ್- 6,100
ಮೆಣಸು (ಕೇಜಿಗೆ)
290-310
ರಬ್ಬರ್ (ಕೇಜಿಗೆ)
RSS 4- 121
RSS 5- 117
ISNR 20 - 104
LATEX- 81
ಏಲಕ್ಕಿ
ಕೂಳೆ 900- 950
ನಡುಗೋಲು 1,000- 1,150
ರಾಶಿ 1,200- 1,300
ರಾಶಿ ಉತ್ತಮ 1,400- 1,500
ಜರಡಿ 1,600- 1,700
ಹೆರಕಿದ್ದು 2,000- 2,100
ಹಸಿರು ಸಾಧಾರಣ 800- 900
ಹಸಿರು ಉತ್ತಮ 1,000- 1,100
ಹಸಿರು ಅತಿ ಉತ್ತಮ 1,500- 1,600
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)


Click it and Unblock the Notifications