ಅಡಿಕೆ, ಕಾಫೀ, ರಬ್ಬರ್, ಮೆಣಸಿನ ಜುಲೈ 7ರ ದರ
ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜುಲೈ 7ರ (ಮಂಗಳವಾರ) ಅಡಿಕೆ, ಕಾಫೀ, ಮೆಣಸು, ರಬ್ಬರ್ ದರಗಳ ಮಾಹಿತಿ ಇಲ್ಲಿದೆ.
ಅಡಿಕೆ ಕ್ವಿಂಟಲ್ ಗೆ ರುಪಾಯಿಗಳಲ್ಲಿ
ಬೆಟ್ಟೆ 35,089ರಿಂದ 37,500
ಗೊರಬಲು 16,000ರಿಂದ 22,210
ರಾಶಿ 31,000ರಿಂದ 36,099
ಸರಕು 44,000ರಿಂದ 66,336
ಚಾಲಿ 26,299ರಿಂದ 27,009
ಕೋಕಾ 18,064ರಿಂದ 18,899
ಸಿಪ್ಪೆಗೋಟು 12,299ರಿಂದ 14,369
ಕೆಂಪುಗೋಟು 17,199ರಿಂದ 19,498
ಬಿಳಿಗೋಟು 16,799ರಿಂದ 20,899
ಅಪಿ 35,839ರಿಂದ 36,269

ಕಾಫಿ (50 ಕೇಜಿ ಚೀಲಕ್ಕೆ)
ಅರೇಬಿಕಾ ಕಾಫಿ - 3,600
ಅರೇಬಿಕಾ ಪಾರ್ಚ್ ಮೆಂಟ್ - 10,400
ರೊಬಸ್ಟಾ ಕಾಫಿ - 3,100
ರೊಬಸ್ಟಾ ಪಾರ್ಚ್ ಮೆಂಟ್- 6,000
ಮೆಣಸು (ಕೇಜಿಗೆ)
290-305
ರಬ್ಬರ್ (ಕೇಜಿಗೆ)
RSS 4- 122
RSS 5- 118
ISNR 20 - 104
LATEX- 81
ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)


Click it and Unblock the Notifications