ಅಡಿಕೆ, ಕಾಫೀ, ರಬ್ಬರ್, ಮೆಣಸಿನ ಜುಲೈ 8ರ ದರ

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜುಲೈ 8ರ (ಬುಧವಾರ) ಅಡಿಕೆ, ಕಾಫೀ, ಮೆಣಸು, ರಬ್ಬರ್ ದರಗಳ ಮಾಹಿತಿ ಇಲ್ಲಿದೆ.

ಅಡಿಕೆ ಕ್ವಿಂಟಲ್ ಗೆ ರುಪಾಯಿಗಳಲ್ಲಿ
ಬೆಟ್ಟೆ 35,319ರಿಂದ 38,809

ಗೊರಬಲು 14,260ರಿಂದ 22,409

ರಾಶಿ 31,009ರಿಂದ 36,051

ಸರಕು 44,786ರಿಂದ 66,016

ಚಾಲಿ 26,299ರಿಂದ 27,009

ಕೋಕಾ 18,064ರಿಂದ 18,899

ಸಿಪ್ಪೆಗೋಟು 12,299ರಿಂದ 14,369

ಕೆಂಪುಗೋಟು 17,199ರಿಂದ 19,499

ಬಿಳಿಗೋಟು 16,799ರಿಂದ 20,899

ಕಾಫಿ (50 ಕೇಜಿ ಚೀಲಕ್ಕೆ)
ಅರೇಬಿಕಾ ಕಾಫಿ - 3,600

ಅರೇಬಿಕಾ ಪಾರ್ಚ್ ಮೆಂಟ್ - 10,000

ರೊಬಸ್ಟಾ ಕಾಫಿ - 3,100

ರೊಬಸ್ಟಾ ಪಾರ್ಚ್ ಮೆಂಟ್- 6,000

ಅಡಿಕೆ, ಕಾಫೀ, ರಬ್ಬರ್, ಮೆಣಸಿನ ಜುಲೈ 8ರ ದರ

ಮೆಣಸು (ಕೇಜಿಗೆ)
290-323

ರಬ್ಬರ್ (ಕೇಜಿಗೆ)
RSS 4- 123

RSS 5- 119

ISNR 20 - 105

LATEX- 81

ಏಲಕ್ಕಿ
ಕೂಳೆ 900- 950

ನಡುಗೋಲು 1,000- 1,150

ರಾಶಿ 1,200- 1,300

ರಾಶಿ ಉತ್ತಮ 1,400- 1,500

ಜರಡಿ 1,600- 1,700

ಹೆರಕಿದ್ದು 2,000- 2,100

ಹಸಿರು ಸಾಧಾರಣ 1000- 1100

ಹಸಿರು ಉತ್ತಮ 1,300- 1,400

ಹಸಿರು ಅತಿ ಉತ್ತಮ 1,800- 2,000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+