ಅಡಿಕೆ, ಕಾಫೀ, ರಬ್ಬರ್, ಮೆಣಸಿನ ಜುಲೈ 9ರ ದರ

ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜುಲೈ 9ರ (ಗುರುವಾರ) ಅಡಿಕೆ, ಕಾಫೀ, ಮೆಣಸು, ರಬ್ಬರ್ ದರಗಳ ಮಾಹಿತಿ ಇಲ್ಲಿದೆ.

ಅಡಿಕೆ ಕ್ವಿಂಟಲ್ ಗೆ ರುಪಾಯಿಗಳಲ್ಲಿ
ಬೆಟ್ಟೆ 35,810ರಿಂದ 38,272

ಗೊರಬಲು 15,589ರಿಂದ 22,800

ರಾಶಿ 30,349ರಿಂದ 36,099

ಸರಕು 44,000ರಿಂದ 65,399

ಚಾಲಿ 23,988ರಿಂದ 28,079

ಕೋಕಾ 10,628ರಿಂದ 22,198

ಸಿಪ್ಪೆಗೋಟು 4,889ರಿಂದ 14,666

ಕೆಂಪುಗೋಟು 15,009ರಿಂದ 24,569

ಬಿಳಿಗೋಟು 15,905ರಿಂದ 21,219

ಅಡಿಕೆ, ಕಾಫೀ, ರಬ್ಬರ್, ಮೆಣಸಿನ ಜುಲೈ 9ರ ದರ

ಕಾಫಿ (50 ಕೇಜಿ ಚೀಲಕ್ಕೆ)
ಅರೇಬಿಕಾ ಕಾಫಿ - 3,600

ಅರೇಬಿಕಾ ಪಾರ್ಚ್ ಮೆಂಟ್ - 10,000

ರೊಬಸ್ಟಾ ಕಾಫಿ - 3,100

ರೊಬಸ್ಟಾ ಪಾರ್ಚ್ ಮೆಂಟ್- 6,000

ಮೆಣಸು (ಕೇಜಿಗೆ)
290-323

ರಬ್ಬರ್ (ಕೇಜಿಗೆ)
RSS 4- 124

RSS 5- 120

ISNR 20 - 106

LATEX- 81

ಏಲಕ್ಕಿ
ಕೂಳೆ 900- 950

ನಡುಗೋಲು 1,000- 1,150

ರಾಶಿ 1,200- 1,300

ರಾಶಿ ಉತ್ತಮ 1,400- 1,500

ಜರಡಿ 1,600- 1,700

ಹೆರಕಿದ್ದು 2,000- 2,100

ಹಸಿರು ಸಾಧಾರಣ 1000- 1100

ಹಸಿರು ಉತ್ತಮ 1,300- 1,400

ಹಸಿರು ಅತಿ ಉತ್ತಮ 1,800- 2,000

ಮಾಹಿತಿ ಕೃಪೆ: ಅಜಿತ್ ಹೊಳೆಕೊಪ್ಪ (ತೀರ್ಥಹಳ್ಳಿ)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+