ಮೇ 2021ರ ಬ್ಯಾಂಕ್‌ ರಜಾದಿನಗಳು: ಮಾಹಿತಿ ಇಲ್ಲಿದೆ

ಪ್ರತಿ ತಿಂಗಳಂತೆಯೇ ಮುಂಬರುವ ಮೇ ತಿಂಗಳಲ್ಲಿ ಬ್ಯಾಂಕುಗಳು ಕೆಲವು ದಿನಗಳವರೆಗೆ ಮುಚ್ಚಲ್ಪಡುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ನೀವು ಮೇ ತಿಂಗಳಲ್ಲಿ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ಮಾಡಬೇಕಾದರೆ, ಅದಕ್ಕೂ ಮೊದಲು ನೀವು ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಬೇಕು.

ಮೇ ತಿಂಗಳಲ್ಲಿ ದೇಶಾದ್ಯಂತ ಆಯಾ ರಾಜ್ಯಗಳಿಗೆ ಸಂಬಂಧಿಸಿದ ಹಬ್ಬಗಳಿಗೆ ಸಂಬಂಧಪಟ್ಟಂತೆ 14 ದಿನಗಳು ಬ್ಯಾಂಕುಗಳನ್ನು ಮುಚ್ಚಲ್ಪಡುತ್ತವೆ. ಹೀಗಾಗಿ ನಿಮ್ಮ ಬ್ಯಾಂಕ್ ವ್ಯವಹಾರಗಳನ್ನು ಇತ್ಯರ್ಥಪಡಿಸುವ ಮೊದಲು ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಬೇಕು.

ಮೇ 2021ರ ಬ್ಯಾಂಕ್‌ ರಜಾದಿನಗಳು: ಮಾಹಿತಿ ಇಲ್ಲಿದೆ

ಶನಿವಾರ ಮತ್ತು ಭಾನುವಾರ ಹೊರತುಪಡಿಸಿ, ಮೇ 1 ರಿಂದ ಸರಣಿ ರಜೆ ಪ್ರಾರಂಭವಾಗಲಿದೆ. ಬುದ್ಧ ಪೂರ್ಣಿಮಾ, ಪರಶುರಾಮ್ ಜಯಂತಿ ದಿನದಲ್ಲಿ ದೇಶದ ಬ್ಯಾಂಕುಗಳು ಸಂಪೂರ್ಣವಾಗಿ ಮುಚ್ಚಲ್ಪಡುತ್ತವೆ.

ಮೇ 2021ರ ರಜಾ ದಿನಗಳು
1 ಮೇ ಶನಿವಾರ ಮೇ ದಿನ
2 ಮೇ ಭಾನುವಾರ
7 ಮೇ ಶುಕ್ರವಾರ ಜುಮಾತ್-ಉಲ್-ವಿದಾ
8 ಮೇ ಎರಡನೇ ಶನಿವಾರ
9 ಮೇ ಭಾನುವಾರ ಟ್ಯಾಗೋರ್ ಜಯಂತಿ
10 ಮೇ ಸೋಮವಾರ ಶಾಬ್-ಎ-ಖಾದ್ರ್
13 ಮೇ ಗುರುವಾರ ಈದ್ ಉಲ್ ಫಿತರ್
14 ಮೇ ಶುಕ್ರವಾರ ಪರಶುರಾಮ್ ಜಯಂತಿ
16 ಮೇ ಭಾನುವಾರ
22 ಮೇ ನಾಲ್ಕನೇ ಶನಿವಾರ
23 ಮೇ ಭಾನುವಾರ
25 ಮೇ ಮಂಗಳವಾರ ಖಾಜಿ ನಜ್ರುಲ್ ಇಸ್ಲಾಂ ತ್ರಿಪುರ
26 ಮೇ ಬುಧವಾರ ಬುದ್ಧ ಪೂರ್ಣಿಮಾ
30 ಮೇ ಭಾನುವಾರ ಭಾನುವಾರ

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+