ಏಪ್ರಿಲ್ ತಿಂಗಳಲ್ಲಿ ಸಾಲು ಸಾಲು ರಜೆಗಳು ಇವೆ.. ಇಂದು ಬ್ಯಾಂಕ್ ಓಪನ್ ಇರುತೋ ಅಥವಾ ಇಲ್ಲವೋ ಎಂಬ ಗೊದಲ ಇದ್ದೀಯಾ..? ಹಾಗಿದ್ರೆ ಈ ಸುದ್ದಿಯನ್ನು ನೀವು ಓದಲ್ಲೇ ಬೇಕು..
ಹೌದು,ಯಾವುದೇ ಹಣಕಾಸಿನ ವ್ಯವಹಾರವನ್ನು ಮಾಡಲು ಬ್ಯಾಂಕ್ ತೆರೆದಿರುತೋ ಅಥವಾ ಇಲ್ಲವೂ ಎಂಬುವುದನ್ನು ತಿಳಿದುಕೊಳ್ಲವುದು ತುಂಬಾನೇ ಮುಖ್ಯವಾಗುತ್ತದೆ.ಯಾಕೆಂದರೆ ಬ್ಯಾಂಕ್ ಹಣಕಾಸು ವ್ಯವಹಾರದಲ್ಲಿ ಪ್ರಮುಖವಾದಂತಹ ಪಾತ್ರವನ್ನು ವಹಿಸುತ್ತದೆ. ಬ್ಯಾಂಕ್ ಹೊರತುಪಡಿಸಿ ನಾವು ಆನ್‌ಲೈನ್ ಮೂಳಕ ಸಹ ವ್ಯವಾಹವನ್ನು ಮಾಡಬಹುದು ಆದರೆ ಹಣವನ್ನು ಹೂಡಿಕೆ ಮಾಡಲು, ಹೆಚ್ಚಿನ ಹಣವನ್ನ ಪಡೆಯಲು,ಯಾವುದೇ ವಿಶೇಷ ಯೋಜನೆಗಳ ಬಗ್ಗೆ ತಿಳಿಸುಕೊಳ್ಳಲು ನಾವು ನೇರವಾಗಿ ಬ್ಯಾಂಕ್‌ಗೆ ಹೋದರೆ ಮಾತ್ರ ನಮ್ಮಗೆ ಹೆಚ್ಚಿನ ಅನುಕೂಲವಾಗುತ್ತದೆ. ಇಂದು ನೀವು ಯಾವುದೇ ವಾಹಿವಾಟುವನ್ನು ನಡೆಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಕ್ಯಾಲೆಂಡರ್‍ನ ಬ್ಯಾಂಕ್ ರಜೆ ದಿನಗಳ ಬಗ್ಗೆ ತಿಳಿದುಕೊಳ್ಳಲೇ ಬೇಕು. ಹಾಗಿದ್ರೆ ಇಂದು ಬ್ಯಾಂಕ್ ಓಪನ್ ಇರುತ್ತೋ..? ಮುಂದೆ ಓದಿ...

ಸಾಮಾನ್ಯವಾಗಿ,ಪ್ರತಿ ತಿಂಗಳ ಮೊದಲ ಮತ್ತು ಮೂರನೇ ಶನಿವಾರದಂದು ಬ್ಯಾಂಕುಗಳು ತೆರೆದಿರುತ್ತವೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಕ್ಯಾಲೆಂಡರ್ ಪ್ರಕಾರ, ಏಪ್ರಿಲ್ 5, 2024 ರ ಶನಿವಾರದಂದು ಬ್ಯಾಂಕುಗಳು ತೆರೆದಿರುತ್ತವೆ.ಆದರೆ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಬ್ಯಾಂಕ್ ಓಪನ್ ಇರುವುದಿಲ್ಲ. ಏಪ್ರಿಲ್ 5 ತಿಂಗಳ ಮೊದಲ ಶನಿವಾರವಾದ್ದರಿಂದ, ಆ ದಿನ ಬ್ಯಾಂಕುಗಳು ತೆರೆದಿರುತ್ತವೆ.ತೆಲಂಗಾಣದಲ್ಲಿ ಬಾಬು ಜಗಜೀವನ್ ರಾಮ್ ಅವರ ಜನ್ಮದಿನದಂದು ಬ್ಯಾಂಕುಗಳಿಗೆ ರಜೆ ಇದೆ. ಬ್ಯಾಂಕ್ ರಜೆದಿನಗಳು ಯಾವಗಲ್ಲೂ ರಾಜ್ಯಗಳ ಪ್ರದೇಶಿಕತೆಯ ಮೇಲೆ ಅವಲಂಭಿತವಾಗಿರುತ್ತದೆ.
ಏಪ್ರಿಲ್ 2025 ರಲ್ಲಿ ಬ್ಯಾಂಕ್ ರಜಾದಿನಗಳು ವಿವರ
ಏಪ್ರಿಲ್ ತಿಂಗಳಲ್ಲಿ ವಾರಾಂತ್ಯಗಳನ್ನು ಹೊರತುಪಡಿಸಿ, ದೇಶದ ವಿವಿಧ ಪ್ರದೇಶಗಳಲ್ಲಿ ಒಂಬತ್ತು ದಿನಗಳ ಕಾಲ ಬ್ಯಾಂಕುಗಳು ಬಂದ್ ಆಗಿರುತ್ತವೆ.
ಏಪ್ರಿಲ್ 1 (ಮಂಗಳವಾರ): ಬ್ಯಾಂಕುಗಳ ವಾರ್ಷಿಕ ಖಾತೆ ಮುಕ್ತಾಯ ಮತ್ತು ಜಾರ್ಖಂಡ್‌ನಲ್ಲಿ ಬುಡಕಟ್ಟು ಹಬ್ಬವಾದ ಸರ್ಹುಲ್, ಹೊಸ ವರ್ಷದ ಆರಂಭವನ್ನು ಸೂಚಿಸುತ್ತದೆ.
ಏಪ್ರಿಲ್ 5 (ಶನಿವಾರ): ಬಾಬು ಜಗಜೀವನ ರಾಮ್ ಅವರ ಜನ್ಮದಿನ.
ಏಪ್ರಿಲ್ 10 (ಗುರುವಾರ): ಮಹಾವೀರ ಜಯಂತಿ
ಏಪ್ರಿಲ್ 14 (ಸೋಮವಾರ): ಅಂಬೇಡ್ಕರ್ ಜಯಂತಿ ಮತ್ತು ವಿಷು, ಬಿಹು, ತಮಿಳು ಹೊಸ ವರ್ಷ ಮುಂತಾದ ವಿವಿಧ ಪ್ರಾದೇಶಿಕ ಹೊಸ ವರ್ಷದ ಆಚರಣೆಗಳು.
ಏಪ್ರಿಲ್ 15 (ಮಂಗಳವಾರ): ಬಂಗಾಳಿ ಹೊಸ ವರ್ಷ, ಹಿಮಾಚಲ ದಿನ, ಮತ್ತು ಬೊಹಾಗ್ ಬಿಹು.
ಏಪ್ರಿಲ್ 18 (ಶುಕ್ರವಾರ): ಶುಭ ಶುಕ್ರವಾರ
ಏಪ್ರಿಲ್ 21 (ಸೋಮವಾರ): ತ್ರಿಪುರಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಟ್ಟಿರುತ್ತವೆ, ರಾಜ್ಯದಲ್ಲಿ ಆಚರಿಸಲಾಗುವ ಬುಡಕಟ್ಟು ಹಬ್ಬವಾದ ಗರಿಯಾ ಪೂಜೆಗಾಗಿ ಅಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.
ಏಪ್ರಿಲ್ 29 (ಮಂಗಳವಾರ): ಭಗವಾನ್ ಶ್ರೀ ಪರಶುರಾಮ ಜಯಂತಿ
ಏಪ್ರಿಲ್ 30 (ಬುಧವಾರ): ಬಸವ ಜಯಂತಿ
ಬ್ಯಾಂಕ್ ರಜಾದಿನಗಳು
ಆರ್‌ಬಿಐ ಬ್ಯಾಂಕ್ ರಜಾದಿನಗಳನ್ನು ಮೂರು ವಿಧಗಳಾಗಿ ವಿಗಂಡನೆಯನ್ನು ಮಾಡಲಾಗುತ್ತದೆ.ನೆಗೋಷಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, ರಿಯಲ್-ಟೈಮ್ ಗ್ರಾಸ್ ಸೆಟಲ್‌ಮೆಂಟ್ (ಆರ್‌ಟಿಜಿಎಸ್) ರಜಾದಿನಗಳು ಮತ್ತು ಬ್ಯಾಂಕ್‌ಗಳ ಖಾತೆಗಳ ಮುಕ್ತಾಯ ರಜೆ ದಿನಗಳು,ಗ್ರಾಹಕರು ಬ್ಯಾಂಕ್ ರಜಾದಿನಗಳ ಕುರಿತು ಮಾಹಿತಿಯನ್ನು ಆರ್‌ಬಿಐನ ಅಧಿಕೃತ ಚಾಲನ್‌ಗಳು ಮೂಲಕ ಪಡೆಯಬಹುದು ಹಾಗೂ ವೆಬ್‌ಸೈಟ್ ಮೂಲಕ ಸಹ ಮಾಹಿತಿಯನ್ನು ಪಡೆದುಕೊಳ್ಳಬಹುದು.
ಬ್ಯಾಂಕ್ ರಜಾ ಹೊರೆತುಪಡಿಸಿ ಯಾವೆಲ್ಲಾ ಸೇವೆಗಳು ಲಭ್ಯ?
ಗ್ರಾಹಕರು ಬ್ಯಾಂಕ್ ರಜಾದಿನಗಳಲ್ಲಿಯೂ ಸಹ ಬ್ಯಾಂಕಿಂಗ್ ಸೇವೆಗಳನ್ನು ಸುಲಭವಾಗಿ ಪಡೆಯಲು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ.ಗ್ರಾಹಕರು ಈ ಸೇವೆಗಳ ಮೂಲಕ ಹಣಕಾಸು ವಹಿವಾಟುಗಳನ್ನು ನಡೆಸಬಹುದು. NEFT/RTGS ವರ್ಗಾವಣೆ ಫಾರ್ಮ್‌ಗಳು, ಡಿಮ್ಯಾಂಡ್ ಡ್ರಾಫ್ಟ್ ವಿನಂತಿ ಫಾರ್ಮ್‌ಗಳು ಮತ್ತು ಚೆಕ್‌ಬುಕ್ ಫಾರ್ಮ್‌ಗಳನ್ನು ಬಳಸಿಕೊಂಡು ನಿಧಿ ವರ್ಗಾವಣೆ ವಿನಂತಿಗಳನ್ನು ಸಹ ಮಾಡಬಹುದು.
ಕ್ರೆಡಿಟ್ ಕಾರ್ಡ್‌ಗಳು, ಡೆಬಿಟ್ ಕಾರ್ಡ್‌ಗಳು ಮತ್ತು ATM ಕಾರ್ಡ್‌ಗಳನ್ನು ಕಾರ್ಡ್ ಸೇವೆಗಳ ಮೂಲಕ ಹಣವನ್ನು ಪಡೆಯಲು ಅವಕಾಶವಿದೆ.
ಏಪ್ರಿಲ್ 2025 ಸಾರ್ವಜನಿಕ ರಜಾದಿನಗಳ ಪಟ್ಟಿ ವಿವರ ಇಲ್ಲಿದೆ
7 ಏಪ್ರಿಲ್ ಗುರುವಾರ : ರಾಮನವಮಿ
10 ಏಪ್ರಿಲ್ ಗುರುವಾರ: ಮಹಾವೀರ ಜಯಂತಿ
14 ಏಪ್ರಿಲ್ ಭಾನುವಾರ: ಅಂಬೇಡ್ಕರ್ ಜಯಂತಿ
18 ಏಪ್ರಿಲ್ ಶುಕ್ರವಾರ: ಶುಭ ಶುಕ್ರವಾರ
20 ಏಪ್ರಿಲ್ ಭಾನುವಾರ: ಈಸ್ಟರ್ ದಿನ
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications