ಕೋವಿಡ್-19 ಪ್ರೇರಿತ ರಾಜ್ಯಗಳ ಲಾಕ್‌ಡೌನ್ ನಿರ್ಬಂಧಗಳ ನಡುವೆ ಜೂನ್ ತಿಂಗಳಿನಲ್ಲಿ ಹೆಚ್ಚಿನ ಬ್ಯಾಂಕ್ ರಜಾದಿನಗಳು ಇರಲಿಲ್ಲ. ಆದರೆ ಮುಂಬರುವ ಜುಲೈ ತಿಂಗಳಿನಲ್ಲಿ ಭಾರತದಾದ್ಯಂತದ ಬ್ಯಾಂಕುಗಳು ಒಟ್ಟು 15 ದಿನಗಳವರೆಗೆ ಮುಚ್ಚಲ್ಪಡುತ್ತವೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬಿಡುಗಡೆ ಮಾಡಿದ ಅಧಿಕೃತ ರಜಾದಿನದ ಪಟ್ಟಿಯಲ್ಲಿ ವಿವಿಧ ರಾಜ್ಯಗಳ ವಿವಿಧ ಹಬ್ಬಗಳಿಗೆ ಒಂಬತ್ತು ರಜಾದಿನಗಳು ಸೇರಿವೆ, ಇದರ ನಡುವೆ ಆರು ಸಾಮಾನ್ಯ ವಾರಾಂತ್ಯದ ರಜಾದಿನಗಳಾಗಿವೆ.
ಹೀಗಾಗಿ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ಮಾಡಬೇಕಾದರೆ, ಅದಕ್ಕೂ ಮೊದಲು ನೀವು ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಬೇಕು. ಜುಲೈ ತಿಂಗಳಲ್ಲಿ ಯಾವೆಲ್ಲಾ ದಿನಗಳು ರಜೆ ಇರಲಿದೆ ಎಂಬ ಮಾಹಿತಿ ಈ ಕೆಳಗಿದೆ.

ಜುಲೈ 2021ರ ರಜಾದಿನಗಳು (ಆಯಾ ರಾಜ್ಯಗಳಿಗೆ ಸಂಬಂಧಪಟ್ಟಂತೆ)
4 ಜುಲೈ 2021: ಭಾನುವಾರ
10 ಜುಲೈ 2021: ಎರಡನೇ ಶನಿವಾರ
11 ಜುಲೈ 2021: ಭಾನುವಾರ
12 ಜುಲೈ 2021: ಸೋಮವಾರ - ಕಂಗ್ (ರಾಜಸ್ಥಾನ), ರಥ ಯಾತ್ರ (ಭುವನೇಶ್ವರ, ಇಂಪಾಲ್)
13 ಜುಲೈ 2021: ಮಂಗಳವಾರ - ಭಾನು ಜಯಂತಿ (ಮೂರ್ತಿ ದಿನ- ಜಮ್ಮು ಮತ್ತು ಕಾಶ್ಮೀರ, ಭಾನು ಜಯಂತಿ- ಸಿಕ್ಕಿಂ)
14 ಜುಲೈ 2021: ಡ್ರುಕ್ಪಾ ತ್ಸೆಚಿ (ಗ್ಯಾಂಗ್ಟಾಕ್)
16 ಜುಲೈ 2021 - ಗುರುವಾರ - ಹರೇಲಾ ಪೂಜಾ (ಡೆಹ್ರಾಡೂನ್)
17 ಜುಲೈ 2021 - ಖಾರ್ಚಿ ಪೂಜಾ (ಅಗರ್ತಲಾ, ಶಿಲ್ಲಾಂಗ್)
18 ಜುಲೈ 2021 - ಭಾನುವಾರ
21 ಜುಲೈ 2021 - ಮಂಗಳವಾರ - ಈದ್ ಅಲ್ ಅಧಾ (ದೇಶದಾದ್ಯಂತ)
24 ಜುಲೈ 2021 - ನಾಲ್ಕನೇ ಶನಿವಾರ
25 ಜುಲೈ 2021 - ಭಾನುವಾರ
31 ಜುಲೈ 2021- ಶನಿವಾರ - ಕೆರ್ ಪೂಜಾ (ಅಗರ್ತಲಾ)
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications