For Quick Alerts
ALLOW NOTIFICATIONS  
For Daily Alerts

ಜೂನ್‌ 2021ರ ಬ್ಯಾಂಕ್ ರಜಾದಿನಗಳು: ಮಾಹಿತಿ ಇಲ್ಲಿದೆ

|

ಕೋವಿಡ್-19 ಪ್ರೇರಿತ ರಾಜ್ಯಗಳ ಲಾಕ್‌ಡೌನ್ ನಿಬಂಧನೆಗಳು ಸೇರಿದಂತೆ ಮೇ ತಿಂಗಳಿನಲ್ಲಿ ಸಾಲು ಸಾಲು ಬ್ಯಾಂಕ್ ರಜಾದಿನಗಳಿದ್ದವು. ಪ್ರತಿ ತಿಂಗಳಿನಂತೆಯೇ ಮುಂಬರುವ ಜೂನ್ ತಿಂಗಳಿನಲ್ಲಿಯು ಬ್ಯಾಂಕ್‌ಗಳು ಕೆಲವು ದಿನಗಳು ಮುಚ್ಚಲ್ಪಡಲಿವೆ. ಹೀಗಾಗಿ ಬ್ಯಾಂಕಿಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವನ್ನು ಮಾಡಬೇಕಾದರೆ, ಅದಕ್ಕೂ ಮೊದಲು ನೀವು ರಜಾದಿನಗಳ ಪಟ್ಟಿಯನ್ನು ಪರಿಶೀಲಿಸಬೇಕು.

 

ಭಾರತದಲ್ಲಿ ಬ್ಯಾಂಕಿಂಗ್ ವಹಿವಾಟಿಗೆ 6 ಬೆಸ್ಟ್‌ ಯುಪಿಐ ಆ್ಯಪ್‌ಗಳು

ಜೂನ್ ತಿಂಗಳಲ್ಲಿ ದೇಶಾದ್ಯಂತ ಆಯಾ ರಾಜ್ಯಗಳಿಗೆ ಸಂಬಂಧಿಸಿದ ಹಬ್ಬಗಳಿಗೆ ಸಂಬಂಧಪಟ್ಟಂತೆ ಬ್ಯಾಂಕುಗಳನ್ನು ಮುಚ್ಚಲ್ಪಡುತ್ತವೆ. ಶನಿವಾರ ಮತ್ತು ಭಾನುವಾರ ಹೊರತುಪಡಿಸಿ ಜೂನ್ ತಿಂಗಳಿನಲ್ಲಿ ಯಾವೆಲ್ಲಾ ದಿನಗಳು ರಜೆ ಇರಲಿದೆ ಎಂಬ ಮಾಹಿತಿ ಈ ಕೆಳಗಿದೆ.

ಜೂನ್‌ 2021ರ ಬ್ಯಾಂಕ್ ರಜಾದಿನಗಳು: ಮಾಹಿತಿ ಇಲ್ಲಿದೆ

ಜೂನ್ 2021ರ ರಜಾದಿನಗಳು (ಆಯಾ ರಾಜ್ಯಗಳಿಗೆ ಸಂಬಂಧಿಸಿದಂತೆ)
13 ಜೂನ್: ಮಹಾರಾಣಾ ಪ್ರತಾಪ್ ಜಯಂತಿ (ಹಿಮಾಚಲ ಪ್ರದೇಶ, ಹರಿಯಾಣ, ರಾಜಸ್ಥಾನ)
14 ಜೂನ್: ಪಹಿಲಿ ರಾಜ, ಶ್ರೀ ಗುರು ಅರ್ಜುನ್‌ ದೇವ್‌ಜಿ ಹುತಾತ್ಮ ದಿನ (ಒಡಿಶಾ, ಪಂಜಾಬ್)
15 ಜೂನ್: ರಾಜ ಸಂಕ್ರಾಂತಿ, ವೈಎಂಎ ದಿನ (ಒಡಿಶಾ, ಮಿಜೋರಾಂ)
24 ಜೂನ್: ಸಂತ ಗುರು ಕಬೀರ್ ಜಯಂತಿ (ಚಂಡೀಗಡ, ಹಿಮಾಚಲ ಪ್ರದೇಶ, ಹರಿಯಾಣ, ಪಂಜಾಬ್)
30 ಜೂನ್: ರೆಮ್ನಾ ನಿ (ಮಿಜೋರಾಂ)

English summary

Bank Holidays in June 2021: Check when banks will be closed in June month

Bank Holidays List In June 2021: check when banks will be closed in June month here is full list. Take a look.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X