ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ಮೂಲೆ (ಕಾರ್ನರ್) ಹಾಗೂ ಮಧ್ಯಂತರ, ವಾಣಿಜ್ಯ (ಕಮರ್ಷಿಯಲ್) ಸೈಟ್ ಗಳನ್ನು ಇ- ಹರಾಜಿನ ಮೂಲಕ ಮಾರಾಟ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಈ ಹರಾಜಿನ ಬಗ್ಗೆ ಅತಿ ಮುಖ್ಯ ಸಂಗತಿಗಳು ಹೀಗಿವೆ.
ಇ- ಹರಾಜು ಆರಂಬ ಮತ್ತು ನೇರ ಬಿಡ್ಡಿಂಗ್ ಆರಂಭದ ದಿನ: 20.6.2020 ಬೆಳಗ್ಗೆ 11 ಗಂಟೆ
ಇ- ಹರಾಜಿನಲ್ಲಿ ಪಾಲ್ಗೊಳ್ಳಲು ಕೊನೆ ದಿನ: 06.07.2020 ಸಂಜೆ 4 ಗಂಟೆ
ಇ- ಹರಾಜು ಮುಕ್ತಾಯದ ದಿನ: 07.07.2020 ಸಂಜೆ 6 ಗಂಟೆ.

ಯಾವ್ಯಾವ ಬಡಾವಣೆಗಳಲ್ಲಿ ಸೈಟುಗಳಿವೆ?
ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್, ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 3ನೇ ಬ್ಲಾಕ್, ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 4ನೇ ಬ್ಲಾಕ್, ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 5ನೇ ಬ್ಲಾಕ್, ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 8ನೇ ಬ್ಲಾಕ್, ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 9ನೇ ಬ್ಲಾಕ್,
ಬನಶಂಕರಿ 6ನೇ ಹಂತ- 10ನೇ ಬ್ಲಾಕ್, ಪೂರ್ವ ಎನ್ ಜಿಇಎಫ್ ಲೇಔಟ್, ಬಿಟಿಎಂ 4ನೇ ಹಂತ, 2ನೇ ಬ್ಲಾಕ್, ಜೆ.ಪಿ. ನಗರ 8ನೇ ಫೇಸ್- 1ನೇ ಬ್ಲಾಕ್, ಜೆ.ಪಿ. ನಗರ 8ನೇ ಫೇಸ್- 2ನೇ ಬ್ಲಾಕ್, ಜೆ.ಪಿ. ನಗರ 9ನೇ ಫೇಸ್- 7ನೇ ಬ್ಲಾಕ್, ಜೆ.ಪಿ. ನಗರ 9ನೇ ಫೇಸ್- 3ನೇ ಬ್ಲಾಕ್, ಮುಂದುವರಿದ ಬಡಾವಣೆ ಅಂಜನಪುರ ಲೇಔಟ್, 11ನೇ ಬ್ಲಾಕ್, ಬಿಎಸ್ ಕೆ 6ನೇ ಹಂತ, 6ನೇ ಬ್ಲಾಕ್, ಬಿಎಸ್ ಕೆ 6ನೇ ಹಂತ, 9ನೇ ಬ್ಲಾಕ್,
ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 6ನೇ ಬ್ಲಾಕ್, HSR ಲೇಔಟ್ 1ನೇ ಸೆಕ್ಟರ್, HSR ಲೇಔಟ್ 2ನೇ ಸೆಕ್ಟರ್, HSR ಲೇಔಟ್ 3ನೇ ಸೆಕ್ಟರ್, HSR ಲೇಔಟ್ 6ನೇ ಸೆಕ್ಟರ್, ಸರ್ ಎಂ ವಿಶ್ವೇಶ್ವರಯ್ಯ ಲೇಔಟ್ 1ನೇ ಬ್ಲಾಕ್, ಮುಂದುವರಿದ ಬಡಾವಣೆ ಬಿಎಸ್ ಕೆ 6ನೇ ಹಂತ, 4ನೇ 'H' ಬ್ಲಾಕ್ (ವಾಜರಹಳ್ಳಿ ಗ್ರಾಮ), ಮುಂದುವರಿದ ಬಡಾವಣೆ ಬಿಎಸ್ ಕೆ 6ನೇ ಹಂತ, 4ನೇ 'H' ಬ್ಲಾಕ್ (ಗುಬ್ಬಲಾಳ ಗ್ರಾಮ),
ಬನಶಂಕರಿ 6ನೇ ಹಂತ- 11ನೇ ಬ್ಲಾಕ್, ಬನಶಂಕರಿ 6ನೇ ಹಂತ- 11ನೇ ಬ್ಲಾಕ್, ಬನಶಂಕರಿ 6ನೇ ಹಂತ- 11ನೇ ಬ್ಲಾಕ್, ರಾಜಾಜಿನಗರ 1ನೇ 'ಎನ್' ಬ್ಲಾಕ್.
ಇ ಹರಾಜಿನ ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿದ ವೆಬ್ ಸೈಟ್ ವಿಳಾಸ https://eproc.karnataka.gov.in


Click it and Unblock the Notifications