ಸರ್ಕಾರಿ ಸ್ವಾಮ್ಯದ ಬಿಎಸ್ ಎನ್ ಎಲ್ ನಿಂದ ಹೊಸದಾಗಿ ಬ್ರ್ಯಾಡ್ ಬ್ಯಾಂಡ್ ಪ್ಲ್ಯಾನ್ ಆರಂಭಿಸಲಾಗಿದೆ. ಒಂದು ತಿಂಗಳಿಗೆ 499 ರುಪಾಯಿಗೆ 100 ಜಿ.ಬಿ. ಡೇಟಾ ದೊರೆಯುತ್ತದೆ. ಇದು CUL ಬ್ರ್ಯಾಡ್ ಬ್ಯಾಂಡ್ ತಿಂಗಳ ಪ್ಲ್ಯಾನ್ ಆಗಿದೆ. ಅಂಡಮಾನ್ ನಿಕೋಬಾರ್, ರಾಜಸ್ಥಾನ, ಪಶ್ಚಿಮ ಬಂಗಾಲ ಹಾಗೂ ಕೇರಳ ಹೊರತುಪಡಿಸಿ ಉಳಿದ ಎಲ್ಲ ಕಡೆ ದೊರೆಯುತ್ತದೆ.
100 GB ಇಂಟರ್ ನೆಟ್ ಡೇಟಾದ ಜತೆಗೆ ಅನಿಯಮಿತವಾದ ಕರೆ ಸೌಲಭ್ಯ ಕೂಡ ದೇಶಾದ್ಯಂತ ದೊರೆಯುತ್ತದೆ. ಇನ್ನು ಅಂತರರಾಷ್ಟ್ರೀಯ ಕರೆಗಳಿಗೆ ಒಂದು ಯೂನಿಟ್ ಗೆ 1.2 ರುಪಾಯಿ ದರ ವಿಧಿಸಲಾಗುತ್ತದೆ. ಇಂಟರ್ ನೆಟ್ ಗರಿಷ್ಠ ವೇಗ 20 mbps ಇರುತ್ತದೆ. 100 GB ಡೇಟಾ ಬಳಕೆ ಆದ ಮೇಲೆ ತಿಂಗಳ ಪ್ಲ್ಯಾನ್ ನ ಉಳಿದ ಅವಧಿಯಲ್ಲಿ ವೇಗವು 2 mbpsಗೆ ಇಳಿಯುತ್ತದೆ.

ಗ್ರಾಹಕರು ಒಂದು ವರ್ಷದ ಅವಧಿಗೆ ಖರೀದಿ ಮಾಡಿದರೆ ಒಂದು ತಿಂಗಳ ಸೇವೆ ಉಚಿತವಾಗಿ ದೊರೆಯುತ್ತದೆ. ಇನ್ನು ಇಪ್ಪತ್ನಾಲ್ಕು ತಿಂಗಳ ಅವಧಿಗೆ ಪಡೆದರೆ ಮೂರು ತಿಂಗಳು ಹಾಗೂ ಮೂರು ವರ್ಷದ ಅವಧಿಗೆ ಒಟ್ಟಿಗೆ ಹಣ ಪಾವತಿಸಿದರೆ ನಾಲ್ಕು ತಿಂಗಳು ಉಚಿತ ಸೇವೆ ದೊರೆಯುತ್ತದೆ.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?



Click it and Unblock the Notifications