ಭಾರತೀಯ ಷೇರುಪೇಟೆಯು ಬುಧವಾರ ಇಳಿಕೆಯ ಆರಂಭ ಪಡೆದರೂ ದಿನದ ವಹಿವಾಟು ಅಂತ್ಯಕ್ಕೆ ಮುಂಬೈ ಷೇರುಪೇಟೆ ಸೆನ್ಸೆಕ್ಸ್ 134 ಪಾಯಿಂಟ್ಸ್ ಏರಿಕೆಗೊಂಡಿದೆ. ರಾಷ್ಟ್ರೀಯ ಷೇರುಪೇಟೆ ನಿಫ್ಟಿ 42 ಪಾಯಿಂಟ್ಸ್ ಹೆಚ್ಚಳಗೊಂಡಿದೆ.
ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ ಶೇಕಡಾ 0.25ರಷ್ಟು ಅಥವಾ 134 ಪಾಯಿಂಟ್ಸ್ ಹೆಚ್ಚಾಗಿ 52,904.05 ಪಾಯಿಂಟ್ಸ್ ತಲುಪಿದೆ. ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ ಶೇ. 0.26ರಷ್ಟು ಅಥವಾ 42 ಪಾಯಿಂಟ್ಸ್ ಜಿಗಿದು 15,853.95 ಪಾಯಿಂಟ್ಸ್ ತಲುಪಿದೆ.

ಟೆಕ್ ಮಹೀಂದ್ರಾ, ಇನ್ಫೋಸಿಸ್, ಲಾರ್ಸೆನ್ ಮತ್ತು ಟಬ್ರೊ, ಎಚ್‌ಸಿಎಲ್ ಟೆಕ್ ಮತ್ತು ಟಾಟಾ ಸ್ಟೀಲ್ ಸೆನ್ಸೆಕ್ಸ್ನಲ್ಲಿ ಏರಿಕೆಗೊಂಡರೆ, ಮಾರುತಿ ಸುಜುಕಿ, ಹಿಂದೂಸ್ತಾನ್ ಯೂನಿಲಿವರ್, ನೆಸ್ಲೆ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಇಳಿಕೆಗೊಂಡು ಕೊನೆಗೊಂಡಿವೆ.
ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಶಗಿ ಶೇಕಡಾ 0.21ರಷ್ಟು ಮತ್ತು ಶೇ. 0.24ರಷ್ಟು ಹೆಚ್ಚಾಗಿದೆ. ರಿಯಾಲ್ಟಿ, ಇಂಧನ, ಎಫ್‌ಎಂಸಿಜಿ, ಹಣಕಾಸು, ಆಟೋ ಮತ್ತು ತೈಲ ಮತ್ತು ಅನಿಲ ವಲಯದ ಸೂಚ್ಯಂಕಗಳು ಹೆಚ್ಚು ನಷ್ಟಗೊಂಡಿವೆ.
ಇಂದಿನ ಹಾಟ್ ಫೇಟರಿಟ್ ಐಪಿಒ ಜೊಮ್ಯಾಟೊ ಮೊದಲೇ ದಿನವೇ ಶೇಕಡಾ 89ರಷ್ಟು ಚಂದಾದಾರಿಕೆಯನ್ನು ಪಡೆದಿದೆ. ಐಪಿಒ ಗಾತ್ರದ 71.92 ಕೋಟಿ ಇಕ್ವಿಟಿ ಷೇರುಗಳ ವಿರುದ್ಧ 64.02 ಕೋಟಿ ಇಕ್ವಿಟಿ ಷೇರುಗಳಿಗೆ ಆಫರ್ ಬಿಡ್ ಪಡೆದಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?



Click it and Unblock the Notifications