For Quick Alerts
ALLOW NOTIFICATIONS  
For Daily Alerts

ಕೊರೊನಾ ವೈರಸ್ ನಿಂದ ಇನ್ನೆರಡು ವರ್ಷದಲ್ಲಿ ಜಗತ್ತಿಗೆ 380 ಲಕ್ಷ ಕೋಟಿ ರು. ನಷ್ಟ

|

ಕೊರೊನಾ ವೈರಸ್ ಗೆ ಬಲಿಯಾದ ಜೀವಗಳಿಗೆ ಬೆಲೆ ಕಟ್ಟಿ, ನಷ್ಟವನ್ನು ಅಂದಾಜು ಮಾಡಲು ಸಾಧ್ಯವಿಲ್ಲ. ಆದರೆ ಆರ್ಥಿಕ ನಷ್ಟವನ್ನು ಲೆಕ್ಕ ಹಾಕಲಾಗಿದೆ. ವಾಲ್ ಸ್ಟ್ರೀಟ್ ಬ್ಯಾಂಕ್ ಗಳು ಅಂದಾಜಿಸಿರುವಂತೆ 5 ಲಕ್ಷ ಕೋಟಿ ಯು.ಎಸ್. ಡಾಲರ್ ಮೊತ್ತ ಜಾಗತಿಕವಾಗಿ ನಷ್ಟವಾಗಬಹುದು ಎಂದು ಇದೇ ಮೊದಲ ಬಾರಿಗೆ ಲೆಕ್ಕ ಹಾಕಲಾಗಿದೆ.

ಮುಂದಿನ ಎರಡು ವರ್ಷದಲ್ಲಿ ಕೊರೊನಾ ವೈರಸ್ ನಿಂದ ಜಾಗತಿಕ ಆರ್ಥಿಕತೆಗೆ 5 ಲಕ್ಷ ಕೋಟಿ ಅಮೆರಿಕನ್ ಡಾಲರ್ ನಷ್ಟ ಆಗಬಹುದು. ಇದು ಒಂದು ವರ್ಷದಲ್ಲಿ ಜಪಾನ್ ಉತ್ಪಾದನೆ ಮಾಡುವ ಒಟ್ಟು ಉತ್ಪನ್ನದ ಮೌಲ್ಯಕ್ಕಿಂತ ಹೆಚ್ಚು. ಇನ್ನು 2022ನೇ ಇಸವಿ ತನಕ ಜಾಗತಿಕ ಜಿಡಿಪಿಯು ಮೊದಲಿನ ಸ್ಥಿತಿಗೆ ಬರಲು ಸಾಧ್ಯವಿಲ್ಲ ಎಂದು ಕೂಡ ಹೇಳಲಾಗಿದೆ.

ಕೊರೊನಾ ವೈರಸ್: 2 ವರ್ಷದಲ್ಲಿ ಜಗತ್ತಿಗೆ 380 ಲಕ್ಷ ಕೋಟಿ ರು.  ನಷ್ಟ

ಅತಿ ಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳು ಕಂಡುಬಂದಿರುವ ದೇಶಗಳು:
ಯು.ಎಸ್.

ಸ್ಪೇನ್

ಇಟಲಿ

ಜರ್ಮನಿ

ಫ್ರಾನ್ಸ್

ಕೊರೊನಾ ವೈರಸ್ ನಿಂದ ಉದ್ಭವಿಸಿರುವ ಆರ್ಥಿಕ ಬಿಕ್ಕಟ್ಟಿಗೆ ಪರಿಹಾರವಾಗಿ ದೊಡ್ಡ ಮೊತ್ತದ ಉತ್ತೇಜನ ಪ್ಯಾಕೇಜ್ ಗಳನ್ನು ಹಲವು ದೇಶಗಳು ಘೋಷಿಸಿವೆ. ಭಾರತ ಸೇರಿದಂತೆ ಹಲವು ದೇಶಗಳು ಲಾಕ್ ಡೌನ್ ಘೋಷಿಸಿದ್ದು, ಆರ್ಥಿಕ ಚಟುವಟಿಕೆಗಳು ಬಹುತೇಕ ನಿಂತುಹೋಗಿವೆ.

English summary

Corona Virus Cost 380 Lakh Crore To Global Economy In Two Years

According to Wall Street banks estimate, Corona virus cost 380 lakh crore to global economy.
Story first published: Friday, April 10, 2020, 21:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X