For Quick Alerts
ALLOW NOTIFICATIONS  
For Daily Alerts

ಕೊರೊನಾ ಆತಂಕಕ್ಕೆ ಬೆದರಿ ಇಳಿಜಾರಿನ ಹಾದಿಯಲ್ಲಿ ಷೇರು ಮಾರುಕಟ್ಟೆ

|

ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಬುಧವಾರದಂದು ಭಾರೀ ಇಳಿಕೆ ಕಂಡಿವೆ. ಸೆನ್ಸೆಕ್ಸ್ 392.24 ಪಾಯಿಂಟ್ ಇಳಿಕೆಯಾಗಿ, 39,888.96 ಪಾಯಿಂಟ್ ಗೆ ದಿನಾಂತ್ಯದ ವಹಿವಾಟು ಮುಗಿಸಿದೆ. ಇನ್ನು ನಿಫ್ಟಿ 119.4 ಪಾಯಿಂಟ್ ಗಳಷ್ಟು ಕಡಿಮೆಯಾಗಿ 11,678.50 ಪಾಯಿಂಟ್ ನೊಂದಿಗೆ ವ್ಯವಹಾರ ಚುಕ್ತಾ ಮಾಡಿದೆ.

ಸೆನ್ಸೆಕ್ಸ್ ಟಾಪ್ 5 ನಷ್ಟ ಕಂಡ ಷೇರುಗಳು
ಸನ್ ಫಾರ್ಮಾ

ಟಾಟಾ ಮೋಟಾರ್ಸ್

ಮಾರುತಿ ಸುಜುಕಿ

ಲಾರ್ಸನ್

ಇನ್ಫೋಸಿಸ್

ಕೊರೊನಾ ಆತಂಕಕ್ಕೆ ಬೆದರಿ ಇಳಿಜಾರಿನ ಹಾದಿಯಲ್ಲಿ ಷೇರು ಮಾರುಕಟ್ಟೆ

ನಿಫ್ಟಿ ಟಾಪ್ 5 ನಷ್ಟ ಕಂಡ ಷೇರುಗಳು
ಗೇಲ್

ಸನ್ ಫಾರ್ಮಾ

ಟಾಟಾ ಮೋಟಾರ್ಸ್

ಮಾರುತಿ ಸುಜುಕಿ

ಹಿಂಡಾಲ್ಕೋ

ಏಷ್ಯಾದ ಮಾರುಕಟ್ಟೆಗಳು ದುರ್ಬಲವಾಗಿದ್ದು ಹಾಗೂ ಯು.ಎಸ್. ನಲ್ಲಿ ಕೊರೊನಾ ಭೀತಿ, ಫ್ಯೂಚರ್ ಅಂಡ್ ಆಪ್ಷನ್ ಅವಧಿ ಮುಕ್ತಾಯ ಆಗುತ್ತಿರುವುದರಿಂದ ಸೆನ್ಸೆಕ್ಸ್, ನಿಫ್ಟಿಯಲ್ಲಿ ಭಾರೀ ಇಳಿಕೆ ಕಂಡುಬಂದಿದೆ. ಹೂಡಿಕೆದಾರರು ಸುರಕ್ಷಿತ ಹೂಡಿಕೆಗಳಾದ ಚಿನ್ನ, ಸರ್ಕಾರಿ ಬಾಂಡ್ ಗಳ ಕಡೆಗೆ ಹೆಚ್ಚಿನ ಗಮನ ನೀಡುತ್ತಿದ್ದಾರೆ.

English summary

Corona Virus Fear: Sensex, Nifty Index Down

Due to Corona virus fear Sensex and Nifty index down on Wednesday. Here is the complete details.
Story first published: Wednesday, February 26, 2020, 16:10 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X