ವಿಶ್ವದ ಅತ್ಯಂತ ಜನಪ್ರಿಯ ಕ್ರಿಪ್ಟೋಕರೆನ್ಸಿ ಬಿಟ್ ಕಾಯಿನ್ ಶನಿವಾರದಂದು ಸಾರ್ವಕಾಲಿಕ ದಾಖಲೆಯಾದ $ 26,000 (ಭಾರತದ ರುಪಾಯಿ ಮೌಲ್ಯ 19,14,276) ಮುಟ್ಟಿತು. ಈಗ ಕ್ರಿಪ್ಟೋಕರೆನ್ಸಿ $ 27,000 ಸಮೀಪ ಇದೆ. ಭಾನುವಾರ ಬೆಳಗ್ಗೆ 7.13ರ ವೇಳೆಗೆ ಬಿಟ್ ಕಾಯಿನ್ 26,900 ಯುಎಸ್ ಡಿ ಸಮೀಪ ವಹಿವಾಟು ನಡೆಸಿತು.
ಕಾಯಿನ್ ಮಾರ್ಕೆಟ್ ಕ್ಯಾಪ್ ಪ್ರಕಾರ, ಇಪ್ಪತ್ತಕ್ಕೂ ಹೆಚ್ಚು ದಲ್ಲಾಳಿಗಳಿಂದ ದತ್ತಾಂಶ ಒಟ್ಟು ಮಾಡಿದಂತೆ, ಕಳೆದ 24 ಗಂಟೆಯಲ್ಲಿ ಬಿಟ್ ಕಾಯಿನ್ 8%ಗೂ ಹೆಚ್ಚಾಗಿದೆ. ಈ ಏರಿಕೆಯೊಂದಿಗೆ ವಿಶ್ವದ ಅತಿ ದೊಡ್ಡ ಕ್ರಿಪ್ಟೋ ಕರೆನ್ಸಿ ಈ ವರ್ಷದಲ್ಲಿ ಇಲ್ಲಿತ ತನಕ 271% ಹೆಚ್ಚಳ ಆಗಲಿದೆ.
ಡಿಸೆಂಬರ್ 16, 2020ರಂದು ಬಿಟ್ ಕಾಯಿನ್ ಮೊದಲ ಬಾರಿಗೆ ಗರಿಷ್ಠ ಮಟ್ಟವಾದ 20,000 ಯುಎಸ್ ಡಿ ತಲುಪಿತು. 2010ನೇ ಇಸವಿಯಲ್ಲಿ ಬಿಟ್ ಕಾಯಿನ್ ಖರೀದಿಗೆ ಲಭ್ಯವಾಗುತ್ತಿದ್ದುದು 1 ಯುಎಸ್ ಡಿಗೆ. ಇನ್ನು ಈ ವರ್ಷದ ಏರಿಕೆ ತಾತ್ಕಾಲಿಕ ಎಂದು ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ.

ಭಾರತದಲ್ಲಿ ಮುಂದಿನ ಅಲ್ಪಾವಧಿಯಲ್ಲಿ 1 ಕೋಟಿ ಅವಧಿ ತಲುಪಬಹುದು. "ಜಾಗತಿಕ ಮಾರುಕಟ್ಟೆಯಲ್ಲಿ 2021ರಲ್ಲಿ ಬಿಟ್ ಕಾಯಿನ್ ಬೇಡಿಕೆ ಇರುವ ಹಿನ್ನೆಲೆಯಲ್ಲಿ 50 ಲಕ್ಷದಿಂದ 1 ಕೋಟಿ ರುಪಾಯಿ ಆಗಬಹುದು," ಕಾಯಿನ್ ಡಿಸಿಎಕ್ಸ್ ಸಹ ಸಂಸ್ಥಾಪಕ ಹಾಗೂ ಸಿಇಒ ಸುಮಿತ್ ಗುಪ್ತಾ ಹೇಳಿದ್ದಾರೆ.
More From GoodReturns

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ



Click it and Unblock the Notifications