ಡಿಸೆಂಬರ್ 12ರ ಚಿನ್ನ ಬೆಳ್ಳಿ ದರ ಹೀಗಿದೆ

ದೇಶದಲ್ಲಿ ಹಳದಿ ಲೋಹದ ಬೆಲೆಯಲ್ಲಿ ಗುರುವಾರ ಏರಿಕೆ ಕಂಡಿದೆ. ಸತತ 6 ದಿನಗಳು ಇಳಿಕೆ ಕಂಡಿದ್ದ ಚಿನ್ನದ ಬೆಲೆಯು ಸ್ವಲ್ಪ ಮಟ್ಟಿಗೆ ಬೆಂಬಲ ಪಡೆದು ಏರಿಕೆ ದಾಖಲಿಸಿದೆ. ಸೆಪ್ಟೆಂಬರ್‌ ನಲ್ಲಿ 10 ಗ್ರಾಂ ಚಿನ್ನದ ಬೆಲೆಯು 40,000 ಸಾವಿರ ಗಡಿ ಮುಟ್ಟಿತ್ತು. ಆ ಬಳಿಕ ಸತತ ಇಳಿಕೆಯಿಂದಾಗಿ ಒಟ್ಟಾರೆ 2,400 ರುಪಾಯಿ ಇಳಿಕೆಯಾಗಿತ್ತು.

ಅಮೆರಿಕಾ ಡಾಲರ್ ವಿರುದ್ಧ 6 ವಾರಗಳ ಬಳಿಕ ರುಪಾಯಿ ಮೌಲ್ಯವು ಹೆಚ್ಚಾಗಿದೆ. ಅಮೆರಿಕಾ ಫೆಡರಲ್ ಬ್ಯಾಂಕ್ 2020ರ ಉದ್ದಕ್ಕೂ ಪ್ರಮುಖ ನೀತಿ ದರಗಳ ಮೇಲೆ ಯಾವುದೇ ಬದಲಾವಣೆಯಿಲ್ಲ ಎಂದು ಘೋಷಿಸಿದ ಬಳಿಕ ಡಾಲರ್ ಎದುರು ರುಪಾಯಿ ಮೌಲ್ಯ ಹೆಚ್ಚಾಗಿದೆ.

ಗುರುವಾರ ಆರಂಭದಲ್ಲಿ ಡಾಲರ್ ಎದುರು ರುಪಾಯಿ ಮೌಲ್ಯ 70.66ಕ್ಕೆ ವಹಿವಾಟು ನಡೆಸಿತು. ಈ ಸುದ್ದಿ ಹೊರಬಿದ್ದ ಬಳಿಕ ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹವು 1 ಔನ್ಸ್‌ಗೆ 1,470 ಅಮೆರಿಕನ್ ಡಾಲರ್ ಮತ್ತು ಬೆಳ್ಳಿ ಬೆಲೆ 16.80 ಅಮೆರಿಕನ್ ಡಾಲರ್‌ಗಿಂತ ಹೆಚ್ಚಾಗಿದೆ.

ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 35,450
24 ಕ್ಯಾರೆಟ್ ಚಿನ್ನ ರೂ. 38,650
ಬೆಳ್ಳಿ ದರ: ರೂ. 46,650


ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 35,450
24 ಕ್ಯಾರೆಟ್ ಚಿನ್ನ ರೂ. 38,650
ಬೆಳ್ಳಿ ದರ: ರೂ. 46,650

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 35,450
24 ಕ್ಯಾರೆಟ್ ಚಿನ್ನ ರೂ. 38,650
ಬೆಳ್ಳಿ ದರ: ರೂ. 46,650

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 36,850
24 ಕ್ಯಾರೆಟ್ ಚಿನ್ನ ರೂ. 37,900
ಬೆಳ್ಳಿ ದರ: ರೂ. 46,650

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 37,130
24 ಕ್ಯಾರೆಟ್ ಚಿನ್ನ ರೂ. 38,980
ಬೆಳ್ಳಿ ದರ: ರೂ. 46,650

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 37,130
24 ಕ್ಯಾರೆಟ್ ಚಿನ್ನ ರೂ. 39,010
ಬೆಳ್ಳಿ ದರ: ರೂ. 46,650

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 37,160
24ಕ್ಯಾರೆಟ್ ಚಿನ್ನ ರೂ. 38,970
ಬೆಳ್ಳಿ ದರ: ರೂ. 46,650

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 36,090
24 ಕ್ಯಾರೆಟ್ ಚಿನ್ನ ರೂ. 39,350
ಬೆಳ್ಳಿ ದರ: ರೂ. 46,650

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 36,090
24ಕ್ಯಾರೆಟ್ ಚಿನ್ನ ರೂ. 39,270
ಬೆಳ್ಳಿ ದರ: ರೂ. 46,650

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 36,090
ಕ್ಯಾರೆಟ್ ಚಿನ್ನ ರೂ. 39,350
ಬೆಳ್ಳಿ ದರ: ರೂ. 46,650

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 36,090
24 ಕ್ಯಾರೆಟ್ ಚಿನ್ನ ರೂ. 39,350
ಬೆಳ್ಳಿ ದರ: ರೂ. 46,650

ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 35,250
24ಕ್ಯಾರೆಟ್ ಚಿನ್ನ ರೂ. 38,430
ಬೆಳ್ಳಿ ದರ: ರೂ. 46,650

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 36,090
24 ಕ್ಯಾರೆಟ್ ಚಿನ್ನ ರೂ. 39,350
ಬೆಳ್ಳಿ ಬೆಲೆ: ರೂ. 46,650

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 37,100
24 ಕ್ಯಾರೆಟ್ ಚಿನ್ನ: ರೂ. 37,870
ಬೆಳ್ಳಿ ಬೆಲೆ: ರೂ. 46,650

ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 37,100
24ಕ್ಯಾರೆಟ್ ಚಿನ್ನ ರೂ. 37,870
ಬೆಳ್ಳಿ ದರ: ರೂ. 46,650

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 36,090
24 ಕ್ಯಾರೆಟ್ ಚಿನ್ನ ರೂ. 39,350
ಬೆಳ್ಳಿ ಬೆಲೆ: ರೂ. 46,650

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 36,740
ಕ್ಯಾರೆಟ್ ಚಿನ್ನ ರೂ. 38,610
ಬೆಳ್ಳಿ ಬೆಲೆ: ರೂ. 46,650

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 37,180
24 ಕ್ಯಾರೆಟ್ ಚಿನ್ನ ರೂ. 38,580
ಬೆಳ್ಳಿ ದರ: ರೂ. 46,650

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+