ಡಿಸೆಂಬರ್ 13ರ ಚಿನ್ನ ಬೆಳ್ಳಿ ದರ ಹೀಗಿದೆ

ದೇಶದಲ್ಲಿ ಹಳದಿ ಲೋಹದ ಬೆಲೆ ಶುಕ್ರವಾರ ಮತ್ತೆ ಇಳಿಕೆ ದಾಖಲಿಸಿದೆ. ಅಮೆರಿಕಾ-ಚೀನಾ ವ್ಯಾಪಾರ ಒಪ್ಪಂದ ಪುನಶ್ಚೇತನಗೊಳ್ಳುತ್ತಿರುವ ಕುರಿತು ವರದಿಯಾಗುತ್ತಿದ್ದಂತೆ ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹವು ಕುಸಿತ ಕಂಡಿದೆ.

ಸೆಪ್ಟೆಂಬರ್‌ ಬಳಿಕ ಚಿನ್ನದ ಬೆಲೆಯು ಇಳಿಮುಖವಾಗಿ ಸಾಗುತ್ತಿದೆ. ಮೂರು ತಿಂಗಳ ಹಿಂದೆ 10 ಗ್ರಾಂ ಚಿನ್ನದ ಬೆಲೆಯು 40,000 ಸಾವಿರ ಗಡಿ ಮುಟ್ಟಿತ್ತು. ಆದರೆ ಬಳಿಕ ಹಳದಿ ಲೋಹವು ಒಟ್ಟಾರೆ 2,500 ರುಪಾಯಿಗಳವರೆಗೆ ಇಳಿಕೆ ದಾಖಲಿಸಿದೆ.

ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವೆ ಮಧ್ಯಂತರ ವ್ಯಾಪಾರ ಒಪ್ಪಂದವಾಗುವ ವಾತಾವರಣವು ಸೃಷ್ಠಿಯಾಗಿದೆ. ಈ ಮೂಲಕ ಹೊಸ ಸುತ್ತಿನ ಮಾತುಕತೆಗೆ ಉಭಯ ರಾಷ್ಟ್ರಗಳು ಸಜ್ಜಾಗುತ್ತಿವೆ ಎಂದು ವರದಿಯಾಗಿದೆ. ಈ ಮೂಲಕ ಹೂಡಿಕೆದಾರರ ವಿಶ್ವಾಸ ಹೆಚ್ಚುತ್ತಿದೆ.

ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 35,250
24 ಕ್ಯಾರೆಟ್ ಚಿನ್ನ ರೂ. 38,450
ಬೆಳ್ಳಿ ದರ: ರೂ. 46,700


ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 35,250
24 ಕ್ಯಾರೆಟ್ ಚಿನ್ನ ರೂ. 38,450
ಬೆಳ್ಳಿ ದರ: ರೂ. 46,700

 

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 35,250
24 ಕ್ಯಾರೆಟ್ ಚಿನ್ನ ರೂ. 38,450
ಬೆಳ್ಳಿ ದರ: ರೂ. 46,700

 

ನಗರ: ಉಡುಪಿ
22ಕ್ಯಾರೆಟ್ ಚಿನ್ನ ರೂ. 35,320
24 ಕ್ಯಾರೆಟ್ ಚಿನ್ನ ರೂ. 37,120
ಬೆಳ್ಳಿ ದರ: ರೂ. 46,700

 

ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 35,300
24 ಕ್ಯಾರೆಟ್ ಚಿನ್ನ ರೂ. 37,110
ಬೆಳ್ಳಿ ದರ: ರೂ. 46,700

 

ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 35,320
24 ಕ್ಯಾರೆಟ್ ಚಿನ್ನ ರೂ. 37,120
ಬೆಳ್ಳಿ ದರ: ರೂ. 46,700

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 36,650
24 ಕ್ಯಾರೆಟ್ ಚಿನ್ನ ರೂ. 37,850
ಬೆಳ್ಳಿ ದರ: ರೂ. 46,700

 

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 37,130
24 ಕ್ಯಾರೆಟ್ ಚಿನ್ನ ರೂ. 38,980
ಬೆಳ್ಳಿ ದರ: ರೂ. 46,700

 

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 37,130
24 ಕ್ಯಾರೆಟ್ ಚಿನ್ನ ರೂ. 39,010
ಬೆಳ್ಳಿ ದರ: ರೂ. 46,700

 

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 37,160
24ಕ್ಯಾರೆಟ್ ಚಿನ್ನ ರೂ. 38,970
ಬೆಳ್ಳಿ ದರ: ರೂ. 46,700

 

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 37,020
24 ಕ್ಯಾರೆಟ್ ಚಿನ್ನ ರೂ. 38,900
ಬೆಳ್ಳಿ ದರ: ರೂ. 46,700

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 36,150
24ಕ್ಯಾರೆಟ್ ಚಿನ್ನ ರೂ. 37,940
ಬೆಳ್ಳಿ ದರ: ರೂ. 46,700

 

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 36,110
ಕ್ಯಾರೆಟ್ ಚಿನ್ನ ರೂ. 37,920
ಬೆಳ್ಳಿ ದರ: ರೂ. 46,700

 

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 36,110
24 ಕ್ಯಾರೆಟ್ ಚಿನ್ನ ರೂ. 37,910
ಬೆಳ್ಳಿ ದರ: ರೂ. 46,700

 

ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 35,110
24ಕ್ಯಾರೆಟ್ ಚಿನ್ನ ರೂ. 36,850
ಬೆಳ್ಳಿ ದರ: ರೂ. 46,700

 

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 36,120
24 ಕ್ಯಾರೆಟ್ ಚಿನ್ನ ರೂ. 37,920
ಬೆಳ್ಳಿ ಬೆಲೆ: ರೂ. 46,700

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 36,990
24 ಕ್ಯಾರೆಟ್ ಚಿನ್ನ: ರೂ. 38,820
ಬೆಳ್ಳಿ ಬೆಲೆ: ರೂ. 46,700

 

ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 36,980
24ಕ್ಯಾರೆಟ್ ಚಿನ್ನ ರೂ. 38,820
ಬೆಳ್ಳಿ ದರ: ರೂ. 46,700

 

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 37,060
24 ಕ್ಯಾರೆಟ್ ಚಿನ್ನ ರೂ. 38,880
ಬೆಳ್ಳಿ ಬೆಲೆ: ರೂ. 46,700

 

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 36,740
ಕ್ಯಾರೆಟ್ ಚಿನ್ನ ರೂ. 38,610
ಬೆಳ್ಳಿ ಬೆಲೆ: ರೂ. 46,700

 

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 37,010
24 ಕ್ಯಾರೆಟ್ ಚಿನ್ನ ರೂ. 38,910
ಬೆಳ್ಳಿ ದರ: ರೂ. 46,700

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+