ದೇಶದಲ್ಲಿ ಹಳದಿ ಲೋಹದ ದರ ಶನಿವಾರ ಏರಿಕೆ ದಾಖಲಿಸಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ 40,000 ಗಡಿ ಮುಟ್ಟಿದ ಚಿನ್ನದ ದರವು ಆ ಬಳಿಕ ಸತತ 3 ತಿಂಗಳು ಇಳಿಕೆ ಕಂಡಿತ್ತು. ವಾರದ ಕೊನೆಯಲ್ಲಿ ಕೊಂಚ ಏರಿಕೆ ದಾಖಲಿಸಿರುವ ಹಳದಿ ಲೋಹವು ಸ್ವಲ್ಪ ಮಟ್ಟಿಗೆ ಸುಧಾರಿಸಿದೆ. ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಗೆ ಆಸಕ್ತಿ ತೋರಿದ್ದಾರೆ.
ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 35,550
24 ಕ್ಯಾರೆಟ್ ಚಿನ್ನ ರೂ. 38,750
ಬೆಳ್ಳಿ ದರ: ರೂ. 46,700
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 35,550
24 ಕ್ಯಾರೆಟ್ ಚಿನ್ನ ರೂ. 38,750
ಬೆಳ್ಳಿ ದರ: ರೂ. 46,700
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 35,550
24 ಕ್ಯಾರೆಟ್ ಚಿನ್ನ ರೂ. 38,750
ಬೆಳ್ಳಿ ದರ: ರೂ. 46,700
ನಗರ: ಉಡುಪಿ
22ಕ್ಯಾರೆಟ್ ಚಿನ್ನ ರೂ. 35,510
24 ಕ್ಯಾರೆಟ್ ಚಿನ್ನ ರೂ. 37,290
ಬೆಳ್ಳಿ ದರ: ರೂ. 46,700
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 35,500
24 ಕ್ಯಾರೆಟ್ ಚಿನ್ನ ರೂ. 37,300
ಬೆಳ್ಳಿ ದರ: ರೂ. 46,700
ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 35,470
24 ಕ್ಯಾರೆಟ್ ಚಿನ್ನ ರೂ. 37,290
ಬೆಳ್ಳಿ ದರ: ರೂ. 46,700
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 36,910
24 ಕ್ಯಾರೆಟ್ ಚಿನ್ನ ರೂ. 38,710
ಬೆಳ್ಳಿ ದರ: ರೂ. 46,700
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 36,760
24 ಕ್ಯಾರೆಟ್ ಚಿನ್ನ ರೂ. 38,600
ಬೆಳ್ಳಿ ದರ: ರೂ. 46,700
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 36,770
24 ಕ್ಯಾರೆಟ್ ಚಿನ್ನ ರೂ. 38,590
ಬೆಳ್ಳಿ ದರ: ರೂ. 46,700
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 36,780
24ಕ್ಯಾರೆಟ್ ಚಿನ್ನ ರೂ. 38,570
ಬೆಳ್ಳಿ ದರ: ರೂ. 46,700
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 37,160
24 ಕ್ಯಾರೆಟ್ ಚಿನ್ನ ರೂ. 39,000
ಬೆಳ್ಳಿ ದರ: ರೂ. 46,700
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 35,950
24ಕ್ಯಾರೆಟ್ ಚಿನ್ನ ರೂ. 37,780
ಬೆಳ್ಳಿ ದರ: ರೂ. 46,700
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 35,940
ಕ್ಯಾರೆಟ್ ಚಿನ್ನ ರೂ. 37,740
ಬೆಳ್ಳಿ ದರ: ರೂ. 46,700
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 36,110
24 ಕ್ಯಾರೆಟ್ ಚಿನ್ನ ರೂ. 37,910
ಬೆಳ್ಳಿ ದರ: ರೂ. 46,700
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 35,280
24ಕ್ಯಾರೆಟ್ ಚಿನ್ನ ರೂ. 37,080
ಬೆಳ್ಳಿ ದರ: ರೂ. 46,700
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 35,920
24 ಕ್ಯಾರೆಟ್ ಚಿನ್ನ ರೂ. 37,720
ಬೆಳ್ಳಿ ಬೆಲೆ: ರೂ. 46,700
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 37,150
24 ಕ್ಯಾರೆಟ್ ಚಿನ್ನ: ರೂ. 38,990
ಬೆಳ್ಳಿ ಬೆಲೆ: ರೂ. 46,700
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 37,140
24ಕ್ಯಾರೆಟ್ ಚಿನ್ನ ರೂ. 39,020
ಬೆಳ್ಳಿ ದರ: ರೂ. 46,700
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 36,220
24 ಕ್ಯಾರೆಟ್ ಚಿನ್ನ ರೂ. 39,500
ಬೆಳ್ಳಿ ಬೆಲೆ: ರೂ. 46,700
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 36,920
ಕ್ಯಾರೆಟ್ ಚಿನ್ನ ರೂ. 38,750
ಬೆಳ್ಳಿ ಬೆಲೆ: ರೂ. 46,700
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 37,220
24 ಕ್ಯಾರೆಟ್ ಚಿನ್ನ ರೂ. 39,110
ಬೆಳ್ಳಿ ದರ: ರೂ. 46,700
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 35,280
24 ಕ್ಯಾರೆಟ್ ಚಿನ್ನ ರೂ. 37,080
ಬೆಳ್ಳಿ ದರ: ರೂ. 46,700
More From GoodReturns

Gold Rate Down: ಯುದ್ಧದ ನಡುವೆಯೂ, ಇಳಿಕೆಯಾದ ಚಿನ್ನದ ಬೆಲೆ! ದಿಢೀರ್ 9,800 ರೂ. ಕುಸಿತ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

New Airport: ಕಲ್ಯಾಣ ಕರ್ನಾಟಕ ಜನರಿಗೆ ಗುಡ್ನ್ಯೂಸ್; ಈ ಭಾಗದಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಚಿಂತನೆ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Ramanagara Silk Industry: ರಾಮನಗರ ರೇಷ್ಮೆ ಉದ್ಯಮದಲ್ಲಿ ಕ್ರಾಂತಿ...ವಿಶ್ವದ ಪ್ರಮುಖ ರೇಷ್ಮೆ ಕೇಂದ್ರವಾಗುವ ಹಾದಿಯಲ್ಲಿ



Click it and Unblock the Notifications