ದೇಶದಲ್ಲಿ ಹಳದಿ ಲೋಹದ ದರ ಸೋಮವಾರ ಏರಿಕೆ ದಾಖಲಿಸಿದೆ. ಕಳೆದ ಕೆಲವು ವಾರಗಳಲ್ಲಿ ಚಿನ್ನದ ದರವು ಇಳಿಕೆಯತ್ತ ಸಾಗಿತ್ತು. ಆದರೆ ಕಳೆದ ಕೆಲವು ದಿನಗಳಲ್ಲಿ ಏರಿಳಿತ ಸಾಧಿಸಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ 40,000 ಗಡಿ ಮುಟ್ಟಿದ ಚಿನ್ನದ ದರವು ಆ ಬಳಿಕ ಸತತ 3 ತಿಂಗಳು ಇಳಿಕೆ ಕಂಡಿತ್ತು. ಆದರೆ ಕಳೆದ ಕೆಲವು ದಿನಗಳಲ್ಲಿ ಚಿನ್ನದ ಬೆಲೆಯು ಏರಿಕೆಯತ್ತ ಮುಖಮಾಡಿದೆ.
ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 35,580
24 ಕ್ಯಾರೆಟ್ ಚಿನ್ನ ರೂ. 37,390
ಬೆಳ್ಳಿ ದರ: ರೂ. 46,690
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 35,580
24 ಕ್ಯಾರೆಟ್ ಚಿನ್ನ ರೂ. 37,350
ಬೆಳ್ಳಿ ದರ: ರೂ. 46,690
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 35,610
24 ಕ್ಯಾರೆಟ್ ಚಿನ್ನ ರೂ. 37,400
ಬೆಳ್ಳಿ ದರ: ರೂ. 46,690
ನಗರ: ಉಡುಪಿ
22ಕ್ಯಾರೆಟ್ ಚಿನ್ನ ರೂ. 35,580
24 ಕ್ಯಾರೆಟ್ ಚಿನ್ನ ರೂ. 37,400
ಬೆಳ್ಳಿ ದರ: ರೂ. 46,690
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 35,620
24 ಕ್ಯಾರೆಟ್ ಚಿನ್ನ ರೂ. 37,400
ಬೆಳ್ಳಿ ದರ: ರೂ. 46,690
ಬೆಳಗಾವಿ
22ಕ್ಯಾರೆಟ್ ಚಿನ್ನ ರೂ. 35,550
24 ಕ್ಯಾರೆಟ್ ಚಿನ್ನ ರೂ. 37,340
ಬೆಳ್ಳಿ ದರ: ರೂ. 46,690
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 37,020
24 ಕ್ಯಾರೆಟ್ ಚಿನ್ನ ರೂ. 38,890
ಬೆಳ್ಳಿ ದರ: ರೂ. 46,690
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 36,980
24 ಕ್ಯಾರೆಟ್ ಚಿನ್ನ ರೂ. 38,780
ಬೆಳ್ಳಿ ದರ: ರೂ. 46,690
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 36,920
24 ಕ್ಯಾರೆಟ್ ಚಿನ್ನ ರೂ. 38,780
ಬೆಳ್ಳಿ ದರ: ರೂ. 46,690
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 36,970
24ಕ್ಯಾರೆಟ್ ಚಿನ್ನ ರೂ. 38,790
ಬೆಳ್ಳಿ ದರ: ರೂ. 46,690
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 37,230
24 ಕ್ಯಾರೆಟ್ ಚಿನ್ನ ರೂ. 39,070
ಬೆಳ್ಳಿ ದರ: ರೂ. 46,700
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 36,260
24ಕ್ಯಾರೆಟ್ ಚಿನ್ನ ರೂ. 38,070
ಬೆಳ್ಳಿ ದರ: ರೂ. 46,700
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 36,280
ಕ್ಯಾರೆಟ್ ಚಿನ್ನ ರೂ. 38,070
ಬೆಳ್ಳಿ ದರ: ರೂ. 46,690
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 36,250
24 ಕ್ಯಾರೆಟ್ ಚಿನ್ನ ರೂ. 38,040
ಬೆಳ್ಳಿ ದರ: ರೂ. 46,690
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 35,330
24ಕ್ಯಾರೆಟ್ ಚಿನ್ನ ರೂ. 37,130
ಬೆಳ್ಳಿ ದರ: ರೂ. 46,690
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 36,250
24 ಕ್ಯಾರೆಟ್ ಚಿನ್ನ ರೂ. 38,090
ಬೆಳ್ಳಿ ಬೆಲೆ: ರೂ. 46,690
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 37,230
24 ಕ್ಯಾರೆಟ್ ಚಿನ್ನ: ರೂ. 39,100
ಬೆಳ್ಳಿ ಬೆಲೆ: ರೂ. 46,690
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 37,220
24ಕ್ಯಾರೆಟ್ ಚಿನ್ನ ರೂ. 39,080
ಬೆಳ್ಳಿ ದರ: ರೂ. 46,690
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 37,360
24 ಕ್ಯಾರೆಟ್ ಚಿನ್ನ ರೂ. 39,220
ಬೆಳ್ಳಿ ಬೆಲೆ: ರೂ. 46,690
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 37,060
ಕ್ಯಾರೆಟ್ ಚಿನ್ನ ರೂ. 38,880
ಬೆಳ್ಳಿ ಬೆಲೆ: ರೂ. 46,690
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 37,340
24 ಕ್ಯಾರೆಟ್ ಚಿನ್ನ ರೂ. 39,180
ಬೆಳ್ಳಿ ದರ: ರೂ. 46,690
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 35,330
24 ಕ್ಯಾರೆಟ್ ಚಿನ್ನ ರೂ. 37,130
ಬೆಳ್ಳಿ ದರ: ರೂ. 46,690
More From GoodReturns

ICC T20 World Cup: ವಿಶ್ವಕಪ್ ಗೆದ್ದ ಭಾರತಕ್ಕೆ ಬಿಸಿಸಿಐನಿಂದ ಗುಡ್ ನ್ಯೂಸ್; 131 ಕೋಟಿ ಬಹುಮಾನ ಘೋಷಣೆ

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications