ದೇಶದಲ್ಲಿ ಹಳದಿ ಲೋಹದ ದರ ಮಂಗಳವಾರವೂ ಕೊಂಚ ಏರಿಕೆ ದಾಖಲಿಸಿದೆ. ಕಳೆದ ವಾರದಲ್ಲಿ ಚಿನ್ನದ ದರವು ಇಳಿಕೆಯತ್ತ ಸಾಗಿತ್ತು. ಆದರೆ ಶನಿವಾರದಿಂದೀಚೆಗೆ ಚಿನ್ನದ ಬೆಲೆ ಏರಿಕೆಯತ್ತ ಮುಖಮಾಡಿದೆ. ಅಮೆರಿಕಾ-ಚೀನಾ ನಡುವಿನ ವಾಣಿಜ್ಯ ಸಮರವು ಇತ್ಯರ್ಥವಾಗುವ ಲಕ್ಷಣಗಳು ನಿಶ್ಚಲತೆಯಿಂದ ಕೂಡಿದೆ. ಹೀಗಾಗಿ ಚಿನ್ನ-ಬೆಳ್ಳಿ ಬೆಲೆಯಲ್ಲಿ ಹೆಚ್ಚು ಏರಿಳಿತ ಕಾಣದೆ ಸ್ಥಿರತೆ ಕಾಯ್ದುಕೊಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ.
ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 35,600
24 ಕ್ಯಾರೆಟ್ ಚಿನ್ನ ರೂ. 38,800
ಬೆಳ್ಳಿ ದರ: ರೂ. 46,800
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 35,600
24 ಕ್ಯಾರೆಟ್ ಚಿನ್ನ ರೂ. 38,800
ಬೆಳ್ಳಿ ದರ: ರೂ. 46,800
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 35,600
24 ಕ್ಯಾರೆಟ್ ಚಿನ್ನ ರೂ. 38,800
ಬೆಳ್ಳಿ ದರ: ರೂ. 46,800
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 37,000
24 ಕ್ಯಾರೆಟ್ ಚಿನ್ನ ರೂ. 38,200
ಬೆಳ್ಳಿ ದರ: ರೂ. 46,800
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 37,050
24 ಕ್ಯಾರೆಟ್ ಚಿನ್ನ ರೂ. 38,050
ಬೆಳ್ಳಿ ದರ: ರೂ. 46,800
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 37,050
24 ಕ್ಯಾರೆಟ್ ಚಿನ್ನ ರೂ. 38,050
ಬೆಳ್ಳಿ ದರ: ರೂ. 46,800
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 37,050
24ಕ್ಯಾರೆಟ್ ಚಿನ್ನ ರೂ. 38,050
ಬೆಳ್ಳಿ ದರ: ರೂ. 46,800
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 37,000
24 ಕ್ಯಾರೆಟ್ ಚಿನ್ನ ರೂ. 38,200
ಬೆಳ್ಳಿ ದರ: ರೂ. 46,800
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 36,250
24ಕ್ಯಾರೆಟ್ ಚಿನ್ನ ರೂ. 39,600
ಬೆಳ್ಳಿ ದರ: ರೂ. 46,800
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 36,250
ಕ್ಯಾರೆಟ್ ಚಿನ್ನ ರೂ. 39,600
ಬೆಳ್ಳಿ ದರ: ರೂ. 46,800
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 36,250
24 ಕ್ಯಾರೆಟ್ ಚಿನ್ನ ರೂ. 39,600
ಬೆಳ್ಳಿ ದರ: ರೂ. 46,800
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 35,450
24ಕ್ಯಾರೆಟ್ ಚಿನ್ನ ರೂ. 38,650
ಬೆಳ್ಳಿ ದರ: ರೂ. 46,800
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 36,250
24 ಕ್ಯಾರೆಟ್ ಚಿನ್ನ ರೂ. 39,600
ಬೆಳ್ಳಿ ಬೆಲೆ: ರೂ. 46,800
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 37,340
24 ಕ್ಯಾರೆಟ್ ಚಿನ್ನ: ರೂ. 38,090
ಬೆಳ್ಳಿ ಬೆಲೆ: ರೂ. 46,800
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 37,340
24ಕ್ಯಾರೆಟ್ ಚಿನ್ನ ರೂ. 39,090
ಬೆಳ್ಳಿ ದರ: ರೂ. 46,800
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 37,250
24 ಕ್ಯಾರೆಟ್ ಚಿನ್ನ ರೂ. 39,600
ಬೆಳ್ಳಿ ಬೆಲೆ: ರೂ. 46,800
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 36,500
ಕ್ಯಾರೆಟ್ ಚಿನ್ನ ರೂ. 39,200
ಬೆಳ್ಳಿ ಬೆಲೆ: ರೂ. 46,800
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 37,340
24 ಕ್ಯಾರೆಟ್ ಚಿನ್ನ ರೂ. 38,740
ಬೆಳ್ಳಿ ದರ: ರೂ. 46,800


Click it and Unblock the Notifications