ದೇಶದಲ್ಲಿ ಹಳದಿ ಲೋಹದ ದರ ಬುಧವಾವೂ ಕೊಂಚ ಏರಿಕೆ ದಾಖಲಿಸಿದೆ. ಕಳೆದ ಶನಿವಾರದಿಂದೀಚೆಗೆ ಚಿನ್ನದ ಬೆಲೆ ಏರಿಕೆಯತ್ತ ಮುಖಮಾಡಿದೆ. ಅಮೆರಿಕಾ-ಚೀನಾ ನಡುವಿನ ವಾಣಿಜ್ಯ ಸಮರವು ಇತ್ಯರ್ಥವಾಗುವ ಲಕ್ಷಣಗಳು ತೋರಿದೆ. ಹೀಗಾಗಿ ಚಿನ್ನ-ಬೆಳ್ಳಿ ಬೆಲೆಯಲ್ಲಿ ಹೆಚ್ಚು ಏರಿಳಿತ ಕಾಣದೆ ಇಳಿಕೆ ಕಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ.
ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 35,650
24 ಕ್ಯಾರೆಟ್ ಚಿನ್ನ ರೂ. 38,890
ಬೆಳ್ಳಿ ದರ: ರೂ. 46,850
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 35,650
24 ಕ್ಯಾರೆಟ್ ಚಿನ್ನ ರೂ. 38,800
ಬೆಳ್ಳಿ ದರ: ರೂ. 46,850
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 35,650
24 ಕ್ಯಾರೆಟ್ ಚಿನ್ನ ರೂ. 38,800
ಬೆಳ್ಳಿ ದರ: ರೂ. 46,850
ನಗರ: ಉಡುಪಿ
22ಕ್ಯಾರೆಟ್ ಚಿನ್ನ ರೂ. 35,570
24 ಕ್ಯಾರೆಟ್ ಚಿನ್ನ ರೂ. 38,800
ಬೆಳ್ಳಿ ದರ: ರೂ. 46,850
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 35,600
24 ಕ್ಯಾರೆಟ್ ಚಿನ್ನ ರೂ. 38,800
ಬೆಳ್ಳಿ ದರ: ರೂ. 46,850
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 37,100
24 ಕ್ಯಾರೆಟ್ ಚಿನ್ನ ರೂ. 38,300
ಬೆಳ್ಳಿ ದರ: ರೂ. 46,850
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 37,150
24 ಕ್ಯಾರೆಟ್ ಚಿನ್ನ ರೂ. 38,150
ಬೆಳ್ಳಿ ದರ: ರೂ. 46,850
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 37,150
24 ಕ್ಯಾರೆಟ್ ಚಿನ್ನ ರೂ. 38,150
ಬೆಳ್ಳಿ ದರ: ರೂ. 46,850
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 37,050
24ಕ್ಯಾರೆಟ್ ಚಿನ್ನ ರೂ. 38,050
ಬೆಳ್ಳಿ ದರ: ರೂ. 46,850
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 37,100
24 ಕ್ಯಾರೆಟ್ ಚಿನ್ನ ರೂ. 38,200
ಬೆಳ್ಳಿ ದರ: ರೂ. 46,850
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 36,320
24ಕ್ಯಾರೆಟ್ ಚಿನ್ನ ರೂ. 39,620
ಬೆಳ್ಳಿ ದರ: ರೂ. 46,850
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 36,320
ಕ್ಯಾರೆಟ್ ಚಿನ್ನ ರೂ. 39,620
ಬೆಳ್ಳಿ ದರ: ರೂ. 46,850
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 36,320
24 ಕ್ಯಾರೆಟ್ ಚಿನ್ನ ರೂ. 39,620
ಬೆಳ್ಳಿ ದರ: ರೂ. 46,850
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 35,450
24ಕ್ಯಾರೆಟ್ ಚಿನ್ನ ರೂ. 38,670
ಬೆಳ್ಳಿ ದರ: ರೂ. 46,850
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 36,320
24 ಕ್ಯಾರೆಟ್ ಚಿನ್ನ ರೂ. 39,620
ಬೆಳ್ಳಿ ಬೆಲೆ: ರೂ. 46,850
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 37,390
24 ಕ್ಯಾರೆಟ್ ಚಿನ್ನ: ರೂ. 38,200
ಬೆಳ್ಳಿ ಬೆಲೆ: ರೂ. 46,850
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 37,390
24ಕ್ಯಾರೆಟ್ ಚಿನ್ನ ರೂ. 38,200
ಬೆಳ್ಳಿ ದರ: ರೂ. 46,850
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 37,320
24 ಕ್ಯಾರೆಟ್ ಚಿನ್ನ ರೂ. 39,620
ಬೆಳ್ಳಿ ಬೆಲೆ: ರೂ. 46,850
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 36,500
ಕ್ಯಾರೆಟ್ ಚಿನ್ನ ರೂ. 39,100
ಬೆಳ್ಳಿ ಬೆಲೆ: ರೂ. 46,850
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 37,400
24 ಕ್ಯಾರೆಟ್ ಚಿನ್ನ ರೂ. 38,800
ಬೆಳ್ಳಿ ದರ: ರೂ. 46,850


Click it and Unblock the Notifications