ದೇಶದಲ್ಲಿ ಹಳದಿ ಲೋಹದ ದರ ಗುರುವಾರ ಕೊಂಚ ಏರಿಕೆ ದಾಖಲಿಸಿದೆ. ಕಳೆದ ನಾಲ್ಕು ದಿನದಿಂದ ಚಿನ್ನದ ಬೆಲೆ ಒಟ್ಟಾರೆ 260 ರುಪಾಯಿ ಏರಿಕೆ ಕಂಡಿದೆ. ಅಮೆರಿಕಾ-ಚೀನಾ ನಡುವಿನ ವಾಣಿಜ್ಯ ಸಮರವು ಇತ್ಯರ್ಥವಾಗುವ ಲಕ್ಷಣಗಳು ತೋರಿದೆ. ಹೀಗಾಗಿ ಚಿನ್ನ-ಬೆಳ್ಳಿ ಬೆಲೆಯಲ್ಲಿ ಹೆಚ್ಚು ಏರಿಳಿತ ಕಾಣದೆ ಇಳಿಕೆ ಕಂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ.
ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 35,650
24 ಕ್ಯಾರೆಟ್ ಚಿನ್ನ ರೂ. 38,890
ಬೆಳ್ಳಿ ದರ: ರೂ. 46,850
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 35,660
24 ಕ್ಯಾರೆಟ್ ಚಿನ್ನ ರೂ. 38,800
ಬೆಳ್ಳಿ ದರ: ರೂ. 46,850
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 35,670
24 ಕ್ಯಾರೆಟ್ ಚಿನ್ನ ರೂ. 38,800
ಬೆಳ್ಳಿ ದರ: ರೂ. 46,850
ನಗರ: ಉಡುಪಿ
22ಕ್ಯಾರೆಟ್ ಚಿನ್ನ ರೂ. 35,610
24 ಕ್ಯಾರೆಟ್ ಚಿನ್ನ ರೂ. 38,800
ಬೆಳ್ಳಿ ದರ: ರೂ. 46,850
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 35,630
24 ಕ್ಯಾರೆಟ್ ಚಿನ್ನ ರೂ. 38,800
ಬೆಳ್ಳಿ ದರ: ರೂ. 46,850
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 37,050
24 ಕ್ಯಾರೆಟ್ ಚಿನ್ನ ರೂ. 38,920
ಬೆಳ್ಳಿ ದರ: ರೂ. 46,850
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 37,110
24 ಕ್ಯಾರೆಟ್ ಚಿನ್ನ ರೂ. 38,940
ಬೆಳ್ಳಿ ದರ: ರೂ. 46,850
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 37,070
24 ಕ್ಯಾರೆಟ್ ಚಿನ್ನ ರೂ. 38,960
ಬೆಳ್ಳಿ ದರ: ರೂ. 46,850
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 37,100
24ಕ್ಯಾರೆಟ್ ಚಿನ್ನ ರೂ. 38,930
ಬೆಳ್ಳಿ ದರ: ರೂ. 46,850
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 37,420
24 ಕ್ಯಾರೆಟ್ ಚಿನ್ನ ರೂ. 39,280
ಬೆಳ್ಳಿ ದರ: ರೂ. 46,850
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 36,330
24ಕ್ಯಾರೆಟ್ ಚಿನ್ನ ರೂ. 38,170
ಬೆಳ್ಳಿ ದರ: ರೂ. 46,850
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 36,390
ಕ್ಯಾರೆಟ್ ಚಿನ್ನ ರೂ. 38,160
ಬೆಳ್ಳಿ ದರ: ರೂ. 46,850
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 36,390
24 ಕ್ಯಾರೆಟ್ ಚಿನ್ನ ರೂ. 38,150
ಬೆಳ್ಳಿ ದರ: ರೂ. 46,850
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 35,500
24ಕ್ಯಾರೆಟ್ ಚಿನ್ನ ರೂ. 37,240
ಬೆಳ್ಳಿ ದರ: ರೂ. 46,850
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 36,350
24 ಕ್ಯಾರೆಟ್ ಚಿನ್ನ ರೂ. 38,160
ಬೆಳ್ಳಿ ಬೆಲೆ: ರೂ. 46,850
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 37,350
24 ಕ್ಯಾರೆಟ್ ಚಿನ್ನ: ರೂ. 39,230
ಬೆಳ್ಳಿ ಬೆಲೆ: ರೂ. 46,850
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 37,380
24ಕ್ಯಾರೆಟ್ ಚಿನ್ನ ರೂ. 39,250
ಬೆಳ್ಳಿ ದರ: ರೂ. 46,850
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 37,420
24 ಕ್ಯಾರೆಟ್ ಚಿನ್ನ ರೂ. 39,220
ಬೆಳ್ಳಿ ಬೆಲೆ: ರೂ. 46,850
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 37,040
ಕ್ಯಾರೆಟ್ ಚಿನ್ನ ರೂ. 38,880
ಬೆಳ್ಳಿ ಬೆಲೆ: ರೂ. 46,850
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 37,400
24 ಕ್ಯಾರೆಟ್ ಚಿನ್ನ ರೂ. 39,250
ಬೆಳ್ಳಿ ದರ: ರೂ. 46,850


Click it and Unblock the Notifications