ಬಂಗಾರ ಮತ್ತಷ್ಟು ದುಬಾರಿ: ಡಿ. 21ರ ಚಿನ್ನ ಬೆಳ್ಳಿ ದರ ಹೀಗಿದೆ

ದೇಶದಲ್ಲಿ ಹಳದಿ ಲೋಹದ ದರ ಶನಿವಾರವೂ ಏರಿಕೆ ದಾಖಲಿಸಿದೆ. ಕಳೆದ ವಾರದಲ್ಲಿ ಸ್ವಲ್ಪ ಇಳಿಕೆ ಕಂಡಿದ್ದ ಚಿನ್ನದ ಬೆಲೆಯು ಐದು ದಿನದಿಂದ 270 ರುಪಾಯಿ ಏರಿಕೆ ಕಂಡಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ.

ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 35,650
24 ಕ್ಯಾರೆಟ್ ಚಿನ್ನ ರೂ. 38,910
ಬೆಳ್ಳಿ ದರ: ರೂ. 46,850


ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 35,650
24 ಕ್ಯಾರೆಟ್ ಚಿನ್ನ ರೂ. 38,910
ಬೆಳ್ಳಿ ದರ: ರೂ. 46,850

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 35,650
24 ಕ್ಯಾರೆಟ್ ಚಿನ್ನ ರೂ. 38,910
ಬೆಳ್ಳಿ ದರ: ರೂ. 46,850

ನಗರ: ಉಡುಪಿ
22ಕ್ಯಾರೆಟ್ ಚಿನ್ನ ರೂ. 35,670
24 ಕ್ಯಾರೆಟ್ ಚಿನ್ನ ರೂ. 38,910
ಬೆಳ್ಳಿ ದರ: ರೂ. 46,850

ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 35,700
24 ಕ್ಯಾರೆಟ್ ಚಿನ್ನ ರೂ. 38,800
ಬೆಳ್ಳಿ ದರ: ರೂ. 46,850

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 37,150
24 ಕ್ಯಾರೆಟ್ ಚಿನ್ನ ರೂ. 38,950
ಬೆಳ್ಳಿ ದರ: ರೂ. 46,850

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 37,170
24 ಕ್ಯಾರೆಟ್ ಚಿನ್ನ ರೂ. 39,050
ಬೆಳ್ಳಿ ದರ: ರೂ. 46,850

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 37,200
24 ಕ್ಯಾರೆಟ್ ಚಿನ್ನ ರೂ. 39,040
ಬೆಳ್ಳಿ ದರ: ರೂ. 46,850

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 37,170
24ಕ್ಯಾರೆಟ್ ಚಿನ್ನ ರೂ. 38,080
ಬೆಳ್ಳಿ ದರ: ರೂ. 46,850

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 37,450
24 ಕ್ಯಾರೆಟ್ ಚಿನ್ನ ರೂ. 39,340
ಬೆಳ್ಳಿ ದರ: ರೂ. 46,850

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 36,390
24ಕ್ಯಾರೆಟ್ ಚಿನ್ನ ರೂ. 38,180
ಬೆಳ್ಳಿ ದರ: ರೂ. 46,850

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 36,140
ಕ್ಯಾರೆಟ್ ಚಿನ್ನ ರೂ. 38,240
ಬೆಳ್ಳಿ ದರ: ರೂ. 46,850

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 36,380
24 ಕ್ಯಾರೆಟ್ ಚಿನ್ನ ರೂ. 38,210
ಬೆಳ್ಳಿ ದರ: ರೂ. 46,850

ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 35,480
24ಕ್ಯಾರೆಟ್ ಚಿನ್ನ ರೂ. 37,270
ಬೆಳ್ಳಿ ದರ: ರೂ. 46,850

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 36,410
24 ಕ್ಯಾರೆಟ್ ಚಿನ್ನ ರೂ. 38,240
ಬೆಳ್ಳಿ ಬೆಲೆ: ರೂ. 46,850

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 37,440
24 ಕ್ಯಾರೆಟ್ ಚಿನ್ನ: ರೂ. 39,330
ಬೆಳ್ಳಿ ಬೆಲೆ: ರೂ. 46,850

ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 37,410
24ಕ್ಯಾರೆಟ್ ಚಿನ್ನ ರೂ. 39,270
ಬೆಳ್ಳಿ ದರ: ರೂ. 46,850

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 37,440
24 ಕ್ಯಾರೆಟ್ ಚಿನ್ನ ರೂ. 39,300
ಬೆಳ್ಳಿ ಬೆಲೆ: ರೂ. 46,850

 

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 37,100
ಕ್ಯಾರೆಟ್ ಚಿನ್ನ ರೂ. 38,940
ಬೆಳ್ಳಿ ಬೆಲೆ: ರೂ. 46,850

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 37,480
24 ಕ್ಯಾರೆಟ್ ಚಿನ್ನ ರೂ. 39,330
ಬೆಳ್ಳಿ ದರ: ರೂ. 46,850

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+