ಡಿಸೆಂಬರ್ 25ರ ಚಿನ್ನ-ಬೆಳ್ಳಿ ದರ ಹೀಗಿದೆ
ದೇಶದಲ್ಲಿ ಹಳದಿ ಲೋಹದ ದರ ಬುಧವಾರ ಮತ್ತಷ್ಟು ಏರಿಕೆ ದಾಖಲಿಸಿದೆ. ಮಂಗಳವಾರ ದೇಶದಲ್ಲಿ ಗ್ರಾಂ ಚಿನ್ನಕ್ಕೆ 110 ರುಪಾಯಿ ಏರಿಕೆಯಾದರೆ, ಬೆಂಗಳೂರಿನಲ್ಲಿ 250 ರುಪಾಯಿ ತನಕ ದರ ಹೆಚ್ಚಳವಾಗಿತ್ತು. ಇದೀಗ ಬುಧವಾರವೂ ಹಳದಿ ಲೋಹದ ಬೆಲೆ ಏರಿಕೆಯತ್ತ ಸಾಗಿದೆ. ಬೆಳ್ಳಿ ಬೆಲೆಯು ಹೆಚ್ಚಳ ದಾಖಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ.
ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 36,000
24 ಕ್ಯಾರೆಟ್ ಚಿನ್ನ ರೂ. 39,250
ಬೆಳ್ಳಿ ದರ: ರೂ. 47,300
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 35,800
24 ಕ್ಯಾರೆಟ್ ಚಿನ್ನ ರೂ. 39,250
ಬೆಳ್ಳಿ ದರ: ರೂ. 47,300
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 35,820
24 ಕ್ಯಾರೆಟ್ ಚಿನ್ನ ರೂ. 39,250
ಬೆಳ್ಳಿ ದರ: ರೂ. 47,300
ನಗರ: ಉಡುಪಿ
22ಕ್ಯಾರೆಟ್ ಚಿನ್ನ ರೂ. 35,810
24 ಕ್ಯಾರೆಟ್ ಚಿನ್ನ ರೂ. 39,250
ಬೆಳ್ಳಿ ದರ: ರೂ. 47,300
ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 35,800
24 ಕ್ಯಾರೆಟ್ ಚಿನ್ನ ರೂ. 39,250
ಬೆಳ್ಳಿ ದರ: ರೂ. 47,300

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 37,450
24 ಕ್ಯಾರೆಟ್ ಚಿನ್ನ ರೂ. 38,650
ಬೆಳ್ಳಿ ದರ: ರೂ. 47,300
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 37,450
24 ಕ್ಯಾರೆಟ್ ಚಿನ್ನ ರೂ. 38,450
ಬೆಳ್ಳಿ ದರ: ರೂ. 47,300
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 37,450
24 ಕ್ಯಾರೆಟ್ ಚಿನ್ನ ರೂ. 38,450
ಬೆಳ್ಳಿ ದರ: ರೂ. 47,300
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 37,450
24ಕ್ಯಾರೆಟ್ ಚಿನ್ನ ರೂ. 38,450
ಬೆಳ್ಳಿ ದರ: ರೂ. 47,300
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 37,450
24 ಕ್ಯಾರೆಟ್ ಚಿನ್ನ ರೂ. 38,650
ಬೆಳ್ಳಿ ದರ: ರೂ. 47,300

ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 36,650
24ಕ್ಯಾರೆಟ್ ಚಿನ್ನ ರೂ. 39,960
ಬೆಳ್ಳಿ ದರ: ರೂ. 47,300
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 36,650
ಕ್ಯಾರೆಟ್ ಚಿನ್ನ ರೂ. 39,960
ಬೆಳ್ಳಿ ದರ: ರೂ. 47,300
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 36,650
24 ಕ್ಯಾರೆಟ್ ಚಿನ್ನ ರೂ. 39,960
ಬೆಳ್ಳಿ ದರ: ರೂ. 47,300
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 35,750
24ಕ್ಯಾರೆಟ್ ಚಿನ್ನ ರೂ. 38,880
ಬೆಳ್ಳಿ ದರ: ರೂ. 47,300
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 36,650
24 ಕ್ಯಾರೆಟ್ ಚಿನ್ನ ರೂ. 39,960
ಬೆಳ್ಳಿ ಬೆಲೆ: ರೂ. 47,300

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 37,440
24 ಕ್ಯಾರೆಟ್ ಚಿನ್ನ: ರೂ. 38,240
ಬೆಳ್ಳಿ ಬೆಲೆ: ರೂ. 47,300
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 37,440
24ಕ್ಯಾರೆಟ್ ಚಿನ್ನ ರೂ. 38,240
ಬೆಳ್ಳಿ ದರ: ರೂ. 47,300
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 36,650
24 ಕ್ಯಾರೆಟ್ ಚಿನ್ನ ರೂ. 39,960
ಬೆಳ್ಳಿ ಬೆಲೆ: ರೂ. 47,300
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 37,000
ಕ್ಯಾರೆಟ್ ಚಿನ್ನ ರೂ. 39,600
ಬೆಳ್ಳಿ ಬೆಲೆ: ರೂ. 47,300
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 37,520
24 ಕ್ಯಾರೆಟ್ ಚಿನ್ನ ರೂ. 38,920
ಬೆಳ್ಳಿ ದರ: ರೂ. 47,300