ಡಿಸೆಂಬರ್ 26ರ ಚಿನ್ನ-ಬೆಳ್ಳಿ ದರ ಹೀಗಿದೆ

ದೇಶದಲ್ಲಿ ಹಳದಿ ಲೋಹದ ದರ ಗುರುವಾರವೂ ಏರಿಕೆ ಕಂಡಿದೆ. ಕಳೆದ ನಾಲ್ಕೈದು ದಿನಗಳಿಂದ ಚಿನ್ನದ ಬೆಲೆಯು ಹೆಚ್ಚಳವಾಗಿತ್ತು. ಇದೀಗ ಗುರುವಾರವೂ ಹಳದಿ ಲೋಹದ ಬೆಲೆ ಏರಿಕೆ ಕಂಡಿತು.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ.

ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 36,300
24 ಕ್ಯಾರೆಟ್ ಚಿನ್ನ ರೂ. 39,600
ಬೆಳ್ಳಿ ದರ: ರೂ. 47,800


ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 36,060
24 ಕ್ಯಾರೆಟ್ ಚಿನ್ನ ರೂ. 39,600
ಬೆಳ್ಳಿ ದರ: ರೂ. 47,800

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 35,070
24 ಕ್ಯಾರೆಟ್ ಚಿನ್ನ ರೂ. 39,600
ಬೆಳ್ಳಿ ದರ: ರೂ.47,800

ನಗರ: ಉಡುಪಿ
22ಕ್ಯಾರೆಟ್ ಚಿನ್ನ ರೂ. 35,040
24 ಕ್ಯಾರೆಟ್ ಚಿನ್ನ ರೂ. 39,600
ಬೆಳ್ಳಿ ದರ: ರೂ. 47,800

ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 35,040
24 ಕ್ಯಾರೆಟ್ ಚಿನ್ನ ರೂ. 39,600
ಬೆಳ್ಳಿ ದರ: ರೂ. 47,800

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 37,750
24 ಕ್ಯಾರೆಟ್ ಚಿನ್ನ ರೂ. 38,950
ಬೆಳ್ಳಿ ದರ: ರೂ. 47,800

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 37,850
24 ಕ್ಯಾರೆಟ್ ಚಿನ್ನ ರೂ. 38,850
ಬೆಳ್ಳಿ ದರ: ರೂ. 47,800

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 37,850
24 ಕ್ಯಾರೆಟ್ ಚಿನ್ನ ರೂ. 37,850
ಬೆಳ್ಳಿ ದರ: ರೂ. 47,800

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 37,850
24ಕ್ಯಾರೆಟ್ ಚಿನ್ನ ರೂ. 37,850
ಬೆಳ್ಳಿ ದರ: ರೂ. 47,800

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 37,750
24 ಕ್ಯಾರೆಟ್ ಚಿನ್ನ ರೂ. 38,950
ಬೆಳ್ಳಿ ದರ: ರೂ. 47,800

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 36,970
24ಕ್ಯಾರೆಟ್ ಚಿನ್ನ ರೂ. 40,330
ಬೆಳ್ಳಿ ದರ: ರೂ. 47,800

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 36,970
ಕ್ಯಾರೆಟ್ ಚಿನ್ನ ರೂ. 40,330
ಬೆಳ್ಳಿ ದರ: ರೂ. 47,800

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 37,750
24 ಕ್ಯಾರೆಟ್ ಚಿನ್ನ ರೂ. 38,950
ಬೆಳ್ಳಿ ದರ: ರೂ. 47,800

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 36,970
24 ಕ್ಯಾರೆಟ್ ಚಿನ್ನ ರೂ. 40,330
ಬೆಳ್ಳಿ ಬೆಲೆ: ರೂ. 47,800

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 38,030
24 ಕ್ಯಾರೆಟ್ ಚಿನ್ನ: ರೂ. 38,800
ಬೆಳ್ಳಿ ಬೆಲೆ: ರೂ. 47,800

ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 38,030
24ಕ್ಯಾರೆಟ್ ಚಿನ್ನ ರೂ. 38,800
ಬೆಳ್ಳಿ ದರ: ರೂ. 47,800

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 36,970
24 ಕ್ಯಾರೆಟ್ ಚಿನ್ನ ರೂ. 40,330
ಬೆಳ್ಳಿ ಬೆಲೆ: ರೂ. 47,800

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 37,500
ಕ್ಯಾರೆಟ್ ಚಿನ್ನ ರೂ. 39,700
ಬೆಳ್ಳಿ ಬೆಲೆ: ರೂ. 47,800

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 38,150
24 ಕ್ಯಾರೆಟ್ ಚಿನ್ನ ರೂ. 39,300
ಬೆಳ್ಳಿ ದರ: ರೂ. 47,800

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+