For Quick Alerts
ALLOW NOTIFICATIONS  
For Daily Alerts

ಡಿಸೆಂಬರ್ 27ರ ಚಿನ್ನ-ಬೆಳ್ಳಿ ದರ ಹೀಗಿದೆ

|

ದೇಶದಲ್ಲಿ ಹಳದಿ ಲೋಹದ ದರ ಶುಕ್ರವಾರವೂ ಏರಿಕೆ ಕಂಡಿದೆ. ಕಳೆದ ಒಂದು ವಾರದಿಂದ ಚಿನ್ನದ ಬೆಲೆಯು ಹೆಚ್ಚಳವಾಗಿತ್ತು. ಇದೀಗ ವರ್ಷದ ಕೊನೆಯ ದಿನಗಳಲ್ಲೂ ಹಳದಿ ಲೋಹದ ಬೆಲೆ ಏರಿಕೆಯತ್ತ ಮುಖಮಾಡಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 200 ರುಪಾಯಿ ಹೆಚ್ಚಳವಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್‌ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ.

ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 36,500
24 ಕ್ಯಾರೆಟ್ ಚಿನ್ನ ರೂ. 39,800
ಬೆಳ್ಳಿ ದರ: ರೂ. 49,100


ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 36,500
24 ಕ್ಯಾರೆಟ್ ಚಿನ್ನ ರೂ. 39,800
ಬೆಳ್ಳಿ ದರ: ರೂ. 49,100

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 36,500
24 ಕ್ಯಾರೆಟ್ ಚಿನ್ನ ರೂ. 39,800
ಬೆಳ್ಳಿ ದರ: ರೂ. 49,100

ನಗರ: ಉಡುಪಿ
22ಕ್ಯಾರೆಟ್ ಚಿನ್ನ ರೂ. 35,340
24 ಕ್ಯಾರೆಟ್ ಚಿನ್ನ ರೂ. 39,800
ಬೆಳ್ಳಿ ದರ: ರೂ. 49,100

ನಗರ: ಬಳ್ಳಾರಿ
22ಕ್ಯಾರೆಟ್ ಚಿನ್ನ ರೂ. 36,500
24 ಕ್ಯಾರೆಟ್ ಚಿನ್ನ ರೂ. 39,800
ಬೆಳ್ಳಿ ದರ: ರೂ. 49,100

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 37,900
24 ಕ್ಯಾರೆಟ್ ಚಿನ್ನ ರೂ. 39,100
ಬೆಳ್ಳಿ ದರ: ರೂ. 49,100

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 37,950
24 ಕ್ಯಾರೆಟ್ ಚಿನ್ನ ರೂ. 38,950
ಬೆಳ್ಳಿ ದರ: ರೂ. 49,100

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 37,950
24 ಕ್ಯಾರೆಟ್ ಚಿನ್ನ ರೂ. 38,950
ಬೆಳ್ಳಿ ದರ: ರೂ. 49,100

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 37,950
24ಕ್ಯಾರೆಟ್ ಚಿನ್ನ ರೂ. 38,950
ಬೆಳ್ಳಿ ದರ: ರೂ. 49,100

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 37,900
24 ಕ್ಯಾರೆಟ್ ಚಿನ್ನ ರೂ. 39,100
ಬೆಳ್ಳಿ ದರ: ರೂ. 49,100

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 37,100
24ಕ್ಯಾರೆಟ್ ಚಿನ್ನ ರೂ. 40,450
ಬೆಳ್ಳಿ ದರ: ರೂ. 49,100

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 37,100
ಕ್ಯಾರೆಟ್ ಚಿನ್ನ ರೂ. 40,450
ಬೆಳ್ಳಿ ದರ: ರೂ. 49,100

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 37,100
24 ಕ್ಯಾರೆಟ್ ಚಿನ್ನ ರೂ. 40,450
ಬೆಳ್ಳಿ ದರ: ರೂ. 49,100

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 37,100
24 ಕ್ಯಾರೆಟ್ ಚಿನ್ನ ರೂ. 40,450
ಬೆಳ್ಳಿ ಬೆಲೆ: ರೂ. 49,100

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 38,030
24 ಕ್ಯಾರೆಟ್ ಚಿನ್ನ: ರೂ. 38,800
ಬೆಳ್ಳಿ ಬೆಲೆ: ರೂ. 49,100

ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 38,030
24ಕ್ಯಾರೆಟ್ ಚಿನ್ನ ರೂ. 38,800
ಬೆಳ್ಳಿ ದರ: ರೂ. 49,100

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 37,100
24 ಕ್ಯಾರೆಟ್ ಚಿನ್ನ ರೂ. 40,450
ಬೆಳ್ಳಿ ಬೆಲೆ: ರೂ. 49,100

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 37,500
ಕ್ಯಾರೆಟ್ ಚಿನ್ನ ರೂ. 39,700
ಬೆಳ್ಳಿ ಬೆಲೆ: ರೂ. 49,100

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 38,120
24 ಕ್ಯಾರೆಟ್ ಚಿನ್ನ ರೂ. 39,270
ಬೆಳ್ಳಿ ದರ: ರೂ. 49,100

 

English summary

December 27 Gold And Silver Price In India

Gold prices in india were up Friday,
Story first published: Friday, December 27, 2019, 19:17 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X