ಭಾರತದಲ್ಲಿ ಸತತ 3ನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆ

ದೇಶದಲ್ಲಿ ಸತತ 3ನೇ ದಿನವೂ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡಿದೆ. ಈ ಮೂಲಕ ಸೆಪ್ಟೆಂಬರ್‌ನಿಂದ ಚಿನ್ನದ ಬೆಲೆಯು 10 ಗ್ರಾಂಗೆ 2,000 ರುಪಾಯಿ ಇಳಿಮುಖ ಕಂಡಿದೆ. ಸೆಪ್ಟೆಂಬರ್‌ನಲ್ಲಿ ಚಿನ್ನದ ಬೆಲೆಯು 10ಗ್ರಾಂಗೆ 40,000 ರುಪಾಯಿ ಗಡಿ ಮುಟ್ಟಿತ್ತು.

ದೇಶದಲ್ಲಿ ಸರಾಸರಿಯಾಗಿ 22 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂಗೆ 100 ರುಪಾಯಿಗೆ ಇಳಿಕೆಯಾಗಿದೆ. ಹಾಗೂ ಬೆಳ್ಳಿಯು ಕೆಜಿಗೆ 1 ಕೆಜಿಗೆ 100 ರುಪಾಯಿ ಏರಿಕೆಯಾಗಿದೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆಗಳು ಅಮೆರಿಕಾ-ಚೀನಾ ವ್ಯಾಪಾರ ಒಪ್ಪಂದದ ಪುನರುಜ್ಜೀವನಗೊಳಿಸುವ ವಿಶ್ವಾಸ ಮೂಡಿಸಿದೆ. ಈ ಮೂಲಕ 1 ಔನ್ಸ್ ಚಿನ್ನದ ಬೆಲೆಯು 1,484 ಅಮೆರಿಕನ್ ಡಾಲರ್‌ನಿಂದ 1,475.51 ಡಾಲರ್‌ಗೆ ಕುಸಿತ ಕಂಡಿದೆ.

ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 35,700
24 ಕ್ಯಾರೆಟ್ ಚಿನ್ನ ರೂ. 38,940
ಬೆಳ್ಳಿ ದರ: ರೂ. 47,500

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 35,700
24 ಕ್ಯಾರೆಟ್ ಚಿನ್ನ ರೂ. 38,940
ಬೆಳ್ಳಿ ದರ: ರೂ. 47,500

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 35,700
24 ಕ್ಯಾರೆಟ್ ಚಿನ್ನ ರೂ. 38,940
ಬೆಳ್ಳಿ ದರ: ರೂ. 47,500

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 37,200
24 ಕ್ಯಾರೆಟ್ ಚಿನ್ನ ರೂ. 38,400
ಬೆಳ್ಳಿ ದರ: ರೂ. 47,500

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 37,300
24 ಕ್ಯಾರೆಟ್ ಚಿನ್ನ ರೂ. 38,300
ಬೆಳ್ಳಿ ದರ: ರೂ. 47,500

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 37,300
24 ಕ್ಯಾರೆಟ್ ಚಿನ್ನ ರೂ. 38,300
ಬೆಳ್ಳಿ ದರ: ರೂ. 47,500

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 37,300
24ಕ್ಯಾರೆಟ್ ಚಿನ್ನ ರೂ. 38,300
ಬೆಳ್ಳಿ ದರ: ರೂ. 47,500

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 37,200
24 ಕ್ಯಾರೆಟ್ ಚಿನ್ನ ರೂ. 38,400
ಬೆಳ್ಳಿ ದರ: ರೂ. 47,500

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 36,410
24ಕ್ಯಾರೆಟ್ ಚಿನ್ನ ರೂ. 39,720
ಬೆಳ್ಳಿ ದರ: ರೂ. 47,500

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 36,410
ಕ್ಯಾರೆಟ್ ಚಿನ್ನ ರೂ. 39,720
ಬೆಳ್ಳಿ ದರ: ರೂ. 47,500

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 36,410
24 ಕ್ಯಾರೆಟ್ ಚಿನ್ನ ರೂ. 39,720
ಬೆಳ್ಳಿ ದರ: ರೂ. 47,500

ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 35,500
24ಕ್ಯಾರೆಟ್ ಚಿನ್ನ ರೂ. 38,700
ಬೆಳ್ಳಿ ದರ: ರೂ. 47,500

ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 36,410
24 ಕ್ಯಾರೆಟ್ ಚಿನ್ನ ರೂ. 39,720
ಬೆಳ್ಳಿ ಬೆಲೆ: ರೂ. 47,500

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 37,440
24 ಕ್ಯಾರೆಟ್ ಚಿನ್ನ: ರೂ. 38,200
ಬೆಳ್ಳಿ ಬೆಲೆ: ರೂ. 47,500

ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 37,440
24ಕ್ಯಾರೆಟ್ ಚಿನ್ನ ರೂ. 38,200
ಬೆಳ್ಳಿ ದರ: ರೂ. 47,500

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 36,410
24 ಕ್ಯಾರೆಟ್ ಚಿನ್ನ ರೂ. 39,720
ಬೆಳ್ಳಿ ಬೆಲೆ: ರೂ. 47,500

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 36,800
ಕ್ಯಾರೆಟ್ ಚಿನ್ನ ರೂ. 39,500
ಬೆಳ್ಳಿ ಬೆಲೆ: ರೂ. 47,500

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 37,490
24 ಕ್ಯಾರೆಟ್ ಚಿನ್ನ ರೂ. 38,890
ಬೆಳ್ಳಿ ದರ: ರೂ. 47,500

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+