ದೇಶದಲ್ಲಿ ಸತತ 4ನೇ ದಿನವೂ ಹಳದಿ ಲೋಹದ ಬೆಲೆಯಲ್ಲಿ ಇಳಿಕೆ ಕಂಡಿದೆ. ಈ ಮೂಲಕ ಸೆಪ್ಟೆಂಬರ್‌ನಿಂದ ಚಿನ್ನದ ಬೆಲೆಯು ಇಳಿಮುಖ ಕಂಡಿದೆ. ಸೆಪ್ಟೆಂಬರ್‌ನಲ್ಲಿ ಚಿನ್ನದ ಬೆಲೆಯು 10ಗ್ರಾಂಗೆ 40,000 ರುಪಾಯಿ ಗಡಿ ಮುಟ್ಟಿತ್ತು.
ದೇಶದಲ್ಲಿ ಸರಾಸರಿಯಾಗಿ 22 ಕ್ಯಾರೆಟ್ ಚಿನ್ನದ ಬೆಲೆಯು 10 ಗ್ರಾಂಗೆ 200 ರುಪಾಯಿಗೆ ಇಳಿಕೆಯಾಗಿದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನ (10gm) ಮತ್ತು ಬೆಳ್ಳಿಯ (1kg) ದರಗಳನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 35,450
24 ಕ್ಯಾರೆಟ್ ಚಿನ್ನ ರೂ. 38,700
ಬೆಳ್ಳಿ ದರ: ರೂ. 47,500
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 35,450
24 ಕ್ಯಾರೆಟ್ ಚಿನ್ನ ರೂ. 38,700
ಬೆಳ್ಳಿ ದರ: ರೂ. 47,500
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 35,450
24 ಕ್ಯಾರೆಟ್ ಚಿನ್ನ ರೂ. 38,700
ಬೆಳ್ಳಿ ದರ: ರೂ. 47,500
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 36,900
24 ಕ್ಯಾರೆಟ್ ಚಿನ್ನ ರೂ. 38,100
ಬೆಳ್ಳಿ ದರ: ರೂ. 47,500
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 37,100
24 ಕ್ಯಾರೆಟ್ ಚಿನ್ನ ರೂ. 38,100
ಬೆಳ್ಳಿ ದರ: ರೂ. 47,500
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 37,100
24 ಕ್ಯಾರೆಟ್ ಚಿನ್ನ ರೂ. 38,100
ಬೆಳ್ಳಿ ದರ: ರೂ. 47,500
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 37,100
24ಕ್ಯಾರೆಟ್ ಚಿನ್ನ ರೂ. 38,100
ಬೆಳ್ಳಿ ದರ: ರೂ. 47,500
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 36,900
24 ಕ್ಯಾರೆಟ್ ಚಿನ್ನ ರೂ. 38,300
ಬೆಳ್ಳಿ ದರ: ರೂ. 47,500
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 36,120
24ಕ್ಯಾರೆಟ್ ಚಿನ್ನ ರೂ. 39,530
ಬೆಳ್ಳಿ ದರ: ರೂ. 47,500
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 36,120
ಕ್ಯಾರೆಟ್ ಚಿನ್ನ ರೂ. 39,720
ಬೆಳ್ಳಿ ದರ: ರೂ. 47,500
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 36,410
24 ಕ್ಯಾರೆಟ್ ಚಿನ್ನ ರೂ. 39,530
ಬೆಳ್ಳಿ ದರ: ರೂ. 47,500
ನಗರ: ಕೇರಳ
22ಕ್ಯಾರೆಟ್ ಚಿನ್ನ ರೂ. 35,150
24ಕ್ಯಾರೆಟ್ ಚಿನ್ನ ರೂ. 38,350
ಬೆಳ್ಳಿ ದರ: ರೂ. 47,500
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 36,120
24 ಕ್ಯಾರೆಟ್ ಚಿನ್ನ ರೂ. 39,530
ಬೆಳ್ಳಿ ಬೆಲೆ: ರೂ. 47,500
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 37,150
24 ಕ್ಯಾರೆಟ್ ಚಿನ್ನ: ರೂ. 37,900
ಬೆಳ್ಳಿ ಬೆಲೆ: ರೂ. 47,500
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 37,150
24ಕ್ಯಾರೆಟ್ ಚಿನ್ನ ರೂ. 37,900
ಬೆಳ್ಳಿ ದರ: ರೂ. 47,500
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 36,120
24 ಕ್ಯಾರೆಟ್ ಚಿನ್ನ ರೂ. 39,530
ಬೆಳ್ಳಿ ಬೆಲೆ: ರೂ. 47,500
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 36,800
ಕ್ಯಾರೆಟ್ ಚಿನ್ನ ರೂ. 39,500
ಬೆಳ್ಳಿ ಬೆಲೆ: ರೂ. 47,500
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 37,190
24 ಕ್ಯಾರೆಟ್ ಚಿನ್ನ ರೂ. 38,590
ಬೆಳ್ಳಿ ದರ: ರೂ. 47,500


Click it and Unblock the Notifications