ಲಾಕ್ ಡೌನ್ ವೇಳೆ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಪೊಲೀಸರಿಂದ ಇಂಥ ಪ್ಲ್ಯಾನ್

ಕೊರೊನಾ ಹಬ್ಬದಂತೆ ನಿಯಂತ್ರಿಸಲು ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಆಗಿರುವುದು ನಿಮಗೆಲ್ಲ ಗೊತ್ತಿದೆ. 21 ದಿನಗಳ ಕಾಲ ಘೋಷಿಸಿದ ಲಾಕ್ ಡೌನ್ ಏಪ್ರಿಲ್ 14ನೇ ತಾರೀಕಿಗೆ ಮುಕ್ತಾಯವಾಗಲಿದೆ. ಆದರೆ ಈ ನಿರ್ಬಂಧವನ್ನು ಕೆಲವರು ಮೀರುತ್ತಿದ್ದಾರೆ. ಕದ್ದುಮುಚ್ಚಿ ಓಡಾಡುತ್ತಿದ್ದಾರೆ. ಪೊಲೀಸರ ಕಣ್ಣುತಪ್ಪಿಸಿ ನುಸುಳಿ ಹೋಗುತ್ತಿದ್ದಾರೆ. ಅಂಥವರ ಮೇಲೆ ಕಣ್ಗಾವಲಿಟ್ಟು, ಗುರುತಿಸುವ ಸಲುವಾಗಿಯೇ ಬೆಂಗಳೂರು ಪೊಲೀಸರು ಹೊಸ ತಂತ್ರ ಹೆಣೆದಿದ್ದಾರೆ.

ಹೆಚ್ಚಿನ ಸಾಂದ್ರತೆ ಇರುವ ಪ್ರದೇಶಗಳಲ್ಲಿ ಜನರು ಮತ್ತು ವಾಹನಗಳ ಚಲನವಲನಗಳ ಮೇಲೆ ಕಣ್ಗಾವಲು ಇಡಲು ಇದನ್ನು ಬಳಸಲಾಗುತ್ತದೆ. ಈ ಮೂಲಕ ಎಲ್ಲಿ ಪೊಲೀಸರನ್ನು ನೇಮಿಸಬೇಕು ಎಂಬ ಬಗ್ಗೆ ತಂತ್ರ ರೂಪಿಸಬಹುದು ಎಂದು ಬೆಂಗಳೂರು ದಕ್ಷಿಣ ವಿಭಾಗದ ಡೆಪ್ಯೂಟಿ ಕಮಿಷನರ್ ರೋಹಿಣಿ ಕಟೋಚ್ ಸೆಪಟ್ ತಿಳಿಸಿದ್ದಾರೆ.

ಲಾಕ್ ಡೌನ್: ಬೆಂಗಳೂರಿನಲ್ಲಿ ಮೊದಲ ಬಾರಿ ಪೊಲೀಸರಿಂದ ಇಂಥ ಪ್ಲ್ಯಾನ್

ನಗರದಲ್ಲಿ ಇದೇ ಮೊದಲ ಬಾರಿಗೆ ಇಂಥ ಉದ್ದೇಶಕ್ಕಾಗಿ ಡ್ರೋಣ್ ಬಳಸಲಾಗುತ್ತಿದೆ ಎಂದು ರೋಹಿಣಿ ಕಟೋಚ್ ಸೆಪಟ್ ಮಾಹಿತಿ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+