ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆಯ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಏಳೂ ಜಿಲ್ಲೆಗಳಲ್ಲಿ KKRDB ವತಿಯಿಂದ 145.51 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ 60.05 ಕೋಟಿ ರೂ ವೆಚ್ಚದ ಕಾಮಗಾರಿಗಳ ಉದ್ಘಾಟನೆಯನ್ನು ಮಾಡಿದ್ದಾರೆ. ಸಂಪೂರ್ಣ ಮಾಹಿತಿ ಈ ರೀತಿಯಿದೆ:
ಲೋಕೋಪಯೋಗಿ ಇಲಾಖೆ
ಒಟ್ಟು 139.36 ಕೋಟಿ ರೂ ವೆಚ್ಚದ 33 ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಒಟ್ಟು 50.81 ಕೋಟಿ ರೂ ವೆಚ್ಚದ 38 ಕಾಮಗಾರಿಗಳ ಉದ್ಘಾಟನೆ

ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ
ಒಟ್ಟು 6.15 ಕೋಟಿ ರೂ ವೆಚ್ಚದ 41 ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಒಟ್ಟು 74 ಲಕ್ಷ ರೂ ವೆಚ್ಚದ 2 ಕಾಮಗಾರಿಗಳ ಉದ್ಘಾಟನೆ
KRIDL
ಒಟ್ಟು 5.03 ಕೋಟಿ ರೂ ವೆಚ್ಚದ 12 ಕಾಮಗಾರಿಗಳ ಉದ್ಘಾಟನೆ
ನಿರ್ಮಿತಿ ಕೇಂದ್ರ
ಒಟ್ಟು 4.47 ಕೋಟಿ ರೂ ವೆಚ್ಚದ 26 ಅಂಗನವಾಡಿ ಕಟ್ಟಡಗಳ ಉದ್ಘಾಟನೆ. ಕಲಬುರಗಿ ಜಿಲ್ಲೆಯ 182.93 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ 50.77 ಕೋಟಿ ವೆಚ್ಚದ ಕಾಮಗಾರಿಗಳ ಉದ್ಘಾಟನೆ.

ಕೆ.ಪಿ.ಟಿ.ಸಿ.ಎಲ್ ಕಲಬುರ್ಗಿ
ಆಳಂದ ತಾಲೂಕು, ಗಣಗಾಪೂರ ಹೊಸದಾಗಿ ಪ್ರಸ್ತಾಪಿಸಲಾದ 2 x 100
ಒಗಿಂ 220/110 ಕೆ.ವಿ ವಿದ್ಯುತ್ ಸ್ವೀಕರಣಾ ಕೇಂದ್ರ (ನಿಂಬರಗಾ). ವೆಚ್ಚ : 17,011.50 ಲಕ್ಷ ರೂ
ಕಲಬುರ್ಗಿ ತಾಲೂಕು
ಉದನೂರ ಹೊಸದಾಗಿ ಪ್ರಸ್ತಾಪಿಸಲಾದ 2 x 10
ಒಗಿಂ 110/11 ಕೆ.ವಿ ವಿದ್ಯುತ್ ಉಪ ಕೇಂದ್ರ ಉದನೂರ. ವೆಚ್ಚ : 1,282.12 ಲಕ್ಷ ರೂ
ಒಟ್ಟು : 18,293.62 ಲಕ್ಷ ರೂ ವೆಚ್ಚದ ಕಾಮಗಾರಿಗಳಿಗೆ ಅಡಿಗಲ್ಲು
ಜೆಸ್ಕಾಂ ಕಲಬುರ್ಗಿ
ಯಡ್ರಾಮಿ ತಾಲೂಕು, ಜೆಸ್ಕಾಂ ವತಿಯಿಂದ ಕೈಗೊಂಡ ಕಾರ್ಯ ಮತ್ತು ಪಾಲನೆ ಉಪ ವಿಭಾಗ ಕಛೇರಿ
57.41 ಲಕ್ಷ ರೂ ವೆಚ್ಚದ ಕಾಮಗಾರಿಯ ಉದ್ಘಾಟನೆ
ಕೆ.ಪಿ.ಟಿ.ಸಿ.ಎಲ್ ಕಲಬುರ್ಗಿ
ಆಳಂದ ತಾಲೂಕು, ರುದ್ರವಾಡಿ - ಹೊಸದಾಗಿ ಪ್ರಸ್ತಾಪಿಸಲಾದ 1 * 10
MVA, 110/11 KV ವಿದ್ಯುತ್ ಉಪ ಕೇಂದ್ರ. (ಭಂಗರಗಾ)
878.89 ಲಕ್ಷ ರೂ ವೆಚ್ಚದ ಕಾಮಗಾರಿಯ ಉದ್ಘಾಟನೆ
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಲಬುರ್ಗಿ
ಚಿತ್ತಾಪೂರ ತಾಲೂಕು ರಾವೂರ ಗ್ರಾಮ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಸಿಬ್ಬಂದಿಗಳ ವಸತಿ ಗೃಹ ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳ ಕಾಮಗಾರಿ (2ನೇ ಹಂತ)
850.00 ಲಕ್ಷ ರೂ ವೆಚ್ಚದ ಕಾಮಗಾರಿಯ ಉದ್ಘಾಟನೆ
ಜಿಲ್ಲಾ ಕೈಗಾರಿಕಾ ಕೇಂದ್ರ, ಕಲಬುರ್ಗಿ
ಕಲಬುರಗಿ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಜಿಲ್ಲಾ ಕೈಗಾರಿಕಾ ಕೇಂದ್ರ ಕಾರ್ಯಲಯದ ಕಟ್ಟಡ 407.00 ಲಕ್ಷ ರೂ ವೆಚ್ಚದ ಕಾಮಗಾರಿಯ ಉದ್ಘಾಟನೆ
ಸಮಾಜ ಕಲ್ಯಾಣ ಇಲಾಖೆ ಕಲಬುರ್ಗಿ
ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಅಂಬೇಡ್ಕರ ಭವನ ನಿರ್ಮಾಣ
ವೆಚ್ಚ : 50.00 ಲಕ್ಷ ರೂ
ಆಳಂದ ತಾಲೂಕಿನ ಖಜೂರಿ ಗ್ರಾಮದಲ್ಲಿ ಇಂದಿರಾ ಗಾಂಧಿ ವಸತಿ ಶಾಲೆ ನಿರ್ಮಾಣ
ವೆಚ್ಚ : 1,800.00 ಲಕ್ಷ ರೂ
ಪಶು ಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ಕಲಬುರ್ಗಿ
ಕಲಬುರಗಿ ತಾಲೂಕಿನ ಮಿಣಜಗಿ ಗ್ರಾಮದ ಗಾಯರಾಣ ಸರ್ವೆ ನಂ.23ರಲ್ಲಿ ಸರ್ಕಾರಿ ಗೋಶಾಲೆ ಕಟ್ಟಡ ಮತ್ತು ಕಾಂಪೌಂಡ್ ನಿರ್ಮಾಣ
(ಎಮ್.ಎಸ್.ಗ್ರೀಲ್)
84.32 ಲಕ್ಷ ರೂ. ವೆಚ್ಚದ ಕಾಮಗಾರಿಯ ಉದ್ಘಾಟನೆ
ಕೆ.ಕೆ.ಆರ್.ಟಿ.ಸಿ
ಕೆ.ಕೆ.ಆರ್.ಟಿ.ಸಿ ವತಿಯಿಂದ ಹೊಸ ಸ್ಲೀಪರ್ ಬಸ್ ಗಳ ಖರೀದಿ ಯೋಜನೆ. 1,800.35 ಲಕ್ಷ ರೂ ವೆಚ್ಚದ ಯೋಜನೆ ಉದ್ಘಾಟನೆ


Click it and Unblock the Notifications