ಜಾಗತಿಕ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಮತ್ತೆ ಏರಿಳಿತಗೊಂಡಿದೆ. ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 250 ರುಪಾಯಿ ಏರಿಕೆಗೊಂಡಿದ್ದು, 38,000 ರುಪಾಯಿ ದಾಖಲಾಗಿದೆ. ಬೆಳ್ಳಿಯು ಕೆಜಿಗೆ 500 ರುಪಾಯಿ ಹೆಚ್ಚಾಗಿದ್ದು, ಕೆಜಿಗೆ 48,500 ರುಪಾಯಿ ತಲುಪಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 38,000
24 ಕ್ಯಾರೆಟ್ ಚಿನ್ನ ರೂ. 41,330
ಬೆಳ್ಳಿ ದರ: ರೂ. 48,500
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 38,000
24 ಕ್ಯಾರೆಟ್ ಚಿನ್ನ ರೂ. 41,330
ಬೆಳ್ಳಿ ದರ: ರೂ. 48,500
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 38,000
24 ಕ್ಯಾರೆಟ್ ಚಿನ್ನ ರೂ. 41,330
ಬೆಳ್ಳಿ ದರ: ರೂ. 48,500
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 39,500
24 ಕ್ಯಾರೆಟ್ ಚಿನ್ನ ರೂ. 40,700
ಬೆಳ್ಳಿ ದರ: ರೂ. 48,500
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,450
24 ಕ್ಯಾರೆಟ್ ಚಿನ್ನ ರೂ. 40,450
ಬೆಳ್ಳಿ ದರ: ರೂ. 48,500
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,450
24 ಕ್ಯಾರೆಟ್ ಚಿನ್ನ ರೂ. 40,450
ಬೆಳ್ಳಿ ದರ: ರೂ. 48,500
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,450
24 ಕ್ಯಾರೆಟ್ ಚಿನ್ನ ರೂ. 40,450
ಬೆಳ್ಳಿ ದರ: ರೂ. 48,500
ನಗರ: ಜೈಪುರ
22 ಕ್ಯಾರೆಟ್ ಚಿನ್ನ ರೂ. 39,500
24 ಕ್ಯಾರೆಟ್ ಚಿನ್ನ ರೂ. 40,700
ಬೆಳ್ಳಿ ದರ: ರೂ. 48,500
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 38,730
24ಕ್ಯಾರೆಟ್ ಚಿನ್ನ ರೂ. 42,330
ಬೆಳ್ಳಿ ದರ: ರೂ. 48,500
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 38,730
24ಕ್ಯಾರೆಟ್ ಚಿನ್ನ ರೂ. 42,330
ಬೆಳ್ಳಿ ದರ: ರೂ. 48,500
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 38,730
24ಕ್ಯಾರೆಟ್ ಚಿನ್ನ ರೂ. 42,330
ಬೆಳ್ಳಿ ದರ: ರೂ. 48,500
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 38,730
24ಕ್ಯಾರೆಟ್ ಚಿನ್ನ ರೂ. 42,330
ಬೆಳ್ಳಿ ದರ: ರೂ. 48,500
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,740
24 ಕ್ಯಾರೆಟ್ ಚಿನ್ನ: ರೂ. 40,540
ಬೆಳ್ಳಿ ಬೆಲೆ: ರೂ. 48,500
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 39,740
24 ಕ್ಯಾರೆಟ್ ಚಿನ್ನ: ರೂ. 40,540
ಬೆಳ್ಳಿ ಬೆಲೆ: ರೂ. 48,500
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 38,730
24 ಕ್ಯಾರೆಟ್ ಚಿನ್ನ ರೂ. 42,330
ಬೆಳ್ಳಿ ಬೆಲೆ: ರೂ. 48,500
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 38,850
ಕ್ಯಾರೆಟ್ ಚಿನ್ನ ರೂ. 41,350
ಬೆಳ್ಳಿ ಬೆಲೆ: ರೂ. 48,500
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 39,820
24 ಕ್ಯಾರೆಟ್ ಚಿನ್ನ ರೂ. 41,220
ಬೆಳ್ಳಿ ದರ: ರೂ. 48,500


Click it and Unblock the Notifications