ಭಾರತದ ಜಿಡಿಪಿ ದರವನ್ನು 4.6 ಪರ್ಸೆಂಟ್‌ಗೆ ತಗ್ಗಿಸಿದ Fitch

ಮೂಡಿಸ್ ಸಂಸ್ಥೆಯ ಬಳಿಕ ಫಿಚ್ ರೇಟಿಂಗ್ ಕೂಡ 2019-20ರ ಹಣಕಾಸಿನ ವರ್ಷದಲ್ಲಿ ಭಾರತದ ಜಿಡಿಪಿ ದರ ಬೆಳವಣಿಗೆಯ ಮುನ್ಸೂಚನೆಯನ್ನು 5.6 ಪರ್ಸೆಂಟ್ ರಿಂದ 4.6 ಪರ್ಸೆಂಟ್‌ಗೆ ಇಳಿಸಿದೆ.

ವ್ಯವಹಾರದಲ್ಲಿ ಗ್ರಾಹಕರ ವಿಶ್ವಾಸ ಕ್ಷೀಣತೆಯಿಂದಾಗಿ ಹಾಗೂ ಕೆಲವು ತ್ರೈಮಾಸಿಕಗಳಲ್ಲಿ ಗಮನಾರ್ಹ ಕುಸಿತಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಫಿಚ್ ರೇಟಿಂಗ್ ಕೂಡ 2019-20ರ ಹಣಕಾಸಿನ ವರ್ಷದ ಜಿಡಿಪಿ ದರವನ್ನು 4.6 ಪರ್ಸೆಂಟ್‌ಗೆ ತಗ್ಗಿಸಿದೆ.

ಭಾರತದ ಜಿಡಿಪಿ ದರವನ್ನು 4.6 ಪರ್ಸೆಂಟ್‌ಗೆ ತಗ್ಗಿಸಿದ Fitch

ಕಳೆದ ಕೆಲವು ತ್ರೈಮಾಸಿಕಗಳಲ್ಲಿ ನಿಧಾನಗತಿಯ ಆರ್ಥಿಕ ಬೆಳವಣಿಗೆಯು ಮನೆಗಳ ಸಾಲ ಮರುಪಾವತಿ ಸಾಮರ್ಥ್ಯವನ್ನು ಕುಂಠಿತಗೊಳಿಸಿವೆ. ಮತ್ತು ಚಿಲ್ಲರೆ ಸಾಲದ ಗುಣಮಟ್ಟವನ್ನು ಹಾನಿಗೊಳಿಸಿದೆ ಎಂದು ಮೂಡಿಸ್ ಸಂಸ್ಥೆಯು ಭಾರತದ ಜಿಡಿಪಿ ದರವನ್ನು 4.6 ಪರ್ಸೆಂಟ್‌ಗೆ ಇಳಿಸಿತ್ತು. ಆರ್‌ಬಿಐ ಕೂಡ 6.1 ಪರ್ಸೆಂಟ್‌ನಿಂದ 5 ಪರ್ಸೆಂಟ್‌ಗೆ ಜಿಡಿಪಿ ದರವನ್ನು ಇಳಿಕೆ ಮಾಡಿತ್ತು. ಇದೀಗ ಫಿಚ್ ರೇಟಿಂಗ್ 4.9 ಪರ್ಸೆಂಟ್‌ಗಿಂತಲೂ ಕಡಿಮೆಗೆ ಜಿಡಿಪಿಯನ್ನು ತಗ್ಗಿಸಿದೆ.

2020-21ರ ಹಣಕಾಸಿನ ವರ್ಷದಲ್ಲಿ ಜಿಡಿಪಿ ದರವು 5.6 ಪರ್ಸೆಂಟ್‌ನಿಂದ 6.5 ಪರ್ಸೆಂಟ್‌ಗೆ ಹೆಚ್ಚಾಗ ಬಹುದು ಎಂದು ನಿರೀಕ್ಷಿಸಲಾಗಿದೆ ಎಂದು ಫಿಚ್ ಹೇಳಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+