ಫೋರ್ಬ್ಸ್ ನಿಂದ ಯೂಟ್ಯೂಬ್ ಸ್ಟಾರ್ಸ್ ಆಫ್ 2020 ಪಟ್ಟಿ ಬಿಡುಗಡೆ ಮಾಡಲಾಗಿದೆ. ಜೂನ್ 1, 2019ರಿಂದ 1, 2020ರ ಮಧ್ಯೆ ಒಟ್ಟಾರೆಯಾಗಿ ಅಂದಾಜು 20 ಕೋಟಿ ಅಮೆರಿಕನ್ ಡಾಲರ್ ಗೂ ಹೆಚ್ಚು ಗಳಿಕೆ ಮಾಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ನ ಒಂಬತ್ತು ವರ್ಷದ ರಯಾನ್ ಕಜಿ ಈ ಪಟ್ಟಿಯಲ್ಲಿ ಟಾಪ್ ನಲ್ಲಿದ್ದಾನೆ. ಆತನ ಗಳಿಕೆ, ಅಂದಾಜು 2.95 ಕೋಟಿ ಡಾಲರ್ ಇದೆ.
ಅಂಕಿ- ಅಂಶಗಳ ಪ್ರಕಾರ, ಯು.ಎಸ್. ನಲ್ಲಿ ಇಂಟರ್ ನೆಟ್ ಬಳಸುವ ಶೇಕಡಾ 77ರಷ್ಟು ಮಂದಿ 15ರಿಂದ 25 ವರ್ಷ ವಯಸ್ಸಿನವರು ಯೂಟ್ಯೂಬ್ ಬಳಕೆ ಮಾಡುತ್ತಾರೆ. ಯೂಟ್ಯೂಬ್ ಸ್ಟಾರ್ಸ್ ಆಫ್ 2020 ಪಟ್ಟಿ ಹೀಗಿದೆ.
* ರಯಾನ್ ಕಜಿ: ಗಳಿಕೆ- $ 29.5 ಮಿಲಿಯನ್ (216.88 ಕೋಟಿ ರುಪಾಯಿ), ವೀಕ್ಷಣೆ- 1220 ಕೋಟಿ, ಸಬ್ ಸ್ಕ್ರೈಬರ್ಸ್- 4.17 ಕೋಟಿ
* ಜಿಮ್ಮಿ ಡೊನಾಲ್ಡ್ ಸನ್: ಗಳಿಕೆ- $ 24 ಮಿಲಿಯನ್ (175 ಕೋಟಿ ರುಪಾಯಿ), ವೀಕ್ಷಣೆ- 300 ಕೋಟಿ, ಸಬ್ ಸ್ಕ್ರೈಬರ್ಸ್- 4.78 ಕೋಟಿ
* ಡ್ಯೂಡ್ ಪರ್ಫೆಕ್ಟ್: ಗಳಿಕೆ- $ 23 ಮಿಲಿಯನ್ (169 ಕೋಟಿ ರುಪಾಯಿ), ವೀಕ್ಷಣೆ- 277 ಕೋಟಿ, ಸಬ್ ಸ್ಕ್ರೈಬರ್ಸ್- 5.75 ಕೋಟಿ

* ರೆಟ್ ಅಂಡ್ ಲಿಂಕ್: ಗಳಿಕೆ- $ 20 ಮಿಲಿಯನ್ (147 ಕೋಟಿ ರುಪಾಯಿ), ವೀಕ್ಷಣೆ- 190 ಕೋಟಿ, ಸಬ್ ಸ್ಕ್ರೈಬರ್ಸ್- 4.18 ಕೋಟಿ
* ಮಾರ್ಕ್ ಫಿಶ್ ಬಾಕ್: ಗಳಿಕೆ- $ 19.5 ಮಿಲಿಯನ್ (143.36 ಕೋಟಿ ರುಪಾಯಿ), ವೀಕ್ಷಣೆ- 310 ಕೋಟಿ, ಸಬ್ ಸ್ಕ್ರೈಬರ್ಸ್- 2.78 ಕೋಟಿ
* ಪ್ರೆಸ್ಟೆನ್ ಅರ್ಸೆಮೆಂಟ್: ಗಳಿಕೆ- $ 1.9 ಮಿಲಿಯನ್ (139.68 ಕೋಟಿ ರುಪಾಯಿ), ವೀಕ್ಷಣೆ- 330 ಕೋಟಿ, ಸಬ್ ಸ್ಕ್ರೈಬರ್ಸ್- 3.34 ಕೋಟಿ
* ಅನಸ್ತೇಷಿಯಾ ರಾಡ್ ಜಿನ್ ಸ್ಕಯಾ: ಗಳಿಕೆ- $ 18.5 ಮಿಲಿಯನ್ (136 ಕೋಟಿ ರುಪಾಯಿ), ವೀಕ್ಷಣೆ- 3900 ಕೋಟಿ, ಸಬ್ ಸ್ಕ್ರೈಬರ್ಸ್- 19.6 ಕೋಟಿ
* ಬ್ಲಿಪ್ಪಿ: ಗಳಿಕೆ- $ 17 ಮಿಲಿಯನ್ (125 ಕೋಟಿ ರುಪಾಯಿ), ವೀಕ್ಷಣೆ- 820 ಕೋಟಿ, ಸಬ್ ಸ್ಕ್ರೈಬರ್ಸ್- 2.74 ಕೋಟಿ
* ಡೇವಿಡ್ ಡಬ್ರಿಕ್: ಗಳಿಕೆ- $ 15.5 ಮಿಲಿಯನ್ (114 ಕೋಟಿ ರುಪಾಯಿ), ವೀಕ್ಷಣೆ- 270 ಕೋಟಿ, ಸಬ್ ಸ್ಕ್ರೈಬರ್ಸ್- 1.8 ಕೋಟಿ
* ಜೆಫ್ರಿ ಸ್ಟಾರ್: ಗಳಿಕೆ- $ 15 ಮಿಲಿಯನ್ (111 ಕೋಟಿ ರುಪಾಯಿ), ವೀಕ್ಷಣೆ- 60 ಕೋಟಿ, ಸಬ್ ಸ್ಕ್ರೈಬರ್ಸ್- 1.69 ಕೋಟಿ
More From GoodReturns

Credit Score: ಸಾಲ ಪಡೆಯಲಷ್ಟೇ ಅಲ್ಲ, ಬ್ಯಾಂಕ್ ಉದ್ಯೋಗಕ್ಕೂ ಬೇಕಿದೆ ಕ್ರೆಡಿಟ್ ಸ್ಕೋರ್; ಈ ಬಗ್ಗೆ ತಿಳಿಯಿರಿ

Gold Rate: ಚಿನ್ನಪ್ರಿಯರಿಗೆ ‘ಯುಗಾದಿ’ ಸಿಹಿ; ಬೆಂಗಳೂರಿನಲ್ಲಿ 24K ಬಂಗಾರದ ಬೆಲೆಯಲ್ಲಿ 27,800 ರೂ. ಕುಸಿತ

Gold Rates & Silver Rates Today Live: ಚಿನ್ನ-ಬೆಳ್ಳಿ ದರದಲ್ಲಿ ಭಾರಿ ಏರಿಕೆ-ಮಾರುಕಟ್ಟೆಯ ಲೈವ್ ಅಪ್ಡೇಟ್ ತಿಳಿಯಿರಿ

Karnataka Rain: ರಾಜ್ಯದಲ್ಲಿ ಸದ್ಯಕ್ಕೆ ನಿಲ್ಲಲ್ಲ ವರುಣಾರ್ಭಟ; ಎಷ್ಟು ದಿನ ಈ ಮಳೆ ಎಂದು ತಿಳಿಯಿರಿ

Ballari Airport: ಬಳ್ಳಾರಿ ವಿಮಾನ ನಿಲ್ದಾಣಕ್ಕೆ ಈ ವಿಚಾರಕ್ಕೆ ಅಡ್ಡಿಯಾಗ್ತಿದ್ಯಾ-ಏನದು ಹೊಸ ವಿಚಾರ ತಿಳಿಯಿರಿ

Bank Holiday: ನಾಳೆ ಕರ್ನಾಟಕದಲ್ಲಿ ಬ್ಯಾಂಕ್ ತೆರೆದಿರುತ್ತೋ, ಇಲ್ಲವೋ? ಸ್ಪಷ್ಟ ಮಾಹಿತಿ ತಿಳಿಯಿರಿ

Silver Price Today: ಬೆಳ್ಳಿ ದರದಲ್ಲಿ ಇಂದು 5,000 ಕುಸಿತ; ಭಾರತದಲ್ಲಿ ಇಂದಿನ ಬೆಲೆ ತಿಳಿಯಿರಿ

LPG Crisis Bengaluru: ಕೋಳಿ ವ್ಯಾಪಾರಕ್ಕೂ ತಟ್ಟಿದ LPG ಕೊರತೆ ಬಿಸಿ; ಬೆಂಗಳೂರಲ್ಲಿ ಮಾರಾಟ ಭಾರಿ ಕುಸಿತ

Bengaluru: ಬೀದಿ ಬದಿ ವ್ಯಾಪಾರಕ್ಕೆ ಅವಕಾಶವಿಲ್ಲ; ಈ ರಸ್ತೆಯ ವ್ಯಾಪಾರಿಗಳಿಗೆ ದೊಡ್ಡ ಸಂಕಷ್ಟ

Eid-ul-Fitr 2026: ರಂಜಾನ್ ಹಬ್ಬ ಇಂದೋ, ನಾಳೆಯೋ; ಕೇರಳದಲ್ಲಿ ಮಾತ್ರ ಇಂದು ಆಚರಣೆ ಯಾಕೆ?

Oil Price Tension: ಮದ್ಯಪ್ರಾಚ್ಯ ಉದ್ವಿಗ್ನತೆ ನಡುವೆ ತೈಲ ಮಾರುಕಟ್ಟೆ ತಲ್ಲಣ, ಭಾರತಕ್ಕೆ ಸವಾಲು; ಎಚ್ಚರಿಕೆ ಸೂಚನೆ



Click it and Unblock the Notifications