For Quick Alerts
ALLOW NOTIFICATIONS  
For Daily Alerts

Gold, Silver Rate: ಆಗಸ್ಟ್ 3 ಪ್ರಮುಖ ನಗರದ ಚಿನ್ನ, ಬೆಳ್ಳಿ ದರ

|

ಚಿನ್ನ- ಬೆಳ್ಳಿ ವಸ್ತು, ಆಭರಣ ಖರೀದಿಸಬೇಕು ಎಂಬ ಯೋಜನೆ ಇದೆಯಾ? ಚಿನ್ನ, ಬೆಳ್ಳಿ ಗಟ್ಟಿಯಾಗಿ ಖರೀದಿಸಿ, ಹೂಡಿಕೆ ಮಾಡಬೇಕು ಎಂದಿದ್ದೀರಾ? ನೀವು ಇರುವ ನಗರದಲ್ಲಿ ಚಿನ್ನ- ಬೆಳ್ಳಿ ಬೆಲೆ ಎಷ್ಟು, ಯಾವ ನಗರದಲ್ಲಿ ಬೆಲೆ ಎಷ್ಟಿದೆ ಎಂಬ ಮಾಹಿತಿ ಬೇಕಾ? ಎಲ್ಲವೂ ನಿಮಗೆ ಒಂದೇ ಕಡೆ ಸಿಗುತ್ತದೆ.

ಫ್ಯೂಚರ್ಸ್ ಮಾರ್ಕೆಟ್ ಚಿನ್ನದ ದರ 54,000 ರು.ನಿಂದ ಆಚೆಗೆ ಜಿಗಿತಫ್ಯೂಚರ್ಸ್ ಮಾರ್ಕೆಟ್ ಚಿನ್ನದ ದರ 54,000 ರು.ನಿಂದ ಆಚೆಗೆ ಜಿಗಿತ

ಆಗಸ್ಟ್ 3ನೇ ತಾರೀಕಿನ ಸೋಮವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 50,760 ರುಪಾಯಿ ಇದ್ದರೆ, 24 ಕ್ಯಾರೆಟ್ ನ 10 ಗ್ರಾಮ್ ಚಿನ್ನದ ದರ 55,370 ರುಪಾಯಿ ಇದೆ. ಬೆಳ್ಳಿ ಕೇಜಿಗೆ 65,400 ರುಪಾಯಿ ಇದೆ. ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ ಹಾಗೂ ಬೆಳ್ಳಿ ದರ ಹೀಗಿದೆ.

ಕರ್ನಾಟಕದ ಪ್ರಮುಖ ನಗರಗಳು

ಕರ್ನಾಟಕದ ಪ್ರಮುಖ ನಗರಗಳು

ಬೆಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 50,760

24 ಕ್ಯಾರೆಟ್ 10 ಗ್ರಾಮ್ ಗೆ 55,370

ಬೆಳ್ಳಿ 1 ಕೇಜಿಗೆ 65,400

ಮೈಸೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 50,760

24 ಕ್ಯಾರೆಟ್ 10 ಗ್ರಾಮ್ ಗೆ 55,370

ಬೆಳ್ಳಿ 1 ಕೇಜಿಗೆ 65,400

ಮಂಗಳೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 50,760

24 ಕ್ಯಾರೆಟ್ 10 ಗ್ರಾಮ್ ಗೆ 55,370

ಬೆಳ್ಳಿ 1 ಕೇಜಿಗೆ 65,400

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ದಕ್ಷಿಣ ಭಾರತದ ಇತರ ಪ್ರಮುಖ ನಗರಗಳು

ಚೆನ್ನೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 51,880

24 ಕ್ಯಾರೆಟ್ 10 ಗ್ರಾಮ್ ಗೆ 56,590

ಬೆಳ್ಳಿ 1 ಕೇಜಿಗೆ 65,400

ಹೈದರಾಬಾದ್
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 51,880

24 ಕ್ಯಾರೆಟ್ 10 ಗ್ರಾಮ್ ಗೆ 56,590

ಬೆಳ್ಳಿ 1 ಕೇಜಿಗೆ 65,400

ಕೊಯಮತ್ತೂರು
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 51,880

24 ಕ್ಯಾರೆಟ್ 10 ಗ್ರಾಮ್ ಗೆ 56,590

ಬೆಳ್ಳಿ 1 ಕೇಜಿಗೆ 65,400

ವಿಜಯವಾಡ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 51,880

24 ಕ್ಯಾರೆಟ್ 10 ಗ್ರಾಮ್ ಗೆ 56,590

ಬೆಳ್ಳಿ 1 ಕೇಜಿಗೆ 65,400

ವಿಶಾಖಪಟ್ಟಣ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 51,880

24 ಕ್ಯಾರೆಟ್ 10 ಗ್ರಾಮ್ ಗೆ 56,590

ಬೆಳ್ಳಿ 1 ಕೇಜಿಗೆ 65,400

ಮದುರೈ
ಚಿನ್ನ 22 ಕ್ಯಾರೆಟ್ 10 ಗ್ರಾಮ್ ಗೆ 51,880

24 ಕ್ಯಾರೆಟ್ 10 ಗ್ರಾಮ್ ಗೆ 56,590

ಬೆಳ್ಳಿ 1 ಕೇಜಿಗೆ 65,400

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ ಸೇರಿದಂತೆ ಇತರ ಪ್ರಮುಖ ನಗರಗಳು

ದೆಹಲಿ
ಚಿನ್ನ 22 ಕ್ಯಾರೆಟ್ ಚಿನ್ನ 52,450

24 ಕ್ಯಾರೆಟ್ ಚಿನ್ನ 53,650

ಬೆಳ್ಳಿ 1 ಕೇಜಿಗೆ 65,400

ಮುಂಬೈ
ಚಿನ್ನ 22 ಕ್ಯಾರೆಟ್ ಚಿನ್ನ 52,400

24 ಕ್ಯಾರೆಟ್ ಚಿನ್ನ 53,400

ಬೆಳ್ಳಿ 1 ಕೇಜಿಗೆ 65,400

ನಾಗಪುರ
ಚಿನ್ನ 22 ಕ್ಯಾರೆಟ್ ಚಿನ್ನ 52,400

24 ಕ್ಯಾರೆಟ್ ಚಿನ್ನ 53,400

ಬೆಳ್ಳಿ 1 ಕೇಜಿಗೆ 65,400

ಪುಣೆ
ಚಿನ್ನ 22 ಕ್ಯಾರೆಟ್ ಚಿನ್ನ 52,400

24 ಕ್ಯಾರೆಟ್ ಚಿನ್ನ 53,400

ಬೆಳ್ಳಿ 1 ಕೇಜಿಗೆ 65,400

ಜೈಪುರ
ಚಿನ್ನ 22 ಕ್ಯಾರೆಟ್ ಚಿನ್ನ 52,450

24 ಕ್ಯಾರೆಟ್ ಚಿನ್ನ 53,650

ಬೆಳ್ಳಿ 1 ಕೇಜಿಗೆ 65,400

ಉತ್ತರ ಭಾರತದ ಇತರ ನಗರಗಳು

ಉತ್ತರ ಭಾರತದ ಇತರ ನಗರಗಳು

ಅಹಮದಾಬಾದ್
ಚಿನ್ನ 22 ಕ್ಯಾರೆಟ್ ಚಿನ್ನ 52,350

24 ಕ್ಯಾರೆಟ್ ಚಿನ್ನ 53,970

ಬೆಳ್ಳಿ 1 ಕೇಜಿಗೆ 65,400

ಚಂಡೀಗಢ
ಚಿನ್ನ 22 ಕ್ಯಾರೆಟ್ ಚಿನ್ನ 52,200

24 ಕ್ಯಾರೆಟ್ ಚಿನ್ನ 54,950

ಬೆಳ್ಳಿ 1 ಕೇಜಿಗೆ 65,400

ಭುವನೇಶ್ವರ್
ಚಿನ್ನ 22 ಕ್ಯಾರೆಟ್ ಚಿನ್ನ 51,880

24 ಕ್ಯಾರೆಟ್ ಚಿನ್ನ 56,590

ಬೆಳ್ಳಿ 1 ಕೇಜಿಗೆ 65,400

ಕೋಲ್ಕತ್ತಾ
ಚಿನ್ನ 22 ಕ್ಯಾರೆಟ್ ಚಿನ್ನ 52,500

24 ಕ್ಯಾರೆಟ್ ಚಿನ್ನ 53,900

ಬೆಳ್ಳಿ 1 ಕೇಜಿಗೆ 65,400

English summary

Gold And Silver In India's Major Cities On August 3

India major cities including Bengaluru, Chennai, Mumbai, Delhi gold and silver rate on August 3.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X