ಶನಿವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಮತ್ತಷ್ಟು ಜಿಗಿತ ಕಂಡಿದೆ. 10 ಗ್ರಾಂ ಚಿನ್ನದ ಬೆಲೆಯು 250 ರುಪಾಯಿ ಹೆಚ್ಚಾಗಿದೆ. ಬೆಳ್ಳಿ ಬೆಲೆಯು ಕೆಜಿಗೆ 200 ರುಪಾಯಿ ಏರಿಕೆಗೊಂಡಿದೆ. ಕಳೆದ 2 ವಾರಗಳಲ್ಲಿ ಭಾರತದಲ್ಲಿ ಚಿನ್ನದ ಬೆಲೆಯು 10 ಗ್ರಾಂ. 2200 ರುಪಾಯಿ ಏರಿಕೆ ದಾಖಲಿಸಿದೆ.
ಇರಾಕ್ ಮೇಲೆ ಅಮೆರಿಕಾ ದಾಳಿ ನಡೆಸಿ ಇರಾನ್ ಸೇನಾಧಿಕಾರಿ ಹತ್ಯೆಗೈದ ಬಳಿಕ ಯುದ್ಧಭೀತಿ ಸೃಷ್ಠಿಯಾಗಿದೆ. ಇದರ ಪರಿಣಾಮ ಅಂತರಾಷ್ಟ್ರೀಯ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವುದರ ಜೊತೆಗೆ ಚಿನ್ನದ ಬೆಲೆ ಏರಿಕೆಗೂ ಕಾರಣವಾಗಿದೆ. ಷೇರು ಪೇಟೆಯಲ್ಲಿ ಹೂಡಿಕೆದಾರರು ಚಿನ್ನದ ಮೇಲಿನ ಹೂಡಿಕೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರುಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಚಿನ್ನ-ಬೆಳ್ಳಿ ದರವು ನಿರ್ಧಾರವಾಗುತ್ತದೆ. ಗುಡ್ ರಿಟರ್ನ್ಸ ಕನ್ನಡ ಮೂಲಕ ಪ್ರತಿದಿನ ಚಿನ್ನ ಮತ್ತು ಬೆಳ್ಳಿ ದರಗಳ ಮಾಹಿತಿಯನ್ನು ನೀಡಲಾಗುತ್ತದೆ. ಇಂದಿನ ಚಿನ್ನದ ಬೆಲೆಯು 10 ಗ್ರಾಂ. ಹಾಗೂ ಬೆಳ್ಳಿ ದರವು 1 ಕೆಜಿಗೆ ಎಷ್ಟು ದರ ಹೊಂದಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 37,550
24 ಕ್ಯಾರೆಟ್ ಚಿನ್ನ ರೂ. 40,940
ಬೆಳ್ಳಿ ದರ: ರೂ. 49,600
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 37,550
24 ಕ್ಯಾರೆಟ್ ಚಿನ್ನ ರೂ. 40,940
ಬೆಳ್ಳಿ ದರ: ರೂ. 49,600
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 37,550
24 ಕ್ಯಾರೆಟ್ ಚಿನ್ನ ರೂ. 40,940
ಬೆಳ್ಳಿ ದರ: ರೂ. 49,600
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 39,150
24 ಕ್ಯಾರೆಟ್ ಚಿನ್ನ ರೂ. 40,350
ಬೆಳ್ಳಿ ದರ: ರೂ. 49,600
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 39,000
24 ಕ್ಯಾರೆಟ್ ಚಿನ್ನ ರೂ. 40,000
ಬೆಳ್ಳಿ ದರ: ರೂ. 49,600
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 39,000
24 ಕ್ಯಾರೆಟ್ ಚಿನ್ನ ರೂ. 40,000
ಬೆಳ್ಳಿ ದರ: ರೂ. 49,600
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 39,000
24ಕ್ಯಾರೆಟ್ ಚಿನ್ನ ರೂ. 40,000
ಬೆಳ್ಳಿ ದರ: ರೂ. 49,600
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 39,150
24 ಕ್ಯಾರೆಟ್ ಚಿನ್ನ ರೂ. 40,350
ಬೆಳ್ಳಿ ದರ: ರೂ. 49,600
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 38,320
24ಕ್ಯಾರೆಟ್ ಚಿನ್ನ ರೂ. 41,770
ಬೆಳ್ಳಿ ದರ: ರೂ. 49,600
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 38,320
24ಕ್ಯಾರೆಟ್ ಚಿನ್ನ ರೂ. 41,770
ಬೆಳ್ಳಿ ದರ: ರೂ. 49,600
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 38,300
24 ಕ್ಯಾರೆಟ್ ಚಿನ್ನ ರೂ. 41,770
ಬೆಳ್ಳಿ ದರ: ರೂ. 49,600
ನಗರ: ಮಧುರೈ
22 ಕ್ಯಾರೆಟ್ ಚಿನ್ನ ರೂ. 38,320
24 ಕ್ಯಾರೆಟ್ ಚಿನ್ನ ರೂ. 41,770
ಬೆಳ್ಳಿ ಬೆಲೆ: ರೂ. 49,600
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 39,060
24 ಕ್ಯಾರೆಟ್ ಚಿನ್ನ: ರೂ. 39,840
ಬೆಳ್ಳಿ ಬೆಲೆ: ರೂ. 49,600
ನಗರ: ಸೂರತ್
22 ಕ್ಯಾರೆಟ್ ಚಿನ್ನ ರೂ. 39,060
24ಕ್ಯಾರೆಟ್ ಚಿನ್ನ ರೂ. 39,840
ಬೆಳ್ಳಿ ದರ: ರೂ. 49,600
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 38,320
24 ಕ್ಯಾರೆಟ್ ಚಿನ್ನ ರೂ. 41,770
ಬೆಳ್ಳಿ ಬೆಲೆ: ರೂ. 49,600
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 38,840
ಕ್ಯಾರೆಟ್ ಚಿನ್ನ ರೂ. 40,990
ಬೆಳ್ಳಿ ಬೆಲೆ: ರೂ. 49,600
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 39,150
24 ಕ್ಯಾರೆಟ್ ಚಿನ್ನ ರೂ. 40,550
ಬೆಳ್ಳಿ ದರ: ರೂ. 49,600


Click it and Unblock the Notifications