For Quick Alerts
ALLOW NOTIFICATIONS  
For Daily Alerts

ಚಿನ್ನದ ಬೆಲೆ ಮತ್ತೆ ಹೆಚ್ಚಳ: ಏಪ್ರಿಲ್ 07ರ ಬೆಲೆ ಹೀಗಿದೆ

|

ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರ ಹಳದಿ ಲೋಹದ ಬೆಲೆ ಮತ್ತಷ್ಟು ಹೆಚ್ಚಳಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 44,800 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 48,870 ರೂಪಾಯಿಗೆ ಏರಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 1,300 ರೂಪಾಯಿ ಹೆಚ್ಚಳಗೊಂಡು 66,300 ರೂಪಾಯಿ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 42,650
24 ಕ್ಯಾರೆಟ್ ಚಿನ್ನ ರೂ. 46,530
ಬೆಳ್ಳಿ ದರ: ರೂ. 66,300

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 42,650
24 ಕ್ಯಾರೆಟ್ ಚಿನ್ನ ರೂ. 46,530
ಬೆಳ್ಳಿ ದರ: ರೂ. 66,300

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 42,650
24 ಕ್ಯಾರೆಟ್ ಚಿನ್ನ ರೂ. 46,530
ಬೆಳ್ಳಿ ದರ: ರೂ. 66,300

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 44,800
24 ಕ್ಯಾರೆಟ್ ಚಿನ್ನ ರೂ. 48,870
ಬೆಳ್ಳಿ ದರ: ರೂ. 65,000

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,300
24 ಕ್ಯಾರೆಟ್ ಚಿನ್ನ ರೂ. 45,300
ಬೆಳ್ಳಿ ದರ: ರೂ. 65,000

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,300
24 ಕ್ಯಾರೆಟ್ ಚಿನ್ನ ರೂ. 45,300
ಬೆಳ್ಳಿ ದರ: ರೂ. 65,000

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,300
24 ಕ್ಯಾರೆಟ್ ಚಿನ್ನ ರೂ. 45,300
ಬೆಳ್ಳಿ ದರ: ರೂ. 65,000

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 44,800
24 ಕ್ಯಾರೆಟ್ ಚಿನ್ನ ರೂ. 48,870
ಬೆಳ್ಳಿ ದರ: ರೂ. 65,000

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 42,870
24ಕ್ಯಾರೆಟ್ ಚಿನ್ನ ರೂ. 46,890
ಬೆಳ್ಳಿ ದರ: ರೂ. 65,000

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 42,870
24ಕ್ಯಾರೆಟ್ ಚಿನ್ನ ರೂ. 46,890
ಬೆಳ್ಳಿ ದರ: ರೂ. 65,000

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 42,650
24ಕ್ಯಾರೆಟ್ ಚಿನ್ನ ರೂ. 46,530
ಬೆಳ್ಳಿ ದರ: ರೂ. 65,000

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 42,970
24ಕ್ಯಾರೆಟ್ ಚಿನ್ನ ರೂ. 46,890
ಬೆಳ್ಳಿ ದರ: ರೂ. 65,000

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 44,400
24 ಕ್ಯಾರೆಟ್ ಚಿನ್ನ: ರೂ. 46,300
ಬೆಳ್ಳಿ ಬೆಲೆ: ರೂ. 65,000

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 44,400
24 ಕ್ಯಾರೆಟ್ ಚಿನ್ನ: ರೂ. 46,300
ಬೆಳ್ಳಿ ಬೆಲೆ: ರೂ. 65,000

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 42,650
24 ಕ್ಯಾರೆಟ್ ಚಿನ್ನ ರೂ. 46,530
ಬೆಳ್ಳಿ ಬೆಲೆ: ರೂ. 65,000

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 44,800
ಕ್ಯಾರೆಟ್ ಚಿನ್ನ ರೂ. 48,870
ಬೆಳ್ಳಿ ಬೆಲೆ: ರೂ. 65,000

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 44,630
24 ಕ್ಯಾರೆಟ್ ಚಿನ್ನ ರೂ. 47,320
ಬೆಳ್ಳಿ ದರ: ರೂ. 65,000

 

English summary

Gold And Silver Rate In India's Major Cities On April 07, 2021

Gold, silver rate in India's major cities including Bengaluru, Chennai, Mumbai, Delhi on April 07, 2021.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X