ಮತ್ತೆ ಹೆಚ್ಚಾಯ್ತು ಚಿನ್ನದ ಬೆಲೆ: ಏಪ್ರಿಲ್ 09ರ ಬೆಲೆ ಹೀಗಿದೆ

ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಏರುತ್ತಲೇ ಸಾಗಿದ್ದು, ಕಳೆದ ವರ್ಷ ಆಗಸ್ಟ್‌ನ ಗರಿಷ್ಠ ಮಟ್ಟಕ್ಕೆ ಮತ್ತೆ ತಲುಪುತ್ತಾ ಎಂಬ ಆತಂಕ ಸೃಷ್ಟಿಸಿದೆ. ಶುಕ್ರವಾರ ನವದೆಹಲಿಯಲ್ಲಿ 22 ಕ್ಯಾರೆಟ್‌ ಚಿನ್ನ 10 ಗ್ರಾಂ 45,160 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 49,260 ರೂಪಾಯಿಗೆ ಏರಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 840 ರೂಪಾಯಿ ಹೆಚ್ಚಳಗೊಂಡು 67,500 ರೂಪಾಯಿ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,500
24 ಕ್ಯಾರೆಟ್ ಚಿನ್ನ ರೂ. 47,460
ಬೆಳ್ಳಿ ದರ: ರೂ. 67,500

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,500
24 ಕ್ಯಾರೆಟ್ ಚಿನ್ನ ರೂ. 47,460
ಬೆಳ್ಳಿ ದರ: ರೂ. 67,500

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,500
24 ಕ್ಯಾರೆಟ್ ಚಿನ್ನ ರೂ. 47,460
ಬೆಳ್ಳಿ ದರ: ರೂ. 67,500

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,160
24 ಕ್ಯಾರೆಟ್ ಚಿನ್ನ ರೂ. 49,260
ಬೆಳ್ಳಿ ದರ: ರೂ. 67,500

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,560
24 ಕ್ಯಾರೆಟ್ ಚಿನ್ನ ರೂ. 45,560
ಬೆಳ್ಳಿ ದರ: ರೂ. 67,500

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,560
24 ಕ್ಯಾರೆಟ್ ಚಿನ್ನ ರೂ. 45,560
ಬೆಳ್ಳಿ ದರ: ರೂ. 67,500

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,560
24 ಕ್ಯಾರೆಟ್ ಚಿನ್ನ ರೂ. 45,560
ಬೆಳ್ಳಿ ದರ: ರೂ. 67,500

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 45,160
24 ಕ್ಯಾರೆಟ್ ಚಿನ್ನ ರೂ. 49,260
ಬೆಳ್ಳಿ ದರ: ರೂ. 67,500

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 43,870
24ಕ್ಯಾರೆಟ್ ಚಿನ್ನ ರೂ. 47,900
ಬೆಳ್ಳಿ ದರ: ರೂ. 67,500

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 43,870
24ಕ್ಯಾರೆಟ್ ಚಿನ್ನ ರೂ. 47,900
ಬೆಳ್ಳಿ ದರ: ರೂ. 67,500

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,500
24ಕ್ಯಾರೆಟ್ ಚಿನ್ನ ರೂ. 47,460
ಬೆಳ್ಳಿ ದರ: ರೂ. 67,500

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 43,870
24ಕ್ಯಾರೆಟ್ ಚಿನ್ನ ರೂ. 47,900
ಬೆಳ್ಳಿ ದರ: ರೂ. 67,500

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,510
24 ಕ್ಯಾರೆಟ್ ಚಿನ್ನ: ರೂ. 47,420
ಬೆಳ್ಳಿ ಬೆಲೆ: ರೂ. 67,500

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,510
24 ಕ್ಯಾರೆಟ್ ಚಿನ್ನ: ರೂ. 47,420
ಬೆಳ್ಳಿ ಬೆಲೆ: ರೂ. 67,500

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,500
24 ಕ್ಯಾರೆಟ್ ಚಿನ್ನ ರೂ. 47,460
ಬೆಳ್ಳಿ ಬೆಲೆ: ರೂ. 67,500

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,160
ಕ್ಯಾರೆಟ್ ಚಿನ್ನ ರೂ. 49,260
ಬೆಳ್ಳಿ ಬೆಲೆ: ರೂ. 67,500

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,440
24 ಕ್ಯಾರೆಟ್ ಚಿನ್ನ ರೂ. 48,140
ಬೆಳ್ಳಿ ದರ: ರೂ. 67,500

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+