ಭಾರತೀಯ ಮಾರುಕಟ್ಟೆಯಲ್ಲಿ ಹಳದಿ ಲೋಹದ ಬೆಲೆ ಹಾವು ಏಣಿ ಆಟ ಮುಂದುವರಿದಿದೆ. ಭಾರತದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಏರಿಳಿತಕ್ಕೆ ಸಾಕ್ಷಿಯಾಗಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,670 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 49,820 ರೂಪಾಯಿಗೆ ಏರಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 67,000 ರೂಪಾಯಿ ದಾಖಲಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.
ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,550
24 ಕ್ಯಾರೆಟ್ ಚಿನ್ನ ರೂ. 47,510
ಬೆಳ್ಳಿ ದರ: ರೂ. 67,000
ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,550
24 ಕ್ಯಾರೆಟ್ ಚಿನ್ನ ರೂ. 47,510
ಬೆಳ್ಳಿ ದರ: ರೂ. 67,000
ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,550
24 ಕ್ಯಾರೆಟ್ ಚಿನ್ನ ರೂ. 47,510
ಬೆಳ್ಳಿ ದರ: ರೂ. 67,000
ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ
ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,670
24 ಕ್ಯಾರೆಟ್ ಚಿನ್ನ ರೂ. 49,820
ಬೆಳ್ಳಿ ದರ: ರೂ. 67,000
ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,720
24 ಕ್ಯಾರೆಟ್ ಚಿನ್ನ ರೂ. 45,720
ಬೆಳ್ಳಿ ದರ: ರೂ. 67,000
ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,720
24 ಕ್ಯಾರೆಟ್ ಚಿನ್ನ ರೂ. 45,720
ಬೆಳ್ಳಿ ದರ: ರೂ. 67,000
ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,720
24 ಕ್ಯಾರೆಟ್ ಚಿನ್ನ ರೂ. 45,720
ಬೆಳ್ಳಿ ದರ: ರೂ. 67,000
ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 45,670
24 ಕ್ಯಾರೆಟ್ ಚಿನ್ನ ರೂ. 49,820
ಬೆಳ್ಳಿ ದರ: ರೂ. 67,000
ದಕ್ಷಿಣ ಭಾರತದ ಪ್ರಮುಖ ನಗರಗಳು
ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 43,780
24ಕ್ಯಾರೆಟ್ ಚಿನ್ನ ರೂ. 47,760
ಬೆಳ್ಳಿ ದರ: ರೂ. 67,000
ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 43,780
24ಕ್ಯಾರೆಟ್ ಚಿನ್ನ ರೂ. 47,760
ಬೆಳ್ಳಿ ದರ: ರೂ. 67,000
ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,550
24ಕ್ಯಾರೆಟ್ ಚಿನ್ನ ರೂ. 47,510
ಬೆಳ್ಳಿ ದರ: ರೂ. 67,000
ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 43,780
24ಕ್ಯಾರೆಟ್ ಚಿನ್ನ ರೂ. 47,760
ಬೆಳ್ಳಿ ದರ: ರೂ. 67,000
ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,020
24 ಕ್ಯಾರೆಟ್ ಚಿನ್ನ: ರೂ. 48,030
ಬೆಳ್ಳಿ ಬೆಲೆ: ರೂ. 67,000
ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,020
24 ಕ್ಯಾರೆಟ್ ಚಿನ್ನ: ರೂ. 48,030
ಬೆಳ್ಳಿ ಬೆಲೆ: ರೂ. 67,000
ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,550
24 ಕ್ಯಾರೆಟ್ ಚಿನ್ನ ರೂ. 47,510
ಬೆಳ್ಳಿ ಬೆಲೆ: ರೂ. 67,000
ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,670
ಕ್ಯಾರೆಟ್ ಚಿನ್ನ ರೂ. 49,820
ಬೆಳ್ಳಿ ಬೆಲೆ: ರೂ. 67,000
ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,870
24 ಕ್ಯಾರೆಟ್ ಚಿನ್ನ ರೂ. 48,570
ಬೆಳ್ಳಿ ದರ: ರೂ. 67,000


Click it and Unblock the Notifications