ಚಿನ್ನದ ಬೆಲೆ ಇಳಿಕೆ: ಏಪ್ರಿಲ್ 13ರಂದು 10 ಗ್ರಾಂ ಬೆಲೆ ಎಷ್ಟಿದೆ?

ಭಾರತೀಯ ಮಾರುಕಟ್ಟೆಯಲ್ಲಿ ಮಂಗಳವಾರ ಹಳದಿ ಲೋಹದ ಬೆಲೆ ಇಳಿಕೆಗೊಂಡಿದೆ. ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 45,710 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 49,870 ರೂಪಾಯಿಗೆ ಇಳಿಕೆಗೊಂಡಿದೆ. ಬೆಳ್ಳಿ ಬೆಲೆಯು ಕೆಜಿಗೆ 900 ರೂಪಾಯಿ ಕುಸಿದು 66,300 ರೂಪಾಯಿ ದಾಖಲಾಗಿದೆ.

ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ 10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಎಷ್ಟಿದೆ ಹಾಗೂ ಎಷ್ಟು ಕಡಿಮೆ ಆಗಿದೆ ಎಂಬುದರ ಮಾಹಿತಿ ಈ ಕೆಳಗಿದೆ.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ದರ: ರೂ. 66,300

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ದರ: ರೂ. 66,300

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,400
24 ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ದರ: ರೂ. 66,300

 

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ದೆಹಲಿ, ಮುಂಬೈ, ನಾಗ್ಪುರ, ಪುಣೆ, ಜೈಪುರ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,710
24 ಕ್ಯಾರೆಟ್ ಚಿನ್ನ ರೂ. 49,870
ಬೆಳ್ಳಿ ದರ: ರೂ. 66,300

ನಗರ: ಮುಂಬೈ
22 ಕ್ಯಾರೆಟ್ ಚಿನ್ನ ರೂ. 44,760
24 ಕ್ಯಾರೆಟ್ ಚಿನ್ನ ರೂ. 45,760
ಬೆಳ್ಳಿ ದರ: ರೂ. 66,300

ನಗರ: ನಾಗಪುರ
22 ಕ್ಯಾರೆಟ್ ಚಿನ್ನ ರೂ. 44,760
24 ಕ್ಯಾರೆಟ್ ಚಿನ್ನ ರೂ. 45,760
ಬೆಳ್ಳಿ ದರ: ರೂ. 66,300

ನಗರ: ಪುಣೆ
22 ಕ್ಯಾರೆಟ್ ಚಿನ್ನ ರೂ. 44,760
24 ಕ್ಯಾರೆಟ್ ಚಿನ್ನ ರೂ. 45,760
ಬೆಳ್ಳಿ ದರ: ರೂ. 66,300

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 45,710
24 ಕ್ಯಾರೆಟ್ ಚಿನ್ನ ರೂ. 49,870
ಬೆಳ್ಳಿ ದರ: ರೂ. 66,300

 

ದಕ್ಷಿಣ ಭಾರತದ ಪ್ರಮುಖ ನಗರಗಳು

ದಕ್ಷಿಣ ಭಾರತದ ಪ್ರಮುಖ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 43,750
24ಕ್ಯಾರೆಟ್ ಚಿನ್ನ ರೂ. 47,700
ಬೆಳ್ಳಿ ದರ: ರೂ. 66,300

ನಗರ: ಕೊಯಿಮತ್ತೂರು
22ಕ್ಯಾರೆಟ್ ಚಿನ್ನ ರೂ. 43,750
24ಕ್ಯಾರೆಟ್ ಚಿನ್ನ ರೂ. 47,700
ಬೆಳ್ಳಿ ದರ: ರೂ. 66,300

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,400
24ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ದರ: ರೂ. 66,300

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 43,750
24ಕ್ಯಾರೆಟ್ ಚಿನ್ನ ರೂ. 47,700
ಬೆಳ್ಳಿ ದರ: ರೂ. 66,300

 

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ಅಹಮದಾಬಾದ್, ಸೂರತ್, ಭುವನೇಶ್ವರ, ಕೋಲ್ಕತ್ತಾ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 46,010
24 ಕ್ಯಾರೆಟ್ ಚಿನ್ನ: ರೂ. 47,960
ಬೆಳ್ಳಿ ಬೆಲೆ: ರೂ. 66,300

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 46,010
24 ಕ್ಯಾರೆಟ್ ಚಿನ್ನ: ರೂ. 47,960
ಬೆಳ್ಳಿ ಬೆಲೆ: ರೂ. 66,300

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,400
24 ಕ್ಯಾರೆಟ್ ಚಿನ್ನ ರೂ. 47,350
ಬೆಳ್ಳಿ ಬೆಲೆ: ರೂ. 66,300

ನಗರ: ಚಂಡೀಗಡ
22 ಕ್ಯಾರೆಟ್ ಚಿನ್ನ ರೂ. 45,710
ಕ್ಯಾರೆಟ್ ಚಿನ್ನ ರೂ. 49,870
ಬೆಳ್ಳಿ ಬೆಲೆ: ರೂ. 66,300

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 45,860
24 ಕ್ಯಾರೆಟ್ ಚಿನ್ನ ರೂ. 48,560
ಬೆಳ್ಳಿ ದರ: ರೂ. 66,300

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+