ಚಿನ್ನ, ಬೆಳ್ಳಿ ಸ್ವಲ್ಪ ಕುಸಿತ: ಏಪ್ರಿಲ್ 14ರಂದು ಎಲ್ಲೆಡೆ ಬೆಲೆ ಎಷ್ಟಿದೆ?

ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರ(ಏಪ್ರಿಲ್ 14)ದಂದು ಹಳದಿ ಲೋಹದ ಬೆಲೆ ಕೊಂಚ ತಗ್ಗಿದೆ. ಫ್ಯೂಚರ್ ಚಿನ್ನದ ಬೆಲೆ ಪ್ರತಿ ಗ್ರಾಂ ಮೇಲೆ 160 ರು ನಷ್ಟು ಇಳಿಕೆ ಕಂಡಿದೆ.

ನವದೆಹಲಿಯಲ್ಲಿ ಚಿನ್ನದ ಬೆಲೆ ಪ್ರತಿ 10 ಗ್ರಾಂಗೆ 250ರು ಏರಿಕೆ ಕಂಡು 45, 950ರೂಪಾಯಿ ನಷ್ಟಿದೆ. ಬೆಳ್ಳಿ ಬೆಲೆಯು ಕೆಜಿಗೆ 1,300 ರು ಏರಿಕೆ ಕಂದು 67,600 ರೂಪಾಯಿಗೆ ತಲುಪಿದೆ. ಜಾಗತಿಕವಾಗಿ ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸಿಗೆ 1,736.50 ಡಾಲರ್ ತಲುಪಿದೆ. ಬೆಳ್ಳಿ ಬೆಲೆ 25.40 ಡಾಲರ್ ಪ್ರತಿ ಔನ್ಸ್ ಆಗಿದೆ.

ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು

ರಾಜ್ಯದ ಪ್ರಮುಖ ನಗರಗಳು
ನಗರ: ಬೆಂಗಳೂರು
22ಕ್ಯಾರೆಟ್ ಚಿನ್ನ ರೂ. 43,800 (400 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 47,780 (430 ರೂ. ಏರಿಕೆ)
ಬೆಳ್ಳಿ ದರ: ರೂ. 67,600

ನಗರ: ಮೈಸೂರು
22ಕ್ಯಾರೆಟ್ ಚಿನ್ನ ರೂ. 43,800 (400 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 47,780 (430 ರೂ. ಏರಿಕೆ)
ಬೆಳ್ಳಿ ದರ: ರೂ. 67,600

ನಗರ: ಮಂಗಳೂರು
22ಕ್ಯಾರೆಟ್ ಚಿನ್ನ ರೂ. 43,800 (400 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 47,780 (430 ರೂ. ಏರಿಕೆ)
ಬೆಳ್ಳಿ ದರ: ರೂ. 67,600

ದೆಹಲಿ, ಮುಂಬೈ, ನಾಗಪುರದಲ್ಲಿ ಬೆಲೆ

ದೆಹಲಿ, ಮುಂಬೈ, ನಾಗಪುರದಲ್ಲಿ ಬೆಲೆ

ನಗರ: ದೆಹಲಿ
22ಕ್ಯಾರೆಟ್ ಚಿನ್ನ ರೂ. 45,950 (240 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 50,120 (250 ರೂ. ಏರಿಕೆ)
ಬೆಳ್ಳಿ ದರ: ರೂ. 67,600

ನಗರ: ಮುಂಬೈ
22ಕ್ಯಾರೆಟ್ ಚಿನ್ನ ರೂ. 44,850 (90 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 45,580 (90 ರೂ. ಏರಿಕೆ)
ಬೆಳ್ಳಿ ದರ: ರೂ. 67,600

ನಗರ: ನಾಗಪುರ
22ಕ್ಯಾರೆಟ್ ಚಿನ್ನ ರೂ. 44,850 (90 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 45,580 (90 ರೂ. ಏರಿಕೆ)
ಬೆಳ್ಳಿ ದರ: ರೂ. 67,600

ನಗರ: ಪುಣೆ
22ಕ್ಯಾರೆಟ್ ಚಿನ್ನ ರೂ. 44,850 (90 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 45,580 (90 ರೂ. ಏರಿಕೆ)
ಬೆಳ್ಳಿ ದರ: ರೂ. 67,600

ನಗರ: ಜೈಪುರ
22ಕ್ಯಾರೆಟ್ ಚಿನ್ನ ರೂ. 45,950 (240 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 50,120 (250 ರೂ. ಏರಿಕೆ)
ಬೆಳ್ಳಿ ದರ: ರೂ. 67,600

ದಕ್ಷಿಣ ಭಾರತದ ಇತರೆ ನಗರಗಳು

ದಕ್ಷಿಣ ಭಾರತದ ಇತರೆ ನಗರಗಳು

ನಗರ: ಚೆನೈ
22ಕ್ಯಾರೆಟ್ ಚಿನ್ನ ರೂ. 43,740 (10 ರೂ. ಇಳಿಕೆ)
24ಕ್ಯಾರೆಟ್ ಚಿನ್ನ ರೂ. 47,690 (10 ರೂ. ಇಳಿಕೆ)
ಬೆಳ್ಳಿ ದರ: ರೂ. 71, 900

ನಗರ: ಕೊಯಮತ್ತೂರು
22ಕ್ಯಾರೆಟ್ ಚಿನ್ನ ರೂ. 43,740 (10 ರೂ. ಇಳಿಕೆ)
24ಕ್ಯಾರೆಟ್ ಚಿನ್ನ ರೂ. 47,690 (10 ರೂ. ಇಳಿಕೆ)
ಬೆಳ್ಳಿ ದರ: ರೂ. 71, 900

ನಗರ: ಹೈದರಾಬಾದ್
22ಕ್ಯಾರೆಟ್ ಚಿನ್ನ ರೂ. 43,800 (400 ರೂ. ಏರಿಕೆ)
24ಕ್ಯಾರೆಟ್ ಚಿನ್ನ ರೂ. 47,780 (430 ರೂ. ಏರಿಕೆ)
ಬೆಳ್ಳಿ ದರ: ರೂ. 71, 900

ನಗರ: ಮಧುರೈ
22ಕ್ಯಾರೆಟ್ ಚಿನ್ನ ರೂ. 43,740 (10 ರೂ. ಇಳಿಕೆ)
24ಕ್ಯಾರೆಟ್ ಚಿನ್ನ ರೂ. 47,690 (10 ರೂ. ಇಳಿಕೆ)
ಬೆಳ್ಳಿ ದರ: ರೂ. 71, 900

ಅಹಮದಾಬಾದ್, ಸೂರತ್ ಇನ್ನಿತರ ನಗರ

ಅಹಮದಾಬಾದ್, ಸೂರತ್ ಇನ್ನಿತರ ನಗರ

ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ: ರೂ. 45,900 (110 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ: ರೂ. 47,850 (110 ರೂ. ಇಳಿಕೆ)
ಬೆಳ್ಳಿ ಬೆಲೆ: ರೂ. 67,600

ನಗರ: ಸೂರತ್
22 ಕ್ಯಾರೆಟ್ ಚಿನ್ನ: ರೂ. 45,900 (110 ರೂ. ಇಳಿಕೆ)
24 ಕ್ಯಾರೆಟ್ ಚಿನ್ನ: ರೂ. 47,850 (110 ರೂ. ಇಳಿಕೆ)
ಬೆಳ್ಳಿ ಬೆಲೆ: ರೂ. 67,600

ನಗರ: ಭುವನೇಶ್ವರ
22ಕ್ಯಾರೆಟ್ ಚಿನ್ನ: ರೂ. 43,800 (400 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 47,780 (430 ರೂ. ಏರಿಕೆ)
ಬೆಳ್ಳಿ ದರ: ರೂ. 71, 900

ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ ರೂ. 45,950 (240 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 50,120 (250 ರೂ. ಏರಿಕೆ)
ಬೆಳ್ಳಿ ಬೆಲೆ: ರೂ. 67,600

ನಗರ: ಕೋಲ್ಕತ್ತಾ
22ಕ್ಯಾರೆಟ್ ಚಿನ್ನ ರೂ. 46,380 (520 ರೂ. ಏರಿಕೆ)
24 ಕ್ಯಾರೆಟ್ ಚಿನ್ನ ರೂ. 49,080 (520 ರೂ. ಏರಿಕೆ)
ಬೆಳ್ಳಿ ಬೆಲೆ: ರೂ. 67,600

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+